ಅರ್ಜುನ್ ಕಪೂರ್‌ರನ್ನು ಮದುವೆಯಾಗುವ ಬಗ್ಗೆ ಏನು ಹೇಳ್ತಾರೆ ಮಲೈಕಾ?

First Published 28, Sep 2020, 6:19 PM

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ರೋಮ್ಯಾನ್ಸ್‌ ಸ್ಟೋರಿ ರೂಮರ್‌ ಈಗ ಮುಕ್ತವಾಗಿದೆ. ಏಕೆಂದರೆ ಈ ಕಪಲ್‌  ತಮ್ಮ ಪ್ರೀತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಅರ್ಬಾಜ್‌ನಿದ್ದ ಡಿವೋರ್ಸ್‌ ಪಡೆದ ಮಲೈಕಾ ಮತ್ತೆ ಮದುವೆಯಾಗಲು ರೆಡಿಯಾಗಿದ್ದರಾ? ಅರ್ಜುನ್‌ ಕಪೂರ್‌ ಜೊತೆ  ಹೊಸ ಜೀವನ ಶುರುಮಾಡುವ ಬಗ್ಗೆ ಏನು ಹೇಳುತ್ತಾರೆ ನಟಿ ಕಮ್‌ ಮಾಡೆಲ್‌ ಮಲೈಕಾ.

ಬಾಲಿವುಡ್‌ನ ಹಾಟ್‌ ನಟಿ ಮಲೈಕಾ ಆರೋರಾ ಪರ್ಸನಲ್‌ ಲೈಫ್‌ ಸದಾ ನ್ಯೂಸ್‌ನಲ್ಲಿರುತ್ತದೆ.

ತನಗಿಂತ ಕಿರಿಯ ವಯಸ್ಸಿನ ನಟ ಅರ್ಜುನ್‌ ಕಪೂರ್‌ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾರೆ ನಟಿ ಈಗ.ಮೊದಲು ಮಲೈಕಾ ಅರೋರಾ ಅರ್ಬಾಜ್ ಖಾನ್‌ರನ್ನು ವಿವಾಹವಾಗಿದ್ದರು. ಹೊಂದಾಣಿಕೆ ಆಗದೆ ತಮ್ಮ 18 ವರ್ಷದ ಮದುವೆಯನ್ನು 2016 ರಲ್ಲಿ ಕೊನೆಗೊಳಿಸಿದರು.

ಖಾನ್‌ ಆರೋರಾ ದಂಪತಿಗೆ ಬಾಂದ್ರಾ ಕುಟುಂಬ ನ್ಯಾಯಾಲಯವು ಮೇ 2017ರಲ್ಲಿ ಅಧಿಕೃತವಾಗಿ ವಿಚ್ಛೇದನ ನೀಡಿತು ಹಾಗೂ 16 ವರ್ಷದ ಮಗ ಅರ್ಹನ್‌ನನ್ನು ಮಲೈಕಾರ ವಶಕ್ಕೆ ನೀಡಿತು.

ಈಗ, ಮಲೈಕಾ ಅರೋರಾ ಮತ್ತು ಅರ್ಬಾಜ್ ತಮ್ಮ ವೈಯಕ್ತಿಕ ಜೀವನದಲ್ಲಿ ಮೂವ್‌ ಆನ್‌ ಆಗಿದ್ದಾರೆ.

ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಅರ್ಬಾಜ್ ಇಟಾಲಿಯನ್ ಮಾಡೆಲ್ ಜಾರ್ಜಿಯಾ ಆಡ್ರಿಯಾನಿ ಜೊತೆಗಿದ್ದಾರೆ.

ಅರ್ಬಾಜ್‌ನಿಂದ ಡಿವೋರ್ಸ್‌ ಪಡೆಯುವ ಮಲೈಕಾರ ಆಯ್ಕೆಯ ಬಗ್ಗೆ ಅನೇಕ ಜನರು ಸಂತೋಷವಾಗಿರದಿದ್ದರೂ, ಬಾಲಿವುಡ್ ದಿವಾ ಈ ನಿರ್ಧಾರವನ್ನು ತಾವಾಗಿಯೇ ತೆಗೆದುಕೊಂಡಿದ್ದಕ್ಕೆ ಸಂತೋಷವಾಯಿತು ಎಂದಿದ್ದರು.

ಅನುಪಮಾ ಚೋಪ್ರಾರ ವೆಬ್ ಶೋನಲ್ಲಿ ಅರ್ಬಾಜ್ ಖಾನ್‌ನಿಂದ ಬೇರೆಯಾದ ಬಗ್ಗೆ ಮಲೈಕಾ ಅರೋರಾ ಒಮ್ಮೆ ಹಂಚಿಕೊಂಡರು.

ವಿಚ್ಛೇದನವು ಒಂದು ದೊಡ್ಡ ಹೆಜ್ಜೆಯಾಗಿದೆ. ನಾನು ಸಮರ್ಥಿಸಿಕೊಳ್ಳುವ ಆಯ್ಕೆಯನ್ನು ನಾನು ಮಾಡಬಲ್ಲೆ ಎಂಬ ಅರ್ಥದಲ್ಲಿ ಇದು ನನಗೆ ಸ್ವಾತಂತ್ರ್ಯವನ್ನು ನೀಡಿತು. ಇದು ಅನೇಕರು  ಇಷ್ಟಪಡದ ಆಯ್ಕೆಯಾಗಿದೆ. ಆದರೂ, ಹಿಂದಿನ ಭಾರವಿಲ್ಲದೆ ಹೊಸ ಆಯ್ಕೆಗಳನ್ನು ಮಾಡಲು, ನಿಮ್ಮ ತಲೆಯನ್ನು ಎತ್ತಿಕೊಂಡು ಜಗತ್ತಿನಲ್ಲಿ ಮುಂದುವರಿಯಲು, ಇದು ನಿಮಗೆ ಮುಂದುವರಿಯಲು ಸ್ವಾತಂತ್ರ್ಯ ನೀಡುತ್ತದೆ' ಎಂದು ಹೇಳಿದ ಅರ್ಬಾಜ್‌ ಖಾನ್‌ರ ಎಕ್ಸ್‌ ವೈಫ್‌ ಆರೋರಾ.

'ಪ್ರತಿಯೊಬ್ಬರೂ ಮತ್ತೆ ಪ್ರೀತಿಯಲ್ಲಿರಲು ಬಯಸುತ್ತಾರೆ, ಸಂಬಂಧದಲ್ಲಿರಲು ಬಯಸುತ್ತಾರೆ. ಯಾರೂ ತಮ್ಮ ಜೀವನದುದ್ದಕ್ಕೂ ಒಬ್ಬಂಟಿಯಾಗಿರಲು ಬಯಸುವುದಿಲ್ಲ. ನನ್ನ ಸುತ್ತಲೂ ಯಾರು ಏನು ಹೇಳಿದರೂ, ನನ್ನ ಸ್ವಂತದ   ಆಯ್ಕೆಯನ್ನು ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ ' ಎಂದು ಹೇಳಿದ ಹಾಟ್‌ ನಟಿ ಮಲೈಕಾ

'ನನ್ನ ಮಗ ಹೆಚ್ಚು ಒಪ್ಪಿಕೊಳ್ಳುವುದನ್ನು ಕಲಿತಿದ್ದಾನೆ ಮತ್ತು ಪ್ರವರ್ಧಮಾನಕ್ಕೆ ಬಂದಿದ್ದಾನೆ. ನಮ್ಮಿಬ್ಬರಿಬ್ಬರ ನಡುವಿನ ವ್ಯತ್ಯಾಸವನ್ನು ಮತ್ತು ನಾವಿಬ್ಬರೂ ಈಗ ಎಷ್ಟು ಸಂತೋಷದಿಂದ ಕಾಣುತ್ತೇವೆ ಎಂದು ಅರ್ಹಾನ್‌ಗೆ ಗೊತ್ತಾಗುತ್ತದೆ,' ಎಂದು ಮಲೈಕಾ ಒಮ್ಮೆ ತಮ್ಮ ಮಗನ ಬಗ್ಗೆ ಹಾಗೂ ಡಿವೋರ್ಸ್‌ಗೆ ನೀಡಿದ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಾ ಹೇಳಿದರು.

ವಿಚ್ಛೇದನದ ಕೆಲವು ತಿಂಗಳ ನಂತರ 'ಅಮ್ಮಾ, ನೀವು ಸಂತೋಷವಾಗಿ ಕಾಣುತ್ತೀರಿ' ಎಂದು ತನ್ನ ಮಗ ಹೇಳಿದ್ದನ್ನು ಮಲೈಕಾ ನೆನಪಿಸಿಕೊಂಡರು.

ವರದಿಗಳ ಪ್ರಕಾರ, ಅರ್ಹನ್ ಮಲೈಕಾಳ ಬಾಯ್‌ ಫ್ರೆಂಡ್‌ ಅರ್ಜುನ್ ಕಪೂರ್ ಮತ್ತು ಅರ್ಬಾಜ್ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಉತ್ತಮವಾದ ಸಂಬಂಧವನ್ನು ಹಂಚಿಕೊಂಡಿದ್ದಾನೆ.

loader