ಫೇಮಸ್‌ ನಟರ ನಾನ್‌ಸೆಲೆಬ್ರೆಟಿ ಮಡದಿಯರ ಫೊಟೋಗಳಿವು..

First Published Jun 20, 2020, 5:02 PM IST

ಸೆಲೆಬ್ರೆಟಿಗಳು ತಮ್ಮದೇ ಕ್ಷೇತ್ರದಲ್ಲಿರುವುದನ್ನು ಲೈಫ್‌ ಪಾರ್ಟನರ್‌ಗಳನ್ನಾಗಿ‌‌ ಆರಿಸಿಕೊಳ್ಳುವುದು ಸಾಮಾನ್ಯ. ಸಿನಿಮಾ ರಂಗದಲ್ಲಿ ನಟ ನಟಿಯರು ಪರಸ್ಪರ ಮದುವೆಯಾಗಿರುವುದನ್ನು ಕಾಣುತ್ತೇವೆ. ಆದರೆ ಕೆಲವು ಸೆಲೆಬ್ರೆಟಿಗಳು ಇದಕ್ಕೆ ವ್ಯತಿರಿಕ್ತ.  ಬಾಲಿವುಡ್‌ನಲ್ಲಿಯೂ ಈ ರೀತಿಯ ಉದಾರಹರಣೆಗಳಿವೆ. ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ನಿಂದ ಹಿಡಿದು ಶಾಹಿದ್‌ ಕಪೂರ್‌ವರೆಗೆ ಹಲವು ನಟರು ಸಾಮಾನ್ಯ ವರ್ಗದ ಹುಡುಗಿಯನ್ನು ಮದುವೆಯಾಗಿದ್ದಾರೆ. ಹಿಂದಿ ಚಿತ್ರರಂಗದ ಫೇಮಸ್‌ ನಟರ ನಾನ್‌ಸೆಲೆಬ್ರೆಟಿ ಹೆಂಡತಿಯರ ಫೊಟೋಗಳಿವೆ ಇಲ್ಲಿ.