ಶಾರುಖ್ ಖಾನ್ ಬಂಗ್ಲೆ 'ಮನ್ನತ್'ನಲ್ಲಿರಬೇಕಾ? ಬೆಲೆ ಹೇಳಿದ ನಟ

First Published 14, Nov 2020, 6:00 PM

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಒಮ್ಮೆ ತಮ್ಮ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಟ್ವಿಟರ್‌ನಲ್ಲಿ #AskSRK ಸೆಷನ್ ಅನ್ನು ಅಯೋಜಿಸಿದ್ದರು. ನೆಟ್ಟಿಗ್ಗರ ಪ್ರಶ್ನೆಗಳಿಗೆ ಕಿಂಗ್‌ ಖಾನ್‌ ಉತ್ತರಿಸಿದರು. ಶಾರುಖ್‌ರ ಲಕ್ಷುರಿಯಸ್‌ ಬಂಗ್ಲೆ ಮನ್ನತ್‌ನಲ್ಲಿ ವಾಸಿಸಲು ಎಷ್ಟು ಬೆಲೆಯಾಗುತ್ತದೆ ಎಂದು ಫ್ಯಾನ್‌ ಒಬ್ಬರು ನಟನಿಗೆ ಕೇಳಿದ್ದರು. ಅದಕ್ಕೆ ಶಾರುಖ್‌ ನೀಡಿದ ಉತ್ತರ ವೈರಲ್‌ ಆಗಿದೆ. ಏನದು?

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್‌ ಆಗಿರುವ ಶಾರುಖ್ ಖಾನ್ ಟ್ವಿಟ್ಟರ್ ನಲ್ಲಿ #AskSRK ಸೆಷನ್‌ನಲ್ಲಿ ಭಾಗವಹಿಸಿದ್ದರು.

ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು ಬಾಲಿವುಡ್‌ನ ಕಿಂಗ್‌ ಖಾನ್‌.

ಶಾರುಖ್‌ರ ಹಾಸ್ಯ ಸ್ವಭಾವ ಮತ್ತು ಪ್ರಾಮಾಣಿಕ ಉತ್ತರಗಳನ್ನು ನಾವು ಅನೇಕ ಇವೆಂಟ್‌ ಹಾಗೂ ಸಂದರ್ಶನಗಳಲ್ಲಿ ನೋಡಿದ್ದೇವೆ.

#AskSRK ಸೆಷನ್‌ ಕೂಡ ಇದಕ್ಕೆ ಇದು ಭಿನ್ನವಾಗಿರಲಿಲ್ಲ.

ಅಭಿಮಾನಿಯೊಬ್ಬರು  'ಸರ್, ನಾನು ಮನ್ನತ್‌ನಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಯಸುತ್ತೇನೆ. ಇದರ ಬೆಲೆ ಎಷ್ಟು? ಎಂದು ಕೇಳಿದರು.

ಎಸ್‌ಆರ್‌ಕೆ ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಳ್ಳದೇ, 'ಇದಕ್ಕೆ 30 ವರ್ಷಗಳ ಕಠಿಣ ಪರಿಶ್ರಮ ಬೇಕಾಗುತ್ತದೆ'  ಎಂದಿದ್ದಾರೆ.

ಅವರ ಈ  ಉತ್ತರಕ್ಕೆ ನೆಟ್ಟಿಗ್ಗರು  ಫುಲ್‌ ಫಿದಾ ಆಗಿದ್ದಾರೆ. 'Witty as always' ಎಂದು ಒಬ್ಬರು ರಿಪ್ಲೇ ಮಾಡಿದರೆ, ಇನ್ನೊಬ್ಬರು  'ನಿಮ್ಮ ಹಾಸ್ಯ ಪ್ರಜ್ಞೆ ಹೇಗೆ ಇಷ್ಟು ಚೆನ್ನಾಗಿದೆ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸೆಷನ್ ಮುಂದುವರೆದಂತೆ, ಶಾರುಖ್‌  ಅಭಿಮಾನಿಗಳಲ್ಲಿ ಒಬ್ಬರು ಕೆಮಿಸ್ಟ್ರಿ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ಕೇಳಿದರು. ಅವರಿಗೆ ಮೇ ಹೂ ನಾದ ಕೆಮಿಸ್ಟ್ರಿ ಟೀಚರ್‌ ಸುಶ್ಮಿತಾ ಸೇನ್‌ಗೆ ಕೇಳಲು ಹೇಳಿದ್ದರು.

ಬಾಲಿವುಡ್‌ನ ಈ ಸೂಪರ್‌ ಸ್ಟಾರ್‌  ಆನಂದ್ ಎಲ್ ರೈ ನಿರ್ದೇಶಿಸಿದ ಜೀರೋ ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಅದರ ನಂತರ, ಶಾರುಖ್ ಯಾವುದೇ ಪ್ರಾಜೆಕ್ಟ್‌ಗಳನ್ನು ಆನೌನ್ಸ್‌ ಮಾಡಿಲ್ಲ ಹಾಗೂ ಬ್ರೇಕ್‌ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.