ನೇಹಾ ಧುಪಿಯಾ ಟಾಕ್ ಶೋಗೆ ಅಭಿಷೇಕ್ ಬಚ್ಚನ್ ನೋ ಎಂದಿದ್ಕೇಕೆ?
ಇತ್ತೀಚೆಗೆ ನಟಿ ನೇಹಾ ಧುಪಿಯಾ ಟಾಕ್ ಶೋ ನೋ ಫಿಲ್ಟರ್ ವಿಥ್ ನೇಹಾಗೆ ಅಭಿಷೇಕ್‌ರನ್ನು ಆಹ್ವಾನಿಸುವಂತೆ ಫ್ಯಾನ್ಸ್ ವಿನಂತಿಸಿಕೊಂಡರು. ನೇಹಾ ಅಭಿಷೇಕ್‌ಗೆ ಇನ್ವೈಟ್ ಮಾಡಿದಾಗ, ಜ್ಯೂನಿಯರ್ ಬಿ ಶೋಗೆ ಬರಲು ನಿರಾಕರಿಸಿದ ವಿಷಯ ಸುದ್ದಿಯಾಗಿದೆ. ಅವರ ನಿರಾಕರಣೆಗೆ ಕಾರಣವೇನು?

ಇತ್ತೀಚೆಗೆ ಕೊರೋನಾ ವೈರಸ್ ಸೋಂಕಿನಿಂದ ಗುಣವಾಗಿರುವ ಅಭಿಷೇಕ್ ಬಚ್ಚನ್ ಸುರಕ್ಷಿತವಾಗಿರಲು ಮನೆಯಲ್ಲೇ ಇರಬೇಕೆಂದು ಜನರಿಗೆ ಸಲಹೆ ನೀಡುತ್ತಿದ್ದಾರೆ.

ದೇಶದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಅಭಿಷೇಕ್ ಸಾರ್ವಜನಿಕರ ಸುರಕ್ಷತೆ ಬಗ್ಗೆ ಚಿಂತಿತರಾಗುತ್ತಿದ್ದಾರೆ.

ಈಗ ಮತ್ತೊಮ್ಮೆ ಜೂನಿಯರ್ ಬಚ್ಚನ್ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಕಾರಣ ಕೊರೋನಾ ಅಲ್ಲ.

ನೇಹಾ ಧುಪಿಯಾರ ಟಾಕ್ ಶೋ ನೋ ಫಿಲ್ಟರ್ ವಿಥ್ ನೇಹಾಗೆ ಅಭಿಷೇಕ್‌ರನ್ನು ಆಹ್ವಾನಿಸುವಂತೆ ಫ್ಯಾನ್ಸ್ ವಿನಂತಿಸಿಕೊಂಡರು.

ಅಭಿಮಾನಿಗಳ ಕೋರಿಕೆಯ ಮೇರೆಗೆ ನೇಹಾ ಸೋಶಿಯಲ್ ಮೀಡಿಯಾ ಮೂಲಕ ಅಭಿಷೇಕ್ ಅವರನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಆದರೆ ಅಭಿಷೇಕ್ ನೇಹಾರ ಫೇಮಸ್ ಟಾಕ್‌ಶೋಗೆ ಹೋಗಲು ನಿರಾಕರಿಸಿದರು.

'ವಿಥ್ ಮತ್ತು ನೋ ಫಿಲ್ಟರ್ ಎರಡು ವಿಭಿನ್ನ ವಿಷಯಗಳು. ದಯೆ ತೋರಿ' ಎಂದು ಅಭಿಷೇಕ್ ಉತ್ತರಿಸಿದ್ದರು.

ನೋ ಫಿಲ್ಟರ್ ನೇಹಾ ಸಖತ್ ಫೇಮಸ್ ಟಾಕ್ ಶೋ.

ನೋ ಫಿಲ್ಟರ್ ನೇಹಾ ಸಖತ್ ಫೇಮಸ್ ಟಾಕ್ ಶೋ.

ಶೋಗೆ ಬರುವ ಅತಿಥಿಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಘಾತಕಾರಿ ವಿಷಯಗಳನ್ನು ರಿವೀಲ್ ಮಾಡುತ್ತಾರೆ.

ಅಭಿಷೇಕ್ ಇತ್ತೀಚೆಗೆ 'ಬ್ರೀತ್: ಇನ್ ದ ಶ್ಯಾಡೋ' ಎಂಬ ವೆಬ್ ಸಿರಿಸ್‌ನಲ್ಲಿ ಕಾಣಿಸಿಕೊಂಡರು, ಅಮಿತ್ ಸಾಧ್ ಮತ್ತು ನಿತ್ಯಾ ಮೆನನ್ ಜೊತೆಯಲ್ಲಿ ನಟಿಸಿದ್ದರು.

ಅಭಿಷೇಕ್ ಶೀಘ್ರದಲ್ಲೇ ಅನುರಾಗ್ ಬಸು ಅವರ ಡಾರ್ಕ್ ಫಿಲ್ಮ್‌ನಲ್ಲಿ ರಾಜ್‌ಕುಮಾರ್ ರಾವ್, ಆದಿತ್ಯ ರಾಯ್ ಕಪೂರ್, ಸನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ಪಂಕಜ್ ತ್ರಿಪಾಠಿ, ರೋಹಿತ್ ಸುರೇಶ್ ಸರಫ್ ಮತ್ತು ಆಶಾ ನೇಗಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

'ಬಿಗ್ ಬುಲ್' ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.ಇದರೊಂದಿಗೆ ಸುಜೋಯ್ ಘೋಷ್‌ರ ಬಾಬ್ ಬಿಸ್ವಾಸ್‌ಗಾಗಿ ತಯಾರಿ ನಡೆಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.