ರಮಿಕಾ ಸೇನ್ ಪಾತ್ರದ ಒಳಗುಟ್ಟು ಹೇಳಿದ ರವೀನಾ... ಕೆಜಿಎಫ್ ಮಾಯೆ!

First Published Jan 5, 2021, 9:38 PM IST

ಒಂದು ಕಾಲದಲ್ಲಿ  ಬಾಲಿವುಡ್ ಆಳಿದ್ದ ಸುಂದರಿ ರವೀನಾ ಟಂಡನ್.. ರವೀನಾ-ಗೋವಿಂದ ಜೋಡಿಯನ್ನು ತೆರೆಯ ಮೇಲೆ ಮರೆಯಲು ಸಾಧ್ಯವೇ.. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಚಿತ್ರಕ್ಕೆ ಕನ್ನಡಕ್ಕೂ ಕರೆದು ತಂದಿದ್ದರು. ಇಂತಿಪ್ಪ ರವೀನಾ ಕೆಜಿಎಫ್ ಭಾಗ ಎರಡರಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದು ಹಳೆ ಸುದ್ದಿ.. ಆದರೆ ಅವರು ಕೆಜಿಎಫ್ ತಂಡಕ್ಕೆ ಹೇಗೆ ಸೇರಿದರು? ಎನ್ನುವುದು ಹೊಸ ಸುದ್ದಿ.. ರವೀನಾ ಅವರೇ  ಅನೇಕ ವಿಚಾರಗಳನ್ನು  ಹೇಳಿದ್ದಾರೆ.. ಅವರ ಮಾತಿನಲ್ಲಿಯೇ ಕೆಜಿಎಫ್ ಅನುಭವ  ಕೇಳಿ..

ಯಶ್‌ ಅವರ ಜತೆ ನಟಿಸಿದ ಅನುಭವ ಅದ್ಭುತ. ಪ್ರತಿಭಾನ್ವಿತ ಹಾಗೂ ಸೂಕ್ಷ್ಮಗಳನ್ನೂ ಗ್ರಹಿಸುವ ನಟ. ಕೆಜಿಎಫ್‌ ಚಾಪ್ಟರ್‌ 1ಗೆ ದೊಡ್ಡ ಫ್ಯಾನ್‌ ಫಾಲೋಯಿಂಗ್‌ ಇತ್ತು.

ನನ್ನ ಪಾತ್ರ ಕುತೂಹಲಕಾರಿ ಜೊತೆಗೆ ವಿಭಿನ್ನ. ರಮಿಕಾ ಸೇನ್‌ ಒಬ್ಬ ಶಕ್ತಿಯುತ ಮಹಿಳೆ, ನನ್ನ ಪಾತ್ರದ ಮುಂದಿನ ಹೆಜ್ಜೆಯನ್ನು ಯಾರೂ ಊಹೆ  ಮಾಡಲು ಸಾಧ್ಯವಿಲ್ಲ..

ನನ್ನ ಫಸ್ಟ್ ಲುಕ್ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ರಮಿಕಾ ಪಾತ್ರವೇ ಒಂದು ತಿರುವು ತಂದುಕೊಡಲಿದೆ.

ನಾನು ಆಕ್ಷನ್ ಮಾಡಿದ್ದೀನಾ ಇಲ್ಲವಾ.. ಚಿತ್ರ ನೋಡಿ ಗೊತ್ತಾಗುತ್ತದೆ ವೇಟ್ ಆಂಡ್ ವಾಚ್!

ಚಿತ್ರದ ಸ್ಟೋರಿ ಲೈನ್ ಕಾರಣಕ್ಕೆ ನಾನು  ಇಂಪ್ರೆಸ್ ಆದೆ.  ನನ್ನ ಪಾತ್ರ ಸಹ ಅಷ್ಟೆ ಇಂಟರೆಸ್ಟಿಂಗ್

ನಿರ್ದೇಶ ಪ್ರಶಾಂತ್‌ ನೀಲ್‌  ಡಿಫರೆಂಟ್.. ಅವರ ಮೂವ್ ಗಳನ್ನು ..ವಿಭಿನ್ನ ಆಲೋಚನೆಗಳನ್ನು ಗೆಸ್ ಮಾಡಲು ಅಸಾಧ್ಯ..

ಯಶ್ ಬರ್ತಡೆಗೂ ಮುನ್ನವೇ ಕೆಜಿಎಫ್ ತಂಡ ವಿಶೇಷ ಪ್ರಚಾರ ಹಮ್ಮಿಕೊಂಡಿದ್ದು ನ್ಯೂಸ್  ಪೇಪರ್ ಹಳೆ ಲುಕ್ ನಲ್ಲಿ  ರಾಖಿ ಬಾಯ್ ಮಿಂಚಿದ್ದರು..

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?