ಚಿನ್ನ ಖರೀದಿಸಬೇಕಾ? ಬೆಲೆ ಏರಿಕೆ, ಇಳಿಕೆ ಚಿಂತೆನಾ? ಇಲ್ಲಿದೆ ನೋಡಿ ಇಂದಿನ ಪರಿಷ್ಕೃತ ದರ
Gold And Silver Price: ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನ 22, 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಯನ್ನು ಸಹ ಇಲ್ಲಿ ಪರಿಶೀಲಿಸಬಹುದು.

ಭಾರತದಲ್ಲಿ ಚಿನ್ನ ಅನ್ನೋದು ವಿಶೇಷ ಭಾವನೆ. ಭಾರತದಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಅಲ್ಲಿ ಚಿನ್ನಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ಒಂದು ವೇಳೆ ಚಿನ್ನ ಖರೀದಿಸುತ್ತಿದ್ದರೆ ಮೌಲ್ಯದ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ.
ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಚಿನ್ನದ ಜೊತೆಯಲ್ಲಿ ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣ ಏರಿಕೆಯಾಗುತ್ತಿದೆ. ಇಂದು ದೇಶದಲ್ಲಿ 22, 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,791 ರೂಪಾಯಿ
8 ಗ್ರಾಂ: 78,328 ರೂಪಾಯಿ
10 ಗ್ರಾಂ: 97,910 ರೂಪಾಯಿ
100 ಗ್ರಾಂ:9,79,100 ರೂಪಾಯಿ
Gold
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,975 ರೂಪಾಯಿ
8 ಗ್ರಾಂ: 71,800 ರೂಪಾಯಿ
10 ಗ್ರಾಂ: 89,750 ರೂಪಾಯಿ
100 ಗ್ರಾಂ: 8,97,500 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,344 ರೂಪಾಯಿ
8 ಗ್ರಾಂ: 58,752 ರೂಪಾಯಿ
10 ಗ್ರಾಂ: 73,440 ರೂಪಾಯಿ
100 ಗ್ರಾಂ: 7,34,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 97,910 ರೂಪಾಯಿ, ಮುಂಬೈ: 97,910 ರೂಪಾಯಿ, ದೆಹಲಿ: 98,060 ರೂಪಾಯಿ, ಕೋಲ್ಕತ್ತಾ: 97,910 ರೂಪಾಯಿ, ಬೆಂಗಳೂರು: 97,910 ರೂಪಾಯಿ, ವಡೋದರ: 97,960 ರೂಪಾಯಿ, ಪುಣೆ: 97,910 ರೂಪಾಯಿ, ಅಹಮದಾಬಾದ್: 97,960 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,010 ರೂಪಾಯಿ
100 ಗ್ರಾಂ: 10,100 ರೂಪಾಯಿ
1000 ಗ್ರಾಂ: 1,01,000 ರೂಪಾಯಿ