ಕೇರಳದವರಾದ್ರೂ ಭಾವನಾ ಧರಿಸೋದು ಕರ್ನಾಟಕ ಶೈಲಿಯ ಕರಿಮಣಿ ಸರ..!
ಬಹುಭಾಷಾ ನಟಿ ಭಾವನಾ ಅವರು ಸದ್ಯ ವೈವಾಹಿಕ ಜೀವನದಲ್ಲಿ ಬ್ಯುಸಿ. ಸಿನಿಮಾಗಳಲ್ಲಿ ಕಾಣಿಸೋದು ಸ್ವಲ್ಪ ಕಮ್ಮಿ. ನಟಿಯ ಕರಿಮಣಿ ಸರ ಹೇಗಿದೆ ಗೊತ್ತಾ..?
17

ಬಹುಭಾಷಾ ನಟಿ ಭಾವನಾ ಮಾಲಿವುಡ್‌ನಲ್ಲಿ ಮಿಂಚಿ ಸ್ಯಾಂಡಲ್‌ವುಡ್‌ನಲ್ಲಿಯೂ ಮಿಂಚಿದ ಚೆಲುವೆ.

27

ಮಲಯಾಳಂ, ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ ಭಾವನಾ ಮೂಲ ಹೆಸರು ಕಾರ್ತಿಕಾ ಮೆನನ್.

37

2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕನ್ನಡ ಮತ್ತು ಮಲಯಾಳಂನಲ್ಲಿ ಟಾಪ್ ಸಿನಿಮಾಗಳನ್ನು ಮಾಡಿದದಾರೆ.

47

ಭಾವನಾ ಕನ್ನಡ ಸಿನಿಮಾ ನಿರ್ಮಾಪಕ, ಬಹುಕಾಲದ ಬಾಯ್‌ಫ್ರೆಂಡ್ ನವೀನ್ ಅವರನ್ನು ವಿವಾಹವಾಗಿ ಕರ್ನಾಟಕದ ಸೊಸೆಯಾದ್ರು.

57

ಭಾವನಾ ಕರಿಮಣಿ ಸರ ನೋಡಿದ್ರಾ..? ಮಲಯಾಳಿಯಾದ್ರೂ ಕರ್ನಾಟಕ ಶೈಲಿಯ ಕರಿಮಣಿ ಧರಿಸಿದ್ದಾರೆ ಈಕೆ

67

ಕೇರಳದಲ್ಲಿ ಚಿನ್ನದ ಸರ, ಅದಕ್ಕೊಂದು ಸಣ್ಣ ಎಲೆಯಾಕರದ ಪೆಂಡೆಂಟ್ ಮಾತ್ರ ಧರಿಸುತ್ತಾರೆ.

77

ಭಾವನಾ ಅವರು ಧರಿಸೋ ಕರ್ನಾಟಕ ಶೈಲಿಯ ಕರಿಮಣಿ ಭಿನ್ನವಾಗಿದೆ.

Latest Videos