ಬಿಗ್‌ ಬಿಯ ಭವ್ಯ ಬಂಗಲೆ 'ಜಲ್ಸಾ'ದ ಪುಟ್ಟ ಝಲಕ್‌

First Published 12, Jul 2020, 8:22 PM

ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್ ಬಚ್ಚನ್ ಮತ್ತು ಮಗ ಅಭಿಷೇಕ್, ಪತ್ನಿ ಐಶ್ವರ್ಯಾ ಹಾಗೂ ಮೊಮ್ಮಗಲು ಆರಾಧ್ಯಾ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ನಾನಾವತಿ ಆಸ್ಪತ್ರೆರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಅಭಿ, ಅಮಿತಾಭ್ ಸ್ಥಿತಿ ಸ್ಥಿರವಾಗಿದ್ದು, ಐಸೋಲೇಷನ್‌ನಲ್ಲಿ ಇಡಲಾಗಿದೆ.  ಅವರ ಬಂಗಲೆ 'ಜಲ್ಸಾ' ವನ್ನು ಸ್ಯಾನಿಟೈಜ್‌ ಮಾಡಲಾಗುತ್ತಿದೆ. ಅಮಿತಾಬ್ ಬಚ್ಚನ್‌ರಿಗೆ ಜಲ್ಸಾ ಬಂಗ್ಲೆಯನ್ನು ನಿರ್ದೇಶಕ ರಮೇಶ್ ಸಿಪ್ಪಿ ಉಡುಗೊರೆಯಾಗಿ ನೀಡಿದ್ದು. ಹೇಗಿದೆ ನೋಡಿ ಬಾಲಿವುಡ್ ಬಿಗ್ ಮನೆಯ ಸೂಪರ್ ಲುಕ್..

ಸತ್ತೆ  ಪರ್ ಸತ್ತ (1982) ಸಿನಿಮಾಕ್ಕಾಗಿ ಅಮಿತಾಬ್ ಬಚ್ಚನ್‌ರಿಗೆ 10 ಸಾವಿರ ಚದರ ಅಡಿ ವಿಸ್ತೀರ್ಣದ ಜಲ್ಸಾ ಬಂಗಲೆಯನ್ನು ಗಿಫ್ಟ್‌ ನೀಡಿದ ಡೈರೆಕ್ಟರ್‌ ರಮೇಶ್ ಸಿಪ್ಪಿ.

ಈ ಬಂಗಲೆಯಲ್ಲಿ ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಾಸಿಸುತ್ತಿದ್ದಾರೆ.

ಈ ಬಂಗಲೆ ಮುಂಬೈನ ಜುಹು ಪ್ರದೇಶದಲ್ಲಿದ್ದು, ಅದರ ಹೊರಗೆ ಅನೇಕ ಅಭಿಮಾನಿಗಳು ಮತ್ತು ಪ್ರವಾಸಿಗರು ಸದಾ ತುಂಬಿರುತ್ತಿದ್ದರು.

ಪ್ರತಿ ಭಾನುವಾರ, ಅಮಿತಾಬ್ ಬಚ್ಚನ್ ಜಲ್ಸಾ ಹೊರಗೆ ನಿಂತಿರುವ ಅಭಿಮಾನಿಗಳನ್ನು ಭೇಟಿ ಮಾಡಿ ಸಂವಹನ ನಡೆಸುತ್ತಾರೆ. ಭಾನುವಾರದ ಮೀಟಿಂಗ್‌ ಅನ್ನು ಪ್ರಸ್ತುತ ಕರೋನಾ ಲಾಕ್‌ಡೌನ್‌ನಲ್ಲಿ ನಿಲ್ಲಿಸಲಾಗಿದೆ.

ಅಮಿತಾಬ್ 1982ರಿಂದ  ಬಂಗಲೆ ಹೊರಗೆ ತಮ್ಮ ಫ್ಯಾನ್ಸ್‌ ಭೇಟಿಯಾಗಲು ಪ್ರಾರಂಭಿಸಿದರು.

ವಾಸ್ತವವಾಗಿ, ಕೂಲಿ ಚಿತ್ರದ ಸಮಯದಲ್ಲಿ, ಬದುಕು ಮತ್ತು ಸಾವಿನ ನಡುವೆ ಹೋರಾಡಿದ ಸುರಕ್ಷಿತವಾಗಿ ಹಿಂದಿರುಗಿದ ನಂತರ ಅವರು ಸ್ವತಃ ಹೊರಬಂದು ತನಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದ ಹೇಳಬೇಕೆಂದು ನಿರ್ಧರಿಸಿದ್ದರು.

ಜಲ್ಸಾದ ಇಂಟಿರೀಯರ್‌ ತುಂಬಾ ಸುಂದರವಾಗಿದ್ದು, ಅದ್ಭುತ ಪೀಠೋಪಕರಣಗಳು ಮತ್ತು ಅಲಂಕಾರಗಳನ್ನು ಹೊಂದಿದೆ.

ಮೊದಲು,  ಜಲ್ಸಾದಿಂದ ಸ್ವಲ್ಪ ದೂರದಲ್ಲಿರುವ ಅವರ ಪೋಷಕರು ವಾಸಿಸುತ್ತಿದ್ದ  ಜುಹುವಿನ 'ಪ್ರತಿಕ್' ಎಂಬ ಬಂಗಲೆಯಲ್ಲಿ ವಾಸಿಸುತ್ತಿದ್ದರು ಅಮಿತಾಬ್ ಬಚ್ಚನ್.

ಪ್ರತಿಯೊಂದೂ ಆಧುನಿಕ ಸೌಲಭ್ಯಗಳಿರುವ ಜಲ್ಸಾ ಬಂಗಲೆಯ ಬೆಲೆ  ಇಂದು ಸುಮಾರು 120 ಕೋಟಿ ಎಂದು ಅಂದಾಜಿಸಲಾಗುತ್ತದೆ.

ಜಲ್ಸಾ ಒಳಗೆ ಮಗ ಅಭಿಷೇಕ್, ಮಗಳು ಶ್ವೇತಾ ಜೊತೆ ಜಯ ಬಚ್ಚನ್. ಮತ್ತೊಂದೆಡೆ, ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ಮತ್ತು ಮಗಳೊಂದಿಗೆ.

loader