ಮಲೈಕಾ ಜೊತೆ ಕರೀನಾ ಮನೆಗೆ ಬಂದಿದ್ದ ಅರ್ಜುನ್‌ ಕಪೂರ್‌‌ಗೆ ಈ ಪರಿ ಸಿಟ್ಟೇಕೆ?

First Published Mar 2, 2021, 2:48 PM IST

ಬಾಲಿವುಡ್‌ ನಟಿ ಕರೀನಾ ಕಪೂರ್‌ ಫೆಬ್ರವರಿ 21 ರಂದು ಎರಡನೇ ಬಾರಿ ತಾಯಿಯಾಗಿದ್ದಾರೆ. ಸೈಫ್‌ ಆಲಿ ಖಾನ್‌ ಹಾಗೂ ಕರೀನಾ ಕಪೂರ್‌ ದಂಪತಿ ಇನ್ನೂ ತಮ್ಮ ಕಿರಿಯ ಮಗನ ಹೆಸರು ಹಾಗೂ ಫೋಟೋ ರಿವೀಲ್‌ ಮಾಡಿಲ್ಲ. ಪ್ರಸ್ತುತ ಮಗುವಿನ ಜೊತೆ ಮನೆಯಲ್ಲಿ ರೆಸ್ಟ್‌ ಮಾಡುತ್ತಿರುವ ಕರೀನಾರನ್ನು ಭೇಟಿ ಮಾಡಲು ಆಗಾಗ ಅವರ ಕ್ಲೋಸ್‌ ಫ್ರೆಂಡ್ಸ್‌ ಆಗಮಿಸುತ್ತಿದ್ದಾರೆ. ಅರ್ಜುನ್ ಕಪೂರ್, ಕರೀಷ್ಮಾ ಕಪೂರ್, ಅಮೃತ ಅರೋರಾ ಮತ್ತು ಮಲೈಕಾ ಅರೋರಾ ಜೊತೆ ಭಾನುವಾರ ತಡರಾತ್ರಿ ಆಗಮಿಸಿದ್ದರು. ಮಲೈಕಾ ಮತ್ತು ಅರ್ಜುನ್ ಒಂದೇ ಕಾರಿನಲ್ಲಿ ಪಯಣಿಸಿದ್ದರು. ಆದರೆ ಇಬ್ಬರೂ ಕರೀನಾಳ ಅಪಾರ್ಟ್ಮೆಂಟ್ ತಲುಪಿದ ತಕ್ಷಣ,  ಅರ್ಜುನ್ ಕೋಪಗೊಳ್ಳಲು ಕಾರಣವೇನು?