ನ್ಯಾಷನಲ್ ಕ್ರಷ್ ರಶ್ಮಿಕಾಗೆ ಇನ್ನೊಂದು ಬಿರುದು..!
ನ್ಯಾಷನಲ್ ಕ್ರಷ್ ಆಗಿ ಮಿಂಚಿದ ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಿರುದು 2020ರಲ್ಲಿ ಗಂಡಸರೆಲ್ಲಾ ಅತೀ ಹೆಚ್ಚು ಬಯಸಿದ್ದು ಕಿರಿಕ್ ಚೆಲುವೆಯನ್ನೇ

2016 ರ ಸ್ಯಾಂಡಲ್‌ವುಡ್ ಸಿನಿಮಾ ಚಿತ್ರ ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ ಅವರನ್ನು ಗೂಗಲ್ 'ನ್ಯಾಷನಲ್ ಕ್ರಶ್' ಎಂದು ಘೋಷಿಸಿದೆ.

ಇನ್ಸ್ಟಾಗ್ರಾಮ್ನಲ್ಲಿ ಸುಮಾರು 18 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟಿ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ.

ದಕ್ಷಿಣ ಮಾತ್ರವಲ್ಲ, ಉತ್ತರ ಸಿನಿ ಇಂಡಸ್ಟ್ರಿಯಲ್ಲೂ ನಟಿಯ ಹವಾ ಜೋರಾಗಿಯೇ ಇದೆ.

ಎರಡು ಬಾಲಿವುಡ್ ಚಿತ್ರಗಳೊಂದಿಗೆ, ರಶ್ಮಿಕಾ ಮಂದಣ್ಣ ಎರಡನೇ ಬಾರಿಗೆ 'ಬೆಂಗಳೂರು ಟೈಮ್ಸ್ ಮೋಸ್ಟ್ ಡಿಸೈರ್ಡ್ ವುಮನ್' ಹೆಗ್ಗಳಿಕೆ ಪಡೆದಿದ್ದಾರೆ.

ಕಾರ್ತಿ ಜೊತೆ ಅವರ ತಮಿಳು ಚೊಚ್ಚಲ ಸಿನಿಮಾ ಸುಲ್ತಾನ್ ಈ ವರ್ಷ ಬಿಡುಗಡೆಯಾಯಿತು.

ಇದು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗೆ ಪಡೆದಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಾಗಿ ನಟಿಸಿರುವ ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ ಸರಿಲೇರು ನೀಕೇವರು ನಟಿ.

ಅವರು ಎರಡನೇ ಹಿಂದಿ ಪ್ರಾಜೆಕ್ಟ್ ಅಮಿತಾಬ್ ಬಚ್ಚನ್ ಜೊತೆಗೆ ಮಾಡಲಿದ್ದು ಗುಡ್‌ಬೈನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ ಪುಷ್ಪಾದಲ್ಲಿ ನಟಿಸಿದ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಪ್ಯಾನ್-ಇಂಡಿಯಾ ತಾರೆಯಾಗಲಿದ್ದಾರೆ.

ಪುಷ್ಪಾದಲ್ಲಿ ಲಾರಿ ಚಾಲಕನ ಪಾತ್ರದಲ್ಲಿ ಅಲ್ಲು ಅರ್ಜುನ್ ಅವರನ್ನು ನೋಡಲಿದ್ದಾರೆ ಫ್ಯಾನ್ಸ್.

ಪುಷ್ಪಾ ಅವರ ಮೊದಲ ಭಾಗವು ಆಗಸ್ಟ್ 13, 2021 ರಂದು ಬಿಡುಗಡೆಯಾಗಲಿದೆ.

ತಯಾರಕರು ಎರಡನೇ ಭಾಗವನ್ನು 2022 ರಲ್ಲಿ ಬಿಡುಗಡೆ ಮಾಡಲಿದ್ದಾರೆ.