ನಿನ್ನೆ 11 ಸಾವಿರ ಇಳಿಕೆ, ಇಂದು ಚಿನ್ನದ ಬೆಲೆ ಮತ್ತೆ ಕಡಿಮೆಯಾಯ್ತಾ? ಇಲ್ಲಿದೆ ಇಂದಿನ ದರ
Gold And Silver Price Today: ಮಂಗಳವಾರ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆ 11,000 ರೂ.ವರೆಗೆ ಇಳಿದಿತ್ತು. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿಯಿರಿ.

ಮಂಗಳವಾರ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 11,000 ರೂ.ವರೆಗೆ ಇಳಿಕೆಯಾಗಿತ್ತು. ಜಾಗತೀಕ ಮಾರುಕಟ್ಟೆಯಲ್ಲಿ ಬದಲಾವಣೆಯಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಪ್ರತಿದಿನವೂ ಏರಿಳಿತವಾಗುತ್ತಿರುತ್ತದೆ.
ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬೆಲೆ ಎಷ್ಟೇ ಹೆಚ್ಚಳವಾದ್ರು ಈ ಎರಡು ಲೋಹಗಳ ಮೇಲಿನ ಹೂಡಿಕೆ ಪ್ರಮಾಣ ಮಾತ್ರ ಕಡಿಮೆಯಾಗಲ್ಲ. ಇಂದು ದೇಶ ಮತ್ತು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,091 ರೂಪಾಯಿ
8 ಗ್ರಾಂ: 80,728 ರೂಪಾಯಿ
10 ಗ್ರಾಂ: 1,00,910 ರೂಪಾಯಿ
100 ಗ್ರಾಂ: 10,09,100 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,250 ರೂಪಾಯಿ
8 ಗ್ರಾಂ: 74,000 ರೂಪಾಯಿ
10 ಗ್ರಾಂ: 92,500 ರೂಪಾಯಿ
100 ಗ್ರಾಂ: 9,25,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,569 ರೂಪಾಯಿ
8 ಗ್ರಾಂ: 60,552 ರೂಪಾಯಿ
10 ಗ್ರಾಂ: 75,690 ರೂಪಾಯಿ
100 ಗ್ರಾಂ: 7,56,900 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,500 ರೂಪಾಯಿ, ಮುಂಬೈ: 92,500 ರೂಪಾಯಿ, ದೆಹಲಿ: 92,650 ರೂಪಾಯಿ, ಕೋಲ್ಕತ್ತಾ: 92,500 ರೂಪಾಯಿ, ಬೆಂಗಳೂರು: 92,500 ರೂಪಾಯಿ, ವಡೋದರಾ: 92,550 ರೂಪಾಯಿ, ಅಹಮದಾಬಾದ್: 92,550 ರೂಪಾಯಿ, ಪುಣೆ: 92,500 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 1 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಇಂದಿನ ದರಗಳು ಈ ಕೆಳಗಿನಂತಿವೆ.
10 ಗ್ರಾಂ: 1,110 ರೂಪಾಯಿ
100 ಗ್ರಾಂ: 11,100 ರೂಪಾಯಿ
1000 ಗ್ರಾಂ: 1,11,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

