MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸ್ಟಾರ್ ನಟನಿಂದ ಮೋಸ ಹೋದ ಮಾಜಿ ಮಿಸ್ ಇಂಡಿಯಾ ಕ್ರಿಕೆಟಿಗನ ಕೈ ಹಿಡಿದು ಮನೆಮುರುಕಿ ಎನಿಸಿಕೊಂಡಳು; ಇಂದೀಕೆ..

ಸ್ಟಾರ್ ನಟನಿಂದ ಮೋಸ ಹೋದ ಮಾಜಿ ಮಿಸ್ ಇಂಡಿಯಾ ಕ್ರಿಕೆಟಿಗನ ಕೈ ಹಿಡಿದು ಮನೆಮುರುಕಿ ಎನಿಸಿಕೊಂಡಳು; ಇಂದೀಕೆ..

ಈಕೆ ಒಂದು ಕಾಲದಲ್ಲಿ ಮಿಸ್ ಇಂಡಿಯಾ, ಸೂಪರ್ ಮಾಡೆಲ್, ನಟಿ ಕೂಡಾ. ನಂತರ ಬಾಲಿವುಡ್‌ನ ಖ್ಯಾತ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದು, ಇನ್ನೇನು ಮದುವೆ ಎನ್ನುವಾಗ ಆತ ಬೇರೊಬ್ಬಳ ತೆಕ್ಕೆಯಲ್ಲಿರುವುದು ಕಂಡಳು.. ನಂತರ ಸ್ಟಾರ್ ಕ್ರಿಕೆಟರ್ ಕೈ ಹಿಡಿದ ನಟಿ, ಮನೆಮುರುಕಿ ಎನಿಸಿಕೊಂಡಳು..

2 Min read
Author : Reshma Rao
Published : Jun 16 2024, 12:26 PM IST
Share this Photo Gallery
  • FB
  • TW
  • Linkdin
  • Whatsapp
110

ನೋಡೋಕೆ ಚೆಂದ ಇದ್ದ ಕೂಡಲೇ ಲೈಫ್ ಸೆಟಲ್ ಖಂಡಿತಾ ಆಗಲ್ಲ, ಹೆಸರು, ಹಣ ಬಂದ ಕೂಡಲೇ ಲೈಫಲ್ಲಿ ನೆಮ್ಮದಿ ಇರುತ್ತಾ- ಖಂಡಿತಾ ಇಲ್ಲ ಎಂಬುದಕ್ಕೆ ಆಗಾಗ ಉದಾಹರಣೆಗಳು ನಮ್ಮ ಮಧ್ಯೆಯೇ ಸಿಗುತ್ತವೆ. ಈ ನಟಿ ಸಂಗೀತಾ ಬಿಜ್ಲಾನಿಯ ಬದುಕೂ ಇದಕ್ಕೊಂದು ನಿದರ್ಶನ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಸಂಗೀತಾ ಬಿಜಲಾನಿ 1980ರಲ್ಲಿ ಮಿಸ್ ಇಂಡಿಯಾ ವಿಜೇತೆ ಮತ್ತು ನಂತರ ಯಶಸ್ವಿ ರೂಪದರ್ಶಿ. 80ರ ದಶಕದ ಮಧ್ಯಭಾಗದಲ್ಲಿ ಮಾಡೆಲಿಂಗ್ ದಿನಗಳಲ್ಲಿ, ಸಂಗೀತಾ ಮತ್ತೊಬ್ಬ ಮಹತ್ವಾಕಾಂಕ್ಷಿ ನಟ, 21 ವರ್ಷದ ಸಲ್ಮಾನ್ ಖಾನ್ ಅವರನ್ನು ಭೇಟಿಯಾದರು. 

310

ಇಬ್ಬರೂ 1986ರಲ್ಲಿ ಡೇಟಿಂಗ್ ಪ್ರಾರಂಭಿಸಿದರು ಮತ್ತು ವರ್ಷಗಳ ಕಾಲ ಸ್ಥಿರರಾಗಿದ್ದರು. 90ರ ದಶಕದಲ್ಲಿ, ಸಲ್ಮಾನ್ ದೊಡ್ಡ ಸ್ಟಾರ್ ಆಗಿದ್ದಾಗ ಮತ್ತು ಸಂಗೀತಾ ಸ್ವತಃ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾಗ, ಇಬ್ಬರೂ ವಿವಾಹವಾಗಲು ಸಿದ್ಧರಾದರು. 

410

ಅವರ ಮದುವೆಯ ಆಮಂತ್ರಣಗಳು ಕೂಡಾ ಮುದ್ರಿತವಾಗಿದ್ದವು. ಆದರೆ, ಇದೇ ಸಮಯದಲ್ಲಿ ಸಲ್ಮಾನ್ ಪಾಕಿಸ್ತಾನಿ ನಟಿ ಸೋಮಿ ಅಲಿಯೊಂದಿಗೆ ಅವಳ ತೆಕ್ಕೆಯಲ್ಲಿದ್ದಾಗಲೇ ಸಂಗೀತಾ ನೋಡಿದರು. 

510

ಹೀಗಾಗಿ ಮದುವೆಗೆ ಕೆಲವೇ ದಿನಗಳ ಮೊದಲು ಸಲ್ಮಾನ್ ಮತ್ತು ಸಂಗೀತಾ ಬೇರ್ಪಟ್ಟಿದ್ದರು. ಇಂದು 62ರ ವಯಸ್ಸಿನಲ್ಲೂ ಸುಕ್ಕಿಲ್ಲದ ಸುಂದರಿ ಸಂಗೀತಾರನ್ನು ನೋಡಿದರೆ, ಸಲ್ಮಾನ್ ಖಾನ್ ಎಂತೆಂಥ ಚೆಲುವೆಯರನ್ನು ತನ್ನ ತಪ್ಪುಗಳಿಂದ ಕಳೆದುಕೊಂಡಿದ್ದಾರೆಂದು ಅರಿವಾಗದಿರದು. 

610

ನಂತರ ಸಂಗೀತಾ ಭಾರತ ಕ್ರಿಕೆಟ್ ತಂಡದ ಆಗಿನ ನಾಯಕ ಮೊಹಮ್ಮದ್ ಅಜರುದ್ದೀನ್ ಅವರನ್ನು ಪ್ರೀತಿಸಿ ವಿವಾಹವಾದರು. ಈ ಸಂದರ್ಭದಲ್ಲಿ ಕ್ರಿಕೆಟಿಗನಿಗೆ ವಿವಾಹವಾಗಿ ಮಕ್ಕಳಿದ್ದರು. ಆದ್ದರಿಂದ ಸಂಗೀತಾ ಮನೆಮುರುಕಿ ಎಂಬ ಮಾತು ಕೇಳಬೇಕಾಯಿತು. 

710

14 ವರ್ಷದ ದಾಂಪತ್ಯದ ಬಳಿಕ ಸಂಗೀತಾ ಮತ್ತು ಅಜರ್ 2010 ರಲ್ಲಿ ವಿಚ್ಛೇದನ ಪಡೆದರು. ಸಂಗೀತಾ ಬಿಜಲಾನಿ ಅವರು 1996ರಲ್ಲಿ ಮದುವೆಯಾದಾಗಿನಿಂದ ಚಲನಚಿತ್ರಗಳಿಂದ ದೂರವಿದ್ದರು. ಅವರ ಕೊನೆಯ ಬಿಡುಗಡೆ 1997 ರಲ್ಲಿ ಎಬಿಸಿಡಿ ಆಗಿತ್ತು.

810

ಅಂದಿನಿಂದ, ಅವರು ಕಾರ್ಯಕ್ರಮಗಳು ಮತ್ತು ಕೆಲ ಸಾಂದರ್ಭಿಕ ರಿಯಾಲಿಟಿ ಶೋಗಳಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮತ್ತು ತಮ್ಮ ಕಳೆಗುಂದದ ಯೌವನಕ್ಕಾಗಿ ಸುದ್ದಿಯಾದರು.

910

2021ರಲ್ಲಿ, ಸಲ್ಮಾನ್ ಖಾನ್ ಅವರೊಂದಿಗೆ ರಾಜಿ ಮಾಡಿಕೊಂಡರು ಮತ್ತು ಮುಂದಿನ ವರ್ಷ ಅವರ 57 ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಟ ಸಂಗೀತಾಗೆ ಮುತ್ತು ಕೊಟ್ಟಿದ್ದು ಸುದ್ದಿಯಾಗಿತ್ತು. 

1010

ಇಂದು ಸಂಗೀತಾ ವೆಬ್ ಸಿರೀಸ್‌ಗಳ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ತುಂಬಾ ಆಳವಾದ ಹಾಗೂ ಅರ್ಥಪೂರ್ಣ ಪಾತ್ರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RR
Reshma Rao
ಸಲ್ಮಾನ್ ಖಾನ್
ಬಾಲಿವುಡ್
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
"ಇವನಿಗಿಂತ ನಮ್ಮ ಡ್ರೈವರ್ ಚೆನ್ನಾಗಿದ್ದಾನೆ" ಎಂದವರಿಗೆ ಉತ್ತರ ಕೊಟ್ಟ ಸಿನಿಮಾವಿದು.. ಥಿಯೇಟರ್ ಸಿಗದೆ ಪರದಾಡಿದ್ದ ಚಿತ್ರ ಹೌಸ್‌ಫುಲ್ ಆಯ್ತು!
Recommended image2
ಭಾರತದ ನಂ.1 ಸಿನಿಮಾ ಆಗುವತ್ತ ಹೆಜ್ಜೆ ಹಾಕಿದ ರಾಮಾಯಣ; ಇನ್ಮುಂದೆ ಇಷ್ಟೇ ಕಲೆಕ್ಷನ್ ಮಾತ್ರ ಬೇಕಾಗಿರೋದು!
Recommended image3
ಬಾಲ್ಯದಲ್ಲಿ ಸಾವನ್ನೇ ಗೆದ್ದರು, ಹಾರ್ದಿಕ್ ಜೊತೆ ಹೆಸರು, ಕರ್ನಾಟಕದಲ್ಲಿ ಪತ್ರಿಕೋದ್ಯಮ ಪದವಿ .. ಇಶಾ ಗುಪ್ತಾ ಬಗ್ಗೆ ಗೊತ್ತಿರದ ಸಂಗತಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved