MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 7 ವರ್ಷದಿಂದ ಜೊತೆಗಿರುವ Ranbir Kapoor, Alia Bhatt ದಾಂಪತ್ಯದಲ್ಲಿ ಬಿರುಗಾಳಿಯೇ? ಸತ್ಯ ಏನು?

7 ವರ್ಷದಿಂದ ಜೊತೆಗಿರುವ Ranbir Kapoor, Alia Bhatt ದಾಂಪತ್ಯದಲ್ಲಿ ಬಿರುಗಾಳಿಯೇ? ಸತ್ಯ ಏನು?

Alia Bhatt On Ranbir Kapoor: ಬಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ರಣಬೀರ್ ಕಪೂರ್, ಆಲಿಯಾ ಭಟ್ ಅವರ ದಾಂಪತ್ಯ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಈ ಬಗ್ಗೆ ಆಲಿಯಾ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ. 

1 Min read
Author : Padmashree Bhat
Published : Feb 01 2026, 08:14 PM IST
Share this Photo Gallery
  • FB
  • TW
  • Linkdin
  • Whatsapp
15
‌ ಸಿನಿಮಾಗಳಲ್ಲಿ ರಣಬೀರ್‌ ಬ್ಯುಸಿ
Image Credit : instagram

‌ ಸಿನಿಮಾಗಳಲ್ಲಿ ರಣಬೀರ್‌ ಬ್ಯುಸಿ

'ಲವ್ ಅಂಡ್ ವಾರ್' ಮತ್ತು ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ರಣಬೀರ್ ಅವರ ಮುಂದಿನ ಸಿನಿಮಾಗಳಾಗಿವೆ. ರಾಮಾಯಣ ಸಿನಿಮಾದಲ್ಲಿ ರಣಬೀರ್ ಅವರು ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಯಶ್ ರಾವಣನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದೊಡ್ಡ ತಾರಾಗಣವೇ ಇದೆ. ಭಾರೀ ಬಜೆಟ್‌ನಲ್ಲಿ ತಯಾರಾಗುತ್ತಿರುವ ರಾಮಾಯಣ ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

25
ಆಲಿಯಾ ಭಟ್‌ ಮುಂದಿನ ಸಿನಿಮಾ ಯಾವುದು?
Image Credit : Instagram

ಆಲಿಯಾ ಭಟ್‌ ಮುಂದಿನ ಸಿನಿಮಾ ಯಾವುದು?

'ಲವ್ ಅಂಡ್ ವಾರ್' ಚಿತ್ರದಲ್ಲಿ ಆಲಿಯಾ ಭಟ್ ರಣಬೀರ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸ್ಪೈ ಯೂನಿವರ್ಸ್ ಚಿತ್ರ 'ಆಲ್ಫಾ' ಆಲಿಯಾ ಅವರ ಇನ್ನೊಂದು ಪ್ರಮುಖ ಚಿತ್ರವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರ ತೆರೆಗೆ ಬರಲಿದೆ ಎಂದು ವರದಿಯಾಗಿದೆ.

Related Articles

Related image1
ಆಲಿಯಾ ಭಟ್‌ಗೆ ಮದುವೆಯಾಗಿ ಮಕ್ಕಳಿದ್ದ ನಟನ ಮೇಲೆ ಕ್ರಶ್ ಆಗಿತ್ತಂತೆ!
Related image2
ನಟಿ ಆಲಿಯಾ ಭಟ್‌ಗೆ ಮಹಾವಂಚನೆ, ಕರ್ನಾಟಕ ಮೂಲದ ಮಾಜಿ ಸಹಾಯಕಿ ಬಂಧನ
35
ಡಿವೋರ್ಸ್‌ ತಗೊಳ್ತಿದ್ದಾರಾ?
Image Credit : alia bhatt instagram

ಡಿವೋರ್ಸ್‌ ತಗೊಳ್ತಿದ್ದಾರಾ?

ರಣಬೀರ್‌ ಕಪೂರ್‌, ಆಲಿಯಾ ಭಟ್‌ ಇಬ್ಬರೂ ಬೇರೆಯಾಗುತ್ತಿದ್ದಾರೆ, ದೂರವಾಗಿದ್ದಾರೆ ಎಂಬಿತ್ಯಾದಿ ಹಲವು ಸುಳ್ಳು ಸುದ್ದಿಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಂತಹದ್ದೇ ಒಂದು ವಿಡಿಯೋ ಬಗ್ಗೆ ಆಲಿಯಾ ಭಟ್ ಮಾತನಾಡಿದ್ದಾರೆ.

45
ಆಲಿಯಾ ಭಟ್‌ ಏನಂದ್ರು?
Image Credit : Instagarm

ಆಲಿಯಾ ಭಟ್‌ ಏನಂದ್ರು?

"ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಯಾವುದೇ ಗದ್ದಲಗಳು ನನಗಾಗಲಿ, ರಣಬೀರ್‌ಗಾಗಲಿ ತಟ್ಟುವುದಿಲ್ಲ. ಯಾಕಂದ್ರೆ ಅದ್ಯಾವುದೂ ಸತ್ಯವಲ್ಲ. ಮೂರೂವರೆ ಸೆಕೆಂಡ್, ಏಳು ಸೆಕೆಂಡ್ ವಿಡಿಯೋಗಳ ಕೆಳಗೆ ಹಲವರು ಈ ರೀತಿ ಪ್ರತಿಕ್ರಿಯಿಸುತ್ತಾರೆ. ನಾವು ಏಳು ವರ್ಷಗಳಿಂದ ಒಟ್ಟಿಗೆ ಇದ್ದೇವೆ" ಎಂದು ಆಲಿಯಾ ಹೇಳಿದ್ದಾರೆ.

55
ಮುದ್ದಾದ ಮಗಳು ರಹಾ ಕಪೂರ್
Image Credit : Asianet News

ಮುದ್ದಾದ ಮಗಳು ರಹಾ ಕಪೂರ್

ಬಹಳ ದಿನಗಳ ಪ್ರೀತಿಗೆ ಅಂತ್ಯ ಹಾಡಿ 2022ರಲ್ಲಿ ಇವರಿಬ್ಬರು ಮದುವೆಯಾದರು. ಅದೇ ವರ್ಷ ನವೆಂಬರ್‌ನಲ್ಲಿ ಇವರಿಗೆ ರಹಾ ಎಂಬ ಹೆಣ್ಣು ಮಗು ಜನಿಸಿತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದರು.

‌

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಣಬೀರ್ ಕಪೂರ್
ಆಲಿಯಾ ಭಟ್
ಬಾಲಿವುಡ್

Latest Videos
Budget 2026 : SIP Calculator
Monthly Investment
₹
Expected Annual Return
%
Investment Duration
Yr
Recommended Stories
Recommended image1
Uorfi Javed: ಮುಸ್ಲಿಂ ಧರ್ಮದಿಂದ ಈ ನಟಿಯನ್ನು ಉಚ್ಛಾಟಿಸಲಾಗಿದ್ಯಾ? ಉರ್ಫಿ ಜಾವೇದ್ ಹಿಂದೂ ಧರ್ಮ ಸ್ವೀಕರಿಸಿದ್ದಾರಾ?
Recommended image2
ಈ ಮುದುಕಿ ಡಾನ್ಸ್ ಭಾರೀ ವೈರಲ್, ಯಾರು ಗೊತ್ತಾ ಈ ಅಜ್ಜಿ?.. ಒಂದು ಕಾಲದ 'ಕ್ಯಾಬರೆ ಕ್ವೀನ್' ಈಕೆ!
Recommended image3
ಅವಳಿ ಮಕ್ಕಳು ಹುಟ್ಟಿದ್ಮೇಲೆ ಮೊದಲ ಪ್ರತಿಕ್ರಿಯೆ ಕೊಟ್ಟ ರಾಮ್ ಚರಣ್!
Related Stories
Recommended image1
ಆಲಿಯಾ ಭಟ್‌ಗೆ ಮದುವೆಯಾಗಿ ಮಕ್ಕಳಿದ್ದ ನಟನ ಮೇಲೆ ಕ್ರಶ್ ಆಗಿತ್ತಂತೆ!
Recommended image2
ನಟಿ ಆಲಿಯಾ ಭಟ್‌ಗೆ ಮಹಾವಂಚನೆ, ಕರ್ನಾಟಕ ಮೂಲದ ಮಾಜಿ ಸಹಾಯಕಿ ಬಂಧನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved