ಕೋವಿಡ್ ರಿಸ್ಕ್ : ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್

First Published Apr 28, 2021, 1:26 PM IST

ಸದಾ ಸಂಕಷ್ಟಗಳಿಗೆ ಮಿಡಿಯುವ ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಗುಣಗಳಿಗೂ ಸಾಕಷ್ಟು ಫ್ಯಾನ್ಸ್‌ಗಳಿದ್ದಾರೆ.  ಕಷ್ಟದಲ್ಲಿರುವವರ ನೆರವಿಗೆ ನಿಲ್ಲುವ ಅವರು ಈಗ ಬೆಂಗಳೂರು ಪೊಲೀಸರ ನೆರವಿಗೆ ಬಂದಿದ್ದಾರೆ.  ಸೋನುಸೂದ್ ಚಾರಿಟಬಲ್ ಟ್ರಸ್ಟ್ ನಿಂದ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರ ನೀಡಲಾಗಿದೆ.