- Home
- Entertainment
- Cine World
- ಬೀಚ್‌ನಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ ನಟಿ; ಮೈ ಕೈ ತೋರಿಸೋ ವಯಸ್ಸು ನಿಮ್ದಲ್ಲ ಎಂದು ಕಾಲೆಳೆದ ನೆಟ್ಟಿಗರು
ಬೀಚ್‌ನಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ ನಟಿ; ಮೈ ಕೈ ತೋರಿಸೋ ವಯಸ್ಸು ನಿಮ್ದಲ್ಲ ಎಂದು ಕಾಲೆಳೆದ ನೆಟ್ಟಿಗರು
ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ ನಟಿ ಸುರೇಖಾ ವಾಣಿ. ಈ ವಯಸ್ಸಿನಲ್ಲೂ ಇಷ್ಟೋಂದು ಎನರ್ಜಿ ಹೇಗೆ ಎಂದ ನೆಟ್ಟಿಗರು.....

ತೆಲುಗು ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿರುವ ನಟಿ ಸುರೇಖಾ ವಾಣಿ ಈಗ ಥೈಲ್ಯಾಂಡ್‌ನಲ್ಲಿ ಫುಲ್ ಜಾಲಿ ಜಾಲಿ ಮಾಡುತ್ತಿದ್ದಾರೆ.
ಇತ್ತೀಚಿಗೆ ಸಿನಿಮಾಗಳಿಂದ ದೂರ ಉಳಿಸಿರುವ ಸುರೇಖಾ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಸುರೇಖಾ ಅವರಿಗೆ ತಮ್ಮ ಮಗಳೇ ಬಿಗ್ ಸಪೋರ್ಟ್ ಎನ್ನಬಹುದು.
ಕೆಲವು ದಿನಗಳ ಹಿಂದೆ ಥೈಲ್ಯಾಂಡ್ ಪ್ರವಾಸದಲ್ಲಿ ಇದ್ದ ಸುರೇಖಾ ಬೀಚ್ ಒಂದರಲ್ಲಿ ಫುಲ್ ಎಂಜಾಯ್ ಮಾಡಿದ್ದಾರೆ. ಹಾಟ್ ಹಾಟ್ ಬಿಕಿನಿ ಧರಿಸಿ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದಾರೆ.
ಸನ್‌ಸೆಟ್ ಮತ್ತು ಬೀಚ್ ತುಂಬಾ ಒಳ್ಳೆ ಎಮೋಷನ್ ಎಂದು ಕಾಮೆಂಟ್ ಬರೆದುಕೊಂಡಿದ್ದಾರೆ. ಸೂರ್ಯಹಸ್ತ ಸಮಯದಲ್ಲಿ ತಣ್ಣನೆಯ ಗಾಳಿಯಲ್ಲಿ ಸುರೇಖಾ ಕುಣಿದು ಕುಪ್ಪಳಿಸಿದ್ದಾರೆ.
'ನಿಮ್ಮನ್ನು ಆಂಟಿ ಎಂದು ಕರೆಯುವುದಕ್ಕೆ ಮನಸ್ಸು ಬರುವುದಿಲ್ಲ, ನಿಮ್ಮ ಹೇರ್ ಸ್ಟೈಲ್ ಸೂಪರ್, ಈ ವಯಸ್ಸಿನಲ್ಲಿ ನೀವು ಮೈ ಕೈ ತೋರಿಸಬೇಕಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಪತಿ ಅಗಲಿದ ಮೇಲೆ ಸುರೇಖಾ ವಾಣಿ ಸಿಂಗಲ್ ಪೇರೆಂಟ್ ಆಗಿ ಜೀವನ ನಡೆಸುತ್ತಿದ್ದಾರೆ. ಹುಡುಗರು ಅಥವಾ ಅಂಗಲ್‌ಗಳು ಯಾರಾದ್ರೂ ಪರ್ವಾಗಿಲ್ಲ ಅಮ್ಮನಿಗೆ ಮದುವೆ ಮಾಡ್ಬೇಕು ಎಂದು ಪುತ್ರಿ ನೀಡಿದ ಹೇಳಿಕೆ ವೈರಲ್ ಆಗಿತ್ತು.