MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಕೋಸ್ಟಾರ್‌ನಿಂದ ಸೋಲ್‌ಮೆಟ್ಸ್‌: ಅನನ್ಯಾ ಪಾಂಡೆ, ಇಶಾನ್ ಖಟ್ಟರ್ ಲವ್‌ಸ್ಟೋರಿ

ಕೋಸ್ಟಾರ್‌ನಿಂದ ಸೋಲ್‌ಮೆಟ್ಸ್‌: ಅನನ್ಯಾ ಪಾಂಡೆ, ಇಶಾನ್ ಖಟ್ಟರ್ ಲವ್‌ಸ್ಟೋರಿ

ಬಾಲಿವುಡ್‌ನ ಯುಂಗ್‌ ನಟರಾದ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿದೆ. ಈ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಂಡಿಲ್ಲ, ಆದರೆ ಜೊತೆಯಾಗಿ ಕಾಣಿಸಿಕೊಳ್ಳುವ ಕ್ಷಣಗಳು ಮತ್ತು ಅವರ ಕೆಮಿಸ್ಟ್ರಿ ಬೇರೆ ಕಥೆಯನ್ನು ಹೇಳುತ್ತದೆ.

1 Min read
Suvarna News | Asianet News
Published : Jul 15 2021, 01:11 PM IST
Share this Photo Gallery
• FB
• TW
• Linkdin
• Whatsapp
19

ಬಾಲಿವುಡ್‌ನ ರೂಮರ್ಡ್‌ ಕಪಲ್‌ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಗಮನ ಸೆಳೆಯುತ್ತಿದ್ದಾರೆ.

29

ಖಾಲಿ ಪೀಲಿಯ ಸೆಟ್‌ಗಳಿಂದ ಅನನ್ಯಾ ಮತ್ತು ಇಶಾನ್ ಅವರ ಆಫ್-ಸ್ಕ್ರೀನ್ ಕೆಮಿಸ್ಟ್ರಿ ಸುದ್ದಿಗಳು ಸಂಬಂಧದ ವದಂತಿಗೆ ಕಾರಣವಾಗಿವೆ.

39

'ತೆಹಸ್ ನೆಹಾಸ್' ಹಾಡನ್ನು ನೋಡಿದರೆ ಅವರ ನಡುವಿನ ಕೆಮಿಸ್ಟ್ರಿ ತಿಳಿಯುತ್ತದೆ.

49

ಗೋವಾದಲ್ಲಿ ಸಿನಿಮಾದ ಪ್ರಚಾರದ ಸಮಯದಲ್ಲಿನ ಇವರ ಕ್ಲೋಸ್‌ನೆಸ್‌ ಅನ್ಯನಾ ಇಶಾನ್‌ ಸಂಬಂಧದ ರೂಮರ್‌ಗೆ ಇನ್ನಷ್ಟೂ ಪುಷ್ಟಿ ನೀಡಿದೆ.

59

ಸಿಧಾಂತ್ ಚತುರ್ವೇದಿಯ ದೀಪಾವಳಿ ಪಾರ್ಟಿಯಲ್ಲಿ ಈ ಜೋಡಿ ಕೈಕೈ ಹಿಡಿದು ನೆಡೆದು ಸದ್ದು ಮಾಡಿದ್ದರು.

69

ಇದಲ್ಲದೆ ಇಶಾನ್ ಮತ್ತು ಅನನ್ಯಾರನ್ನು ಹಲವು ಬಾರಿ ಪಾರ್ಟಿ ಯಾ ಇವೆಂಟ್‌ಗಳಲ್ಲಿ ಒಟ್ಟಿಗೆ ಗುರುತಿಸಲಾಗಿದೆ. ಹಾಗೇ ಇಬ್ಬರೂ ಮ್ಯಾಚಿಂಗ್‌ ಬಟ್ಟೆಗಳಲ್ಲೂ ಕಾಣಿಸಿಕೊಂಡಿದ್ದಾರೆ.

79

ಇನ್‌ಸ್ಟಾಗ್ರಾಮ್‌ನ ಕಾಮೆಂಟ್‌ ಸೆಕ್ಷನ್‌ನಲ್ಲಿ ಪರಸ್ಪರ ಕೀಟಲೆ ಮಾಡುವುದು ಕಾಣಬಹುದು.

89

ಇಶಾನ್ ಅನನ್ಯಾಳ ಬರ್ತ್‌ಡೇಯಂದು ನಟಿ ಜೊತೆ ಸೆಲ್ಫೀ ಹಂಚಿಕೊಂಡಿದ್ದರು.

99

ಇಶಾನ್ ಮತ್ತು ಅನನ್ಯಾ ಕೂಡ ಹೊಸ ವರ್ಷಕ್ಕೆ ಮಾಲ್ಡೀವ್ಸ್‌ನಲ್ಲಿ ಒಟ್ಟಿಗೆ ಕಾಲ ಕಳೆದ ವರದಿಗಳು ಸಹ ಬಂದವು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved