- Home
- Entertainment
- Cine World
- ಒಂದು ಗುಂಡಿ ಗಮ್ಮತ್ತು ಹುಡುಗರಿಗೆ ಗೊತ್ತು; ನಟಿ ಡಿಂಪಲ್ ಹಯಾತಿ ಕಾಲೆಳೆದ ನೆಟ್ಟಿಗರು
ಒಂದು ಗುಂಡಿ ಗಮ್ಮತ್ತು ಹುಡುಗರಿಗೆ ಗೊತ್ತು; ನಟಿ ಡಿಂಪಲ್ ಹಯಾತಿ ಕಾಲೆಳೆದ ನೆಟ್ಟಿಗರು
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಡಿಂಪಲ್ ಹಯಾತಿ ಹೊಸ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ.....

2017ರಲ್ಲಿ ಗಲ್ಫ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಡಿಂಪಲ್ ಹಯಾತಿ ಇನ್‌ಸ್ಟಾಗ್ರಾಂನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ಮೂಲತಃ ಹೈದರಾಬಾದ್‌ನ ಈ ಚೆಲುವೆ ನಿಜವಾದ ಹೆಸರು ಡಿಂಪಲ್ ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಹಯಾತಿ ಎಂದು ಹೆಸರಿಗೆ ಸೇರಿಸಿಕೊಂಡಿದ್ದಾರೆ.
19ನೇ ವಯಸ್ಸಿಗೆ ಸಿನಿಮಾ ಮಾಡಲು ಶುರು ಮಾಡಿದ ಹಯಾತಿ 2019ರಲ್ಲಿ ದೇವಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದಾದ ಮೇಲೆ ಐಟಂ ನಂಬರ್‌ನಲ್ಲಿ ಮಿಂಚಿದ್ದಾರೆ.
ಹೌದು! ವರುಣ್ ತೇಜ್ ನಟನೆಯ Gaddalakonda Ganesh ಸಿನಿಮಾದಲ್ಲಿ ಜರಾ ಜರಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಡಿಂಪಲ್ ಹಯಾತಿ.
ಸದ್ಯ ಇನ್‌ಸ್ಟಾಗ್ರಾಂನಲ್ಲಿ ಫಾರಮ್ ಡ್ರೆಸ್ ಧರಿಸಿರುವ ಫೋಟೋ ಅಪ್ಲೋಡ್ ಮಾಡಿರುವ ಡಿಂಪಲ್ ಹಯಾತಿ ಸಖತ್ ಟ್ರೋಲ್ ಅಗುತ್ತಿದ್ದಾರೆ.
ಬ್ಲ್ಯಾಕ್ ಆಂಡ್ ವೈಟ್ ಸ್ಯಾಟಿನ್ ಶರ್ಟ್ ಧರಿಸಿರುವ ಡಿಂಪಲ್ ಹಯಾತಿ ಶರ್ಟ್‌ನ ಗುಂಡಿ ಓಪನ್ ಮಾಡಿದ್ದಾರೆ.ಒಂದು ಗುಂಡಿ ಗಮ್ಮತ್ತು ಹುಡುಗರಿಗೆ ಗೊತ್ತು ಎಂದು ಪಡ್ಡೆ ಹುಡುಗರು ಕಾಲೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.