2025ರ 6 ತಿಂಗಳ ಟಾಪ್ 10 ಸಿನಿಮಾಗಳು: 700 ಕೋಟಿ ಕಲೆಕ್ಷನ್ ಮಾಡಿದೆ ಕನ್ನಡತಿಯ ಫಿಲಂ!
Highest-grossing films of 2025: 2025ರ 6 ತಿಂಗಳು ಮುಗಿದಿದ್ದು, ಹಲವು ಬಾಲಿವುಡ್ ಚಿತ್ರಗಳು ಬಿಡುಗಡೆಯಾಗಿವೆ. ಕೆಲವು ಹಿಟ್, ಕೆಲವು ಫ್ಲಾಪ್. ಈ ವರ್ಷದ ಟಾಪ್ 10 ಹೆಚ್ಚು ಗಳಿಕೆಯ ಸಿನಿಮಾಗಳ ಮಾಹಿತಿ ಇಲ್ಲಿದೆ.

1.ಛಾವಾ
2025ರಲ್ಲಿ ಇಲ್ಲಿಯವರೆಗಿನ ಅತಿ ಹೆಚ್ಚು ಗಳಿಕೆಯ ಚಿತ್ರ ಛಾವಾ. ವಿಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ 783 ಕೋಟಿ ರೂಪಾಯಿ ಗಳಿಸಿದೆ.
2.ಹೌಸ್‍ಫುಲ್ 5
ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರ ಅಕ್ಷಯ್ ಕುಮಾರ್ ಅವರ ಹೌಸ್‍ಫುಲ್ 5. ರಿತೇಶ್ ದೇಶ್‍ಮುಖ್ ಮತ್ತು ಅಭಿಷೇಕ್ ಬಚ್ಚನ್ ಜೊತೆಗಿನ ಈ ಚಿತ್ರ 228.31 ಕೋಟಿ ರೂ. ಗಳಿಸಿದೆ.
3.ರೇಡ್ 2
ಅಜಯ್ ದೇವಗನ್, ರಿತೇಶ್ ದೇಶ್‍ಮುಖ್ ಮತ್ತು ವಾಣಿ ಕಪೂರ್ ಅಭಿನಯದ ರೇಡ್ ೨ ಚಿತ್ರ 222 ಕೋಟಿ ರೂ. ಗಳಿಸಿದೆ.
4.ಸಿಕಂದರ್
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರ 176.18 ಕೋಟಿ ರೂ. ಗಳಿಸಿದೆ.
5.ಸಿತಾರೆ ಜಮೀನ್ ಪರ್
ಆಮಿರ್ ಖಾನ್ ನಟನೆತ ಸಿತಾರೆ ಜಮೀನ್ ಪರ್ ಚಿತ್ರ ಈವರೆಗೆ 162.58 ಕೋಟಿ ರೂ. ಗಳಿಸಿದೆ.
6.ಸ್ಕೈ ಫೋರ್ಸ್
ನಟ ಅಕ್ಷಯ್ ಕುಮಾರ್ ಮತ್ತು ವೀರ್ ಪಾಡಿಯಾ ಅಭಿನಯದ ಸ್ಕೈ ಫೋರ್ಸ್ ಚಿತ್ರ 144 ಕೋಟಿ ಗಳಿಸಿದೆ.
7.ಕೇಸರಿ ಚಾಪ್ಟರ್ 2
ಅಕ್ಷಯ್ ಕುಮಾರ್ ಮತ್ತು ಅನನ್ಯಾ ಪಾಂಡೆ ಅಭಿನಯದ ಕೇಸರಿ ಚಾಪ್ಟರ್ 2 ಸಿನಿಮಾ 142 ಕೋಟಿ ಗಳಿಸಿದೆ.
8.ಜಾಟ್
ಸನ್ನಿ ಡಿಯೋಲ್ ಅವರ ಜಾಟ್ ಚಿತ್ರ 112 ಕೋಟಿ ಗಳಿಸಿದೆ.
9.ಭೂಲ್ ಚೂಕ್ ಮಾಫ್
ರಾಜ್‍ಕುಮಾರ್ ರಾವ್ ಮತ್ತು ವಾಮಿಕಾ ಗಬ್ಬಿ ಅಭಿನಯದ ಭೂಲ್ ಚೂಕ್ ಮಾಫ್ ಚಿತ್ರ 90.78 ಕೋಟಿ ಗಳಿಸಿದೆ.
10.ಡಿಪ್ಲೊಮ್ಯಾಟ್
ಜಾನ್ ಅಬ್ರಾಹಂ ಅವರ ದಿ ಡಿಪ್ಲೊಮ್ಯಾಟ್ ಚಿತ್ರ 53 ಕೋಟಿ ಗಳಿಸಿದೆ.