ತಮ್ಮ ಕ್ಲಿಯರ್‌ ಸ್ಕಿನ್‌ ರಹಸ್ಯ ಹಂಚಿಕೊಂಡ ಐಶ್ವರ್ಯಾ ರೈ!

First Published Jun 21, 2020, 3:01 PM IST

ಮಾಜಿ ವಿಶ್ವ ಸುಂದರಿ ಬಾಲಿವುಡ್‌ ತಾರೆ‌ ಐಶ್ವರ್ಯಾ ರೈ ಚೆಲುವಿಗೆಇಡೀ ಜಗತ್ತೇ ಸೋತಿದೆ. ಹಿಂದಿ ಸಿನಿಮಾದ ಜಗತ್ತಿನ ಅಪ್ರತಿಮ ಸುಂದರಿಯರ ಪಟ್ಟಿಯಲ್ಲಿ ಕರಾವಳಿಯ ಬೆಡಗಿಯ ಹೆಸರು ಖಾಯಂ. ಐಶ್ವರ್ಯಾರ ಅಭಿಮಾನಿಗಳ ಪ್ರಕಾರ, ಈಕೆಯಷ್ಟು ಚೆಂದ ಇನ್ಯಾರು ಇಲ್ಲ. ಹಾಗೇ ಇವಳ ಸೌಂದರ್ಯದ ಬಗ್ಗೆ ಸದಾ ಕೂತುಹಲ ಜನರಿಗೆ. ತಮ್ಮ ಕ್ಲಿಯರ್‌ ಸ್ಕಿನ್‌ನ ಸಿಕ್ರೇಟ್‌ ಹಂಚಿಕೊಂಡಿದ್ದಾರೆ ಎವರ್‌ಗ್ರೀನ್‌ ಐಶ್ವರ್ಯಾ ರೈ.