MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕಟ್ ಅಂದ್ರು ನಿಂತಿರಲಿಲ್ಲ ಕಿಸ್, ಇಂಟಿಮೇಟ್ ಶೂಟ್ ಸತ್ಯ ಬಿಚ್ಚಿಟ್ಟ ನಟಿ

ಕಟ್ ಅಂದ್ರು ನಿಂತಿರಲಿಲ್ಲ ಕಿಸ್, ಇಂಟಿಮೇಟ್ ಶೂಟ್ ಸತ್ಯ ಬಿಚ್ಚಿಟ್ಟ ನಟಿ

ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾದ, ನೆಹಲ್ ವಡೋಲಿಯಾ, ಬೋಲ್ಡ್ ನಟಿ. ಸಾಕಷ್ಟು ವಯಸ್ಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಟಿ, ಇಂಟಿಮೇಟ್ ಸೀನ್ ಶೂಟ್ ಹೇಗೆ ನಡೆಯುತ್ತೆ ಎಂಬುದನ್ನು ಹೇಳಿದ್ದಾರೆ. 

1 Min read
Author : Roopa Hegde
Published : Jun 05 2026, 02:30 PM IST
Share this Photo Gallery
  • FB
  • TW
  • Linkdin
  • Whatsapp
16
ನೆಹಲ್ ವಡೋಲಿಯಾ
Image Credit : Asianet News

ನೆಹಲ್ ವಡೋಲಿಯಾ

ತಾರಕ್ ಮೇಹ್ತಾ ಕಾ ಲ್ಟಾ ಚಶ್ಮಾ ನಟಿ ನೆಹಲ್ ವಡೋಲಿಯಾ ಹಲವಾರು ವಯಸ್ಕರ OTT ಶೋಗಳಲ್ಲಿ ಕೆಲಸ ಮಾಡಿದರು. ಈಗ, ಅವರು ಇಂಟಿಮೇಟ್ ಕೋ ಆರ್ಡಿನೇಟರ್ ಆಗಿದ್ದಾರೆ. ಪಾಡ್ಕ್ಯಾಸ್ಟ್ ಒಂದರಲ್ಲಿ ನೆಹಲ್ ಇಂಟಿಮೇಟ್ ಹಾಗೂ ಕಿಸ್ಸಿಂಗ್ ದೃಶ್ಯಗಳನ್ನು ಹೇಗೆ ಶೂಟ್ ಮಾಡಲಾಗುತ್ತೆ ಎಂಬುದನ್ನು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇಂಟಿಮೇಟ್ ಕೋ ಆರ್ಡಿನೇಟರ್ ಸಹಾಯ
Image Credit : Asianet News

ಇಂಟಿಮೇಟ್ ಕೋ ಆರ್ಡಿನೇಟರ್ ಸಹಾಯ

ನೆಹಲ್ ಪ್ರಕಾರ, ನಿರ್ಮಾಪಕರು ನಟರ ನಡುವಿನ ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸಲು ಇಂಟಿಮೇಟ್ ಕೋ ಆರ್ಡಿನೇಟರ್ ಸಹಾಯವನ್ನು ಪಡೆಯುತ್ತಾರೆ. ಆರಾಮದಾಯಕ ವಾತಾವರಣವನ್ನು ಸೃಷ್ಟಿಸಲು ಮತ್ತು ನಟರು ಆರಾಮದಾಯಕವಾಗುವಂತೆ ಮಾಡಲು ಇಂಟಿಮೇಟ್ ಕೋ ಆರ್ಡಿನೇಟರ್ ಅಗತ್ಯವಿದೆ.

Related Articles

Related image1
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
Related image2
ಪೆದ್ದಿ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಅಗೌರವ; ಫ್ಯಾನ್ಸ್ ವಿರೋಧಕ್ಕೆ ಸ್ವತಃ ಜಾನ್ವಿ ಕಪೂರ್ ಲೈಕ್ ಮಾಡಿ ಸಮ್ಮತಿ!
36
ಸೆಟ್ ಹೇಗಿರುತ್ತೆ?
Image Credit : Asianet News

ಸೆಟ್ ಹೇಗಿರುತ್ತೆ?

ಆಕ್ಟರ್ಸ್ ಇಂಥ ದೃಶ್ಯವನ್ನು ಶೂಟ್ ಮಾಡುವಾಗ ಆರಾಮದಾಯಕವಾಗಿರಬೇಕು. ಅವರಿಗೆ ಸೂಕ್ತವೆನಿಸುವ ಜನರು ಮಾತ್ರ ಸೆಟ್ನಲ್ಲಿದ್ದಾರೆ. ದೃಶ್ಯಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಎಷ್ಟು ಮಾಡಬೇಕು, ಏನು ಶೂಟ್ ಮಾಡಬೇಕು ಮತ್ತು ಹೇಗೆ ಶೂಟ್ ಮಾಡಬೇಕು ಎಂಬುದರ ಬಗ್ಗೆ ಗಮನ ನೀಡಲಾಗುತ್ತದೆ.

46
ರೀಟೇಕ್ ಇಲ್ಲ
Image Credit : Asianet News

ರೀಟೇಕ್ ಇಲ್ಲ

ವೆಬ್ ಸರಣಿಯಲ್ಲಿ ಇಂಟಿಮೇಟ್ ದೃಶ್ಯಗಳನ್ನು ಕೋ ಆರ್ಡಿನೇಟರ್ ಬರೆಯುವುದಿಲ್ಲ. ಅವುಗಳನ್ನು ಕಥೆಯ ಪ್ರಕಾರ ನಿರ್ದೇಶಕರು ಬರೆಯುತ್ತಾರೆ. ಇಡೀ ದೃಶ್ಯವನ್ನು ಯೋಜಿಸಿ ನಂತ್ರ ಶೂಟ್ ಮಾಡಲಾಗುತ್ತದೆ. ಇವು ಖಾಸಗಿ ಕ್ಷಣಗಳಾಗಿರುವುದರಿಂದ ಅವುಗಳನ್ನು ಎಂದಿಗೂ ರೀಟೇಕ್ ಮಾಡುವುದಿಲ್ಲ ಎಂದು ನೆಹಲ್ ಹೇಳಿದ್ದಾರೆ.

56
ಕಿಸ್ಸಿಂಗ್ ಸೀನ್ ಶೂಟ್
Image Credit : Asianet News

ಕಿಸ್ಸಿಂಗ್ ಸೀನ್ ಶೂಟ್

ನೆಹಲ್ ಪ್ರಕಾರ, ಸಾಮಾನ್ಯವಾಗಿ ಕಿಸ್ಸಿಂಗ್ ದೃಶ್ಯಗಳನ್ನು ಕ್ಯಾಮರಾ ಟೆಕ್ನಿಕ್ ಬಳಸಿ ಮಾಡ್ತಾರೆ. ಕಿಸ್ಸಿಂಗ್ ದೃಶ್ಯ ಶೂಟ್ ಮಾಡಲು ಕಲಾವಿದರು ಒಪ್ಪಿದ್ರೆ ರಿಯಲ್ ಆಗಿ ಶೂಟ್ ನಡೆಯುತ್ತದೆ. ನಿಜ ಜೀವನದಲ್ಲಿ ಗೆಳತಿ ಮತ್ತು ಗೆಳೆಯನಿಗೆ ಮುತ್ತಿಟ್ಟಂತೆ ಇದಲ್ಲ. ಇಲ್ಲಿ ಬರೀ ಶೂಟಿಂಗ್ ನಡೆಯುತ್ತದೆ. ಇದಕ್ಕೆ ಮಿತಿ ಇದೆ. ನಟರಿಗೆ ಎಲ್ಲಿ ನಿಲ್ಲಿಸಬೇಕೆಂದು ತಿಳಿಸಲಾಗುತ್ತದೆ. ನಿಮ್ಮ ಇಚ್ಛೆಯಂತೆ ನೀವು ಕೆಲಸ ಮಾಡಲು ಸಾಧ್ಯವಿಲ್ಲ.

66
ಕಟ್ ಅಂದ್ರು ಮುಗಿದಿರಲಿಲ್ಲ ಕಿಸ್
Image Credit : Asianet News

ಕಟ್ ಅಂದ್ರು ಮುಗಿದಿರಲಿಲ್ಲ ಕಿಸ್

ನೆಹಲ್, ತಮ್ಮ ಒಂದು ಶೂಟಿಂಗ್ ಘಟನೆಯನ್ನು ಹಂಚಿಕೊಂಡಿದ್ದಾರೆ. ಕೋ ಸ್ಟಾರ್ ತುಂಬಾ ಒಳ್ಳೆಯವಾಗಿದ್ರು. ಮಾನಿಟರ್ ರೋಮ್ ನಲ್ಲಿದ್ದ ನಿರ್ದೇಶಕರು ಮೈಕ್ರೋಫೋನ್ ನಲ್ಲಿ ಕಟ್ ಅಂತಿದ್ರು. ಆದ್ರೆ ನೆಹಲ್ ಕಿಸ್ ಮುಗಿದೇ ಇರಲಿಲ್ಲ. ಆಕ್ಟರ್, ಸೀನ್ ಆಗ್ಲೇ ಮುಗಿದಿದೆ ಎಂದಾಗ ನೇಹಲ್ ಗೆ ಮುಜುಗರವಾಗಿತ್ತಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಮನರಂಜನಾ ಸುದ್ದಿ
Latest Videos
Recommended Stories
Recommended image1
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
Recommended image2
ಪೆದ್ದಿ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಅಗೌರವ; ಫ್ಯಾನ್ಸ್ ವಿರೋಧಕ್ಕೆ ಸ್ವತಃ ಜಾನ್ವಿ ಕಪೂರ್ ಲೈಕ್ ಮಾಡಿ ಸಮ್ಮತಿ!
Recommended image3
ಕೋಟ್ಯಂತರ ಆಸ್ತಿ, ಅಪೋಲೋ ಹಿನ್ನೆಲೆ: ರಾಮ್ ಚರಣ್ ಪತ್ನಿ ಉಪಾಸನಾ ಬಗ್ಗೆ ನಿಮಗೆಷ್ಟು ಗೊತ್ತು?
Related Stories
Recommended image1
ವಿಜಯ್ ಸಿಎಂ ಆಗೋದಕ್ಕೂ ಮೊದಲು ತ್ರಿಶಾಗೆ ಬೈದಿದ್ದ ಈ ನಟ ಈಗ ಮಾಡಿದ್ದೇನು? ಮುಂದೇನ್ ಗ್ರಹಚಾರ ಕಾದಿದೆ!?
Recommended image2
ಪೆದ್ದಿ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಅಗೌರವ; ಫ್ಯಾನ್ಸ್ ವಿರೋಧಕ್ಕೆ ಸ್ವತಃ ಜಾನ್ವಿ ಕಪೂರ್ ಲೈಕ್ ಮಾಡಿ ಸಮ್ಮತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved