ಚಿನ್ನ, ಬೆಳ್ಳಿ ಖರೀದಿಸುವ ಆಸೆ ಇದ್ಯಾ? ಬೆಲೆ ಇಳಿಕೆಯಾಗಿರೋ ಇಂದು ನಿಮ್ಮದಾಗಿಸಿಕೊಳ್ಳಿ ಬಂಗಾರ
Gold And Silver Price: ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದ್ದು, ಖರೀದಿದಾರರಿಗೆ ಸುವರ್ಣಾವಕಾಶ ಒದಗಿಸಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರಗಳು ಇಳಿಕೆಯಾಗಿದ್ದು, ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ.

ಚಿನ್ನ
ಚಿನ್ನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯರ ಆಸೆಯಾಗಿರುತ್ತದೆ. ಇಂದು ಚಿನ್ನದ ಬೆಲೆಯಲ್ಲಿ ಕುಸಿತವಾಗಿದೆ. ಹಾಗಾಗಿ ಚಿನ್ನ ಖರೀದಿಸುವ ಸುವರ್ಣವಕಾಶ ಬಂದಿದೆ. ಇಂದಿನ 22, 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 11,465 ರೂಪಾಯಿ (180 ರೂ. ಇಳಿಕೆ)
8 ಗ್ರಾಂ: 91,720 ರೂಪಾಯಿ (1,440 ರೂ. ಇಳಿಕೆ)
10 ಗ್ರಾಂ: 1,14,650 ರೂಪಾಯಿ (1,800 ರೂ. ಇಳಿಕೆ)
100 ಗ್ರಾಂ: 11,46,500 ರೂಪಾಯಿ (18,000 ರೂ. ಇಳಿಕೆ)
ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 12,508 ರೂಪಾಯಿ (196 ರೂ. ಇಳಿಕೆ)
8 ಗ್ರಾಂ: 1,00,064 ರೂಪಾಯಿ (1,568 ರೂ. ಇಳಿಕೆ)
10 ಗ್ರಾಂ: 1,225,080 ರೂಪಾಯಿ (1,960 ರೂ.ಇಳಿಕೆ)
100 ಗ್ರಾಂ: 12,50,800 ರೂಪಾಯಿ (19,600 ರೂಪಾಯಿ ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,15,500 ರೂಪಾಯಿ, ಮುಂಬೈ: 1,14,650 ರೂಪಾಯಿ, ದೆಹಲಿ: 1,14,800 ರೂಪಾಯಿ, ಕೋಲ್ಕತ್ತಾ: 1,14,650 ರೂಪಾಯಿ, ಬೆಂಗಳೂರು: 1,14,650 ರೂಪಾಯಿ, ಹೈದರಾಬಾದ್: 1,14,650 ರೂಪಾಯಿ, ಪುಣೆ: 1,14,650 ರೂಪಾಯಿ
ಇದನ್ನೂ ಓದಿ: ಒಂದು ಸಿಂಪಲ್ ಕೆಲ್ಸ ಮಾಡಿದ್ರೆ Savings Account ನಲ್ಲೂ ಗಳಿಸ್ಬಹುದು FDಯಷ್ಟೇ ಬಡ್ಡಿ
ಇಂದಿನ ಬೆಳ್ಳಿ ಬೆಲೆ
ಚಿನ್ನದ ಜೊತೆ ಬೆಳ್ಳಿ ದರವೂ ದಿನದಿಂದ ವ್ಯತ್ಯಾಸ ಕಂಡು ಬರುತ್ತಿದೆ. ಈಗಾಗಲೇ ಬೆಳ್ಳಿ ಸಹ ಬೆಲೆ ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. 1 ಕೆಜಿ ಬೆಳ್ಳಿ ದರದಲ್ಲಿ 4,100 ರೂಪಾಯಿ ಇಳಿಕೆಯಾಗಿದೆ. ಇಂದಿನ ಬೆಳ್ಳಿ ದರದ ಮಾಹಿತಿ ಇಲ್ಲಿದೆ ನೋಡಿ
10 ಗ್ರಾಂ: 1,690 ರೂಪಾಯಿ
100 ಗ್ರಾಂ: 16,900 ರೂಪಾಯಿ
1000 ಗ್ರಾಂ: 1,69,000 ರೂಪಾಯಿ
ಇದನ್ನೂ ಓದಿ: ಬ್ಲ್ಯಾಕ್‌ಬಕ್ ಕಂಪನಿ ಬಳಿಕ ಬೆಳ್ಳಂದೂರಿಗೆ ಗುಡ್‌ಬೈ ಹೇಳಲಿರುವ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ!