ಮೇಕ್ ಅಪ್ ಇಲ್ಲದೆ ಬಂದ ಸ್ವರಾ ಭಾಸ್ಕರ್ .. ಕೊಟ್ಟ ಕಾರಣ ಏನ್ ಸಾರ್!
ಮುಂಬೈ(ಆ. 15) ವಿವಾದಗಳಿಂದಲೇ ಸುದ್ದಿ ಮಾಡುವ ಸ್ವರಾ ಭಾಸ್ಕರ್ ಈಗ ಮೇಕಪ್ ಇಲ್ಲದ ಪೋಟೋ ಅಪ್ ಲೋಡ್ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ.
17

ವೆಬ್ ಸೀರೀಸ್ ಫ್ಲೇಶ್ ಪ್ರಮೋಶನ್ ನಲ್ಲಿ ಬ್ಯುಸಿಯಿದ್ದ ನಟಿ ಅಭಿಮಾನಿಗಳಿಗೆ ವಿತ್ ಔಟ್ ಮೇಕಪ್ ಪೋಟೋದ ಶಾಕ್ ನೀಡಿದ್ದಾರೆ.

27

ಜನರು ಹೇಗೆ ಇರುತ್ತಾರೋ ಹಾಗೆ ಬಾಳಬೇಕು ಎಂದು ಸಂದೇಶ ನೀಡಲು ಅವರು ಈ ಕೆಲಸ ಮಾಡಿದ್ದಾರೆ.

37

ನೋ ಮೇಕಪ್, ನೋ ಫಿಲ್ಟರ್ ಎಂದು ಬರೆದುಕೊಂಡು ಅಭಿಮಾನಿಗಳ ಮುಂದೆ ಬಂದಿದ್ದಾರೆ.

47

ಫ್ಲೇಶ್ ನಲ್ಲಿ ಸ್ವರಾ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದು ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.

57

ಸ್ವರಾ ಮಾತ್ರವಲ್ಲದೆ ಹೃತಿಕ್ ರೋಶನ್, ವಿಶಾಲ್ ದದ್ಲಾನಿ ಸಹ ಇದ್ದಾರೆ.

67

ಹೇಳಿಕೆಗಳಿಂದ ಟ್ರೋಲ್ ಆದರೂ ತಮ್ಮ ಅಭಿಪ್ರಾಯ ಮುಕ್ತವಾಗಿ ಮಂಡನೆ ಮಾಡುವುದರಲ್ಲಿ ಸ್ವರಾ ಎತ್ತಿ ಕೈ.

77

ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಇಂದಿಗೂ ಟ್ರೋಲ್ ಆಗುತ್ತಲೇ ಇದ್ದಾರೆ. ಆಗಾಗ ರಾಜಕಾರಣ, ದೇಶದ ಬಗ್ಗೆಯೂ ಸ್ವರಾ ಮಾತನಾಡುತ್ತಾರೆ.

Latest Videos