ಗಣೇಶ್‌ರನ್ನು ತಬ್ಬಿ ನೆಗಡಿ, ಕೆಮ್ಮು ಹಬ್ಬಿಸಿದ್ರು ಮೇಘಾ ಶೆಟ್ಟಿ..!

First Published May 19, 2021, 10:07 AM IST

ಫ್ರೆಶ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಮನೆಯಲ್ಲಿ ಸೀರಿಯಲ್ ಸೆಟ್ ನ ಮಿಸ್ ಮಾಡ್ಕೊಳ್ತಿರೋದು ‘ಜೊತೆ ಜೊತೆಯಲಿ’ ಸೀರಿಯಲ್‌ನ ಅನು ಸಿರಿಮನೆ. ಅರ್ಥಾತ್ ಮೇಘಾ ಶೆಟ್ಟಿ. ಗಣೇಶ್ ಅವರ ತ್ರಿಬ್ಬಲ್ ರೈಡಿಂಗ್ ಸಿನಿಮಾ ನಾಯಕಿ ತಮ್ಮ ಲಾಕ್‌ಡೌನ್ ಡೇಸ್ ಬಗ್ಗೆ ಮಾತಾಡಿದ್ದಾರೆ. ನಿತ್ತಿಲೆ ಅವರು ಮಾಡಿದ ಸಂದರ್ಶನ ಹೀಗಿದೆ