MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಏರಿಕೆ, ಇಳಿಕೆ ಅಂತ ತಲೆಕೆಡಿಸಿಕೊಳ್ಳಬೇಡಿ.. ಅಂಗಡಿ ಹೋಗಿ ಚಿನ್ನ ಖರೀದಿಸಿ; ಇಲ್ಲಿದೆ ಇಂದಿನ ದರ

ಏರಿಕೆ, ಇಳಿಕೆ ಅಂತ ತಲೆಕೆಡಿಸಿಕೊಳ್ಳಬೇಡಿ.. ಅಂಗಡಿ ಹೋಗಿ ಚಿನ್ನ ಖರೀದಿಸಿ; ಇಲ್ಲಿದೆ ಇಂದಿನ ದರ

ಬಂಗಾರದ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಗ್ರಾಂಗೆ 49 ರೂಪಾಯಿ ಹೆಚ್ಚಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ಬೆಲೆಗಳನ್ನು ತಿಳಿಯಿರಿ.

2 Min read
Anusha Kb
Published : May 27 2025, 12:03 PM IST
Share this Photo Gallery
  • FB
  • TW
  • Linkdin
  • Whatsapp
18
ಹೇಗಿದೆ ಇಂದು ಬಂಗಾರದ ದರ
Image Credit : Getty

ಹೇಗಿದೆ ಇಂದು ಬಂಗಾರದ ದರ

ನಿನ್ನೆ ಇಳಿಕೆ ಆಗಿದ್ದ ಬಂಗಾರದ ದರದಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು ಬಂಗಾರ ದರದಲ್ಲಿ ಗ್ರಾಂಗೆ 49 ರೂಪಾಯಿ ಹೆಚ್ಚಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ದರ ಹೇಗಿದೆ ಅಂತ ನೋಡೋಣ ಬನ್ನಿ.

28
ಬಂಗಾರದ ದರದಲ್ಲಿ ಭಾರಿ ಏರಿಕೆ
Image Credit : AI IMAGE GENERATED WITH GEMINI

ಬಂಗಾರದ ದರದಲ್ಲಿ ಭಾರಿ ಏರಿಕೆ

ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಇಂದು 22 ಕ್ಯಾರೆಟ್ ಬಂಗಾರದ ದರದಲ್ಲಿ 45 ರೂಪಾಯಿ ಏರಿಕೆ ಆಗಿದೆ.

Related Articles

Related image1
Now Playing
ರಾತ್ರಿಯೆಲ್ಲ ಜಾಲಾಡಿದ ಇ.ಡಿಗೆ ಸಿಕ್ಕಿದ್ದೇನು? Ranya Rao Gold Smuggling Case
Related image2
Gold Rate Comparison: ಭಾರತದಲ್ಲಿ ಲಕ್ಷಕ್ಕೂ ಹೆಚ್ಚು, ಪಾಕಿಸ್ತಾನದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಗೊತ್ತಾ?
38
ಬಂಗಾರದ ದರ
Image Credit : Gemini

ಬಂಗಾರದ ದರ

ದೇಶದ ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ ಹಾಗೂ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.

48
 24 ಕ್ಯಾರಟ್ ಚಿನ್ನದ ಬೆಲೆ
Image Credit : Gemini

24 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,813 ರೂಪಾಯಿ (ನಿನ್ನೆಗಿಂತ 49 ರೂ. ಏರಿಕೆ)

8 ಗ್ರಾಂ: 78,504 ರೂಪಾಯಿ (ನಿನ್ನೆಗಿಂತ 392 ರೂ. ಏರಿಕೆ)

10 ಗ್ರಾಂ: 98,130 ರೂಪಾಯಿ (ನಿನ್ನೆಗಿಂತ 490 ರೂ. ಏರಿಕೆ)

100 ಗ್ರಾಂ: 9,81,300 ರೂಪಾಯಿ (ನಿನ್ನೆಗಿಂತ 4900 ರೂ. ಏರಿಕೆ)

58
 22 ಕ್ಯಾರಟ್ ಚಿನ್ನದ ಬೆಲೆ
Image Credit : freepik/Getty

22 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 8,995 ರೂಪಾಯಿ (ನಿನ್ನೆಗಿಂತ 45 ರೂ. ಏರಿಕೆ)

8 ಗ್ರಾಂ: 71,960 ರೂಪಾಯಿ (ನಿನ್ನೆಗಿಂತ 360 ರೂ. ಏರಿಕೆ)

10 ಗ್ರಾಂ: 89,950 ರೂಪಾಯಿ (ನಿನ್ನೆಗಿಂತ 450 ರೂ. ಏರಿಕೆ)

100 ಗ್ರಾಂ: 8,99,500 ರೂಪಾಯಿ (ನಿನ್ನೆಗಿಂತ 4500 ರೂ. ಏರಿಕೆ)

68
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
Image Credit : ChatGpt

ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 7,360 ರೂಪಾಯಿ

8 ಗ್ರಾಂ: 58,880 ರೂಪಾಯಿ

10 ಗ್ರಾಂ: 73,600 ರೂಪಾಯಿ

100 ಗ್ರಾಂ: 7,36,000 ರೂಪಾಯಿ

78
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
Image Credit : freepik/Getty

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 98,130 ರೂಪಾಯಿ, ಮುಂಬೈ: 98,130 ರೂಪಾಯಿ, ದೆಹಲಿ: 98,280 ರೂಪಾಯಿ, ಕೋಲ್ಕತ್ತಾ: 98,130 ರೂಪಾಯಿ, ಬೆಂಗಳೂರು: 98,130 ರೂಪಾಯಿ, ಹೈದರಾಬಾದ್: 98130 ರೂಪಾಯಿ, ವಡೋದರಾ: 98,180 ರೂಪಾಯಿ, ಅಹಮದಾಬಾದ್: 98,130 ರೂಪಾಯಿ, ಪುಣೆ: 98,130 ರೂಪಾಯಿ, ಕೇರಳ: 98,130 ರೂಪಾಯಿ

88
ದೇಶದಲ್ಲಿಂದು ಬೆಳ್ಳಿ ಬೆಲೆ
Image Credit : Wikipedia

ದೇಶದಲ್ಲಿಂದು ಬೆಳ್ಳಿ ಬೆಲೆ

ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿಇಂದು ಯಾವುದೇ ಬದಲಾವಣೆ ಇಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.

10 ಗ್ರಾಂ: 1000 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)

100 ಗ್ರಾಂ: 10,000 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)

1000 ಗ್ರಾಂ: 1,00,000 ರೂಪಾಯಿ (ಯಾವುದೇ ಬದಲಾವಣೆ ಇಲ್ಲ)

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಚಿನ್ನ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved