MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 60 ವರ್ಷ ದಾಟಿದ ನಂತರವೂ ಮದುವೆಯಾದ ಸೆಲೆಬ್ರೆಟಿಗಳು ಇಲ್ಲಿದ್ದಾರೆ

60 ವರ್ಷ ದಾಟಿದ ನಂತರವೂ ಮದುವೆಯಾದ ಸೆಲೆಬ್ರೆಟಿಗಳು ಇಲ್ಲಿದ್ದಾರೆ

ಹಿರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ಗುರುವಾರ ಎರಡನೇ ಬಾರಿಗೆ ವಿವಾಹವಾಗಿದ್ದು    ಸಖತ್‌ ಸುದ್ದಿಯಾಗಿದೆ. ಇದಕ್ಕೆ ಕಾರಣ ಇವರ ವಯಸ್ಸು. ಆಶಿಶ್ ವಿದ್ಯಾರ್ಥಿ ಅವರಿಗೆ 60 ವಯಸ್ಸು. ಆದರೆ ಈ ರೀತಿ ಹಿರಿಯ ವಯಸ್ಸಿನಲ್ಲಿ ಮದುವೆಯಾಗಿರುವುದು ಇವರೇ ಮೊದಲಲ್ಲ. ಈ ಪಟ್ಟಿಯಲ್ಲಿ ಇನ್ನೂ ಹಲವರಿದ್ದಾರೆ.

1 Min read
Author : Suvarna News
Published : May 26 2023, 05:48 PM IST
Share this Photo Gallery
  • FB
  • TW
  • Linkdin
  • Whatsapp
16

ಆಶಿಶ್ ವಿದ್ಯಾರ್ಥಿ 60 ನೇ ವಯಸ್ಸಿನಲ್ಲಿ ವಿವಾಹವಾದರು. ಆಶಿಶ್ ವಿದ್ಯಾರ್ಥಿ 60 ನೇ ವಯಸ್ಸಿನಲ್ಲಿ ರೂಪಾಲಿ ಬರುವಾ ಅವರನ್ನು ವಿವಾಹವಾದರು. ಆಶಿಶ್ ವಿದ್ಯಾರ್ಥಿಯ ಮೊದಲ ಪತ್ನಿ ರಾಜೋಶಿ  ಬರುವಾ ಮತ್ತು ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನೂ ಇದ್ದಾನೆ.
 

26

2016 ರಲ್ಲಿ ನಟ ಕಬೀರ್ ಬೇಡಿ ತಮ್ಮ 70 ನೇ ವಯಸ್ಸಿನಲ್ಲಿ ಪರ್ವೀನ್ ದುಸಾಂಜ್ ಅವರನ್ನು ವಿವಾಹವಾದರು, ಈ ಮೊದಲು ಕಬೀರ್ ಬೇಡಿ ಮೂರು ಬಾರಿ ವಿವಾಹವಾದರು. ಪ್ರೋತಿಮಾ ಬೇಡಿ, ಸುಸಾನ್ ಹಂಫ್ರೀಸ್ ಮತ್ತು ನಿಕ್ಕಿ ಬೇಡಿ ಅವರ ಪತ್ನಿಯರು.
 

36

ಬಾಲಿವುಡ್ ಖ್ಯಾತ ನಟಿ ನೀನಾ ಗುಪ್ತಾ ತಮ್ಮ 50 ನೇ ವಯಸ್ಸಿನಲ್ಲಿ 2008 ರಲ್ಲಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ಇದಕ್ಕೂ ಮೊದಲು ಅವರು ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸನ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು ಮತ್ತು ಈ ದಂಪತಿಗೆ ಮಗಳು ಕೂಡ ಇದ್ದಾರೆ.
 

46

ಈ ವರ್ಷ ತೆಲುಗು ನಟ ನರೇಶ್ ಬಾಬು ಪವಿತ್ರ ಲೋಕೇಶ್ ಅವರನ್ನು ಮದುವೆಯಾಗಿದ್ದಾರೆ. 60 ವರ್ಷದ ನರೇಶ್ ಬಾಬುಗೆ ಇದು 4ನೇ ಮದುವೆ. ಖ್ಯಾತ ಸಿನಿಮಾಟೋಗ್ರಾಫರ್ ಶ್ರೀನು ಅವರ ಮಗಳು ನರೇಶ್ ಅವರ ಮೊದಲ ಪತ್ನಿ. ರೇಖಾ ಸುಪ್ರಿಯಾ ಮತ್ತು ರಮ್ಯಾ ರಘುಪತಿ ಅವರ ಮೂರನೇ ಮತ್ತು ನಾಲ್ಕನೇ ಪತ್ನಿಯರು

56

ಖ್ಯಾತ ಕಿರುತೆರೆ ನಟಿ ಸುಹಾಸಿನಿ ಮುಳೆ ಅವರು 2011 ರಲ್ಲಿ ಅತುಲ್ ಗುರ್ತು ಅವರನ್ನು ವಿವಾಹವಾದರು, ಆಗ ಅವರ ವಯಸ್ಸು 60 ವರ್ಷ.
 

66

ಸಮೀನಾ ಅಹ್ಮದ್ ಪಾಕಿಸ್ತಾನಿ ಚಲನಚಿತ್ರ ಮತ್ತು ದೂರದರ್ಶನ ನಟಿ, ರಂಗ ಪ್ರದರ್ಶಕಿ, ನಿರ್ಮಾಪಕಿ ಮತ್ತು ನಿರ್ದೇಶಕಿ. ಇವರು 2020 ರಲ್ಲಿ ಎರಡನೇ ಬಾರಿಗೆ ವಿವಾಹವಾದರು ಆಗ ಆಕೆಗೆ 70 ವರ್ಷ. ಇದಕ್ಕೂ ಮೊದಲು 1993 ರಲ್ಲಿ ಅವರು ಚಲನಚಿತ್ರ ನಿರ್ಮಾಪಕ ಫರಿದುದ್ದೀನ್ ಅಹ್ಮದ್ ಅವರನ್ನು ವಿವಾಹವಾದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಮದುವೆ

Latest Videos
Recommended Stories
Recommended image1
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image2
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
Recommended image3
ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved