28 ವರ್ಷಕ್ಕೆ ಲಂಡನ್‌ನಲ್ಲಿ ದುಬಾರಿ ಮನೆ ಇರೋ ಆಲಿಯಾರ ನೆಟ್‌ವರ್ತ್‌ ಎಷ್ಟು ಗೊತ್ತಾ?

First Published Apr 29, 2021, 5:33 PM IST

ಸ್ಟೂಡೆಂಟ್‌ ಅಫ್‌ ದಿ ಇಯರ್‌ ಸಿನಿಮಾ ಮೂಲಕ ನಿರ್ಮಾಪಕ ಕರಣ್ ಜೋಹರ್ ಆಲಿಯಾ ಭಟ್ ಅವರನ್ನು ಲಾಂಚ್‌ ಮಾಡಿದರು. ಅದರ ನಂತರ ಹೈವೇ, ಗಲ್ಲಿ ಬಾಯ್, ರಾಜಿ, ಉಡ್ತಾ ಪಂಜಾಬ್‌ನಂತಹ ಅನೇಕ ಗಮನಾರ್ಹ ಸಿನಿಮಾಗಳಲ್ಲಿ ಕೆಲಸ ಮಾಡಿದ ಆಲಿಯಾ ಅಭಿನಯದ ಮೂಲಕ ಜನರ ಮನ ಗೆದ್ದಿದ್ದಾರೆ. ಬಾಲಿವುಡ್‌ನ ಈ ಯಂಗ್‌ ನಟಿಯ ನೆಟ್‌ ವರ್ತ್‌ ವಿವರ ಇಲ್ಲಿದೆ.