ಪುಷ್ಪಾ ಸಿನೆಮಾ ಬಳಿಕ ಟಾಲಿವುಡ್‌ನ ಟಾಪ್ ತೆರಿಗೆ ಪಾವತಿದಾರನಾದ ಅಲ್ಲು ಅರ್ಜುನ್!
ಟಾಲಿವುಡ್ ಸ್ಟಾರ್‌ಗಳಲ್ಲಿ ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದಾರೆ. ತೆಲುಗು ಚಿತ್ರರಂಗದಿಂದ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪುಷ್ಪ 2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಕುರಿತಾದ ಒಂದು ವಿಷಯ ಅಭಿಮಾನಿಗಳಿಗೆ ಸಂತಸ ತಂದಿದೆ.
ಫಾರ್ಚೂನ್ ಇಂಡಿಯಾ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಟಾಪ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. 14 ಕೋಟಿ ರೂ. ಅಡ್ವಾನ್ಸ್ ಟ್ಯಾಕ್ಸ್ ಕಟ್ಟಿದ್ದಾರೆ.
ಪ್ರಭಾಸ್, ಮಹೇಶ್ ಬಾಬು ಟಾಪ್ 20 ಪಟ್ಟಿಯಲ್ಲಿಲ್ಲ. ಶಾರುಖ್ ಖಾನ್ 92 ಕೋಟಿ ಟ್ಯಾಕ್ಸ್ ಕಟ್ಟಿ ಮೊದಲ ಸ್ಥಾನದಲ್ಲಿದ್ದಾರೆ.
ವಿಜಯ್ 80 ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ. ಸಲ್ಮಾನ್ ಖಾನ್ 75 ಕೋಟಿ, ಅಮಿತಾಬ್ ಬಚ್ಚನ್ 71 ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ.
ಇಷ್ಟು ಮಾತ್ರವಲ್ಲ ನಟಿ ಕರೀನಾ ಕಪೂರ್ 20 ಕೋಟಿ, ನಟಿ ಕಿಯಾರಾ ಅಡ್ವಾಣಿ 12 ಕೋಟಿ, ನಟಿ ಕತ್ರಿನಾ ಕೈಫ್ 11 ಕೋಟಿ ಟ್ಯಾಕ್ಸ್ ಕಟ್ಟಿದ್ದಾರೆ.
ಶಾರುಖ್ ಖಾನ್ 92 ಕೋಟಿ ಟ್ಯಾಕ್ಸ್ ಕಟ್ಟಿ ಮೊದಲ ಸ್ಥಾನದಲ್ಲಿದ್ದಾರೆ. ವಿಜಯ್ 80 ಕೋಟಿ ಟ್ಯಾಕ್ಸ್ ಕಟ್ಟಿ ಎರಡನೇ ಸ್ಥಾನದಲ್ಲಿದ್ದಾರೆ.