ನೀತಾ ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಫೋಟೋಗಳು!

First Published 17, Sep 2020, 5:44 PM

ಶ್ಲೋಕಾ ಮೆಹ್ತಾ, ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿಯವರ ಹಿರಿಯ ಮಗ ಆಕಾಶ್ ಅಂಬಾನಿಯನ್ನು ಮದುವೆಯಾದಾಗಿನಿಂದ, ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಪ್ರತಿಯೊಬ್ಬರೂ ಅವರ  ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಆಕಾಶ್ ಅಂಬಾನಿ ಜೊತೆ ಶ್ಲೋಕಾರ ನಿಶ್ಚಿತಾರ್ಥ ಮತ್ತು ವಿವಾಹದ ಫೋಟೋಗಳು  ಅಂತರ್ಜಾಲದಲ್ಲಿ ವೈರಲ್ ಆಗಿವೆ. ಶ್ಲೋಕಾ ಮೆಹ್ತಾ ತುಂಬಾ ಸರಳ ರೀತಿಯಲ್ಲಿ ಬದುಕಲು ಇಷ್ಟಪಡುತ್ತಾರೆ. ಶ್ಲೋಕಾ ಮೆಹ್ತಾರ ತಂದೆ ರಾಚೆಲ್ ಮೆಹ್ತಾ ದೇಶದ ಪ್ರಸಿದ್ಧ ವಜ್ರ ವ್ಯಾಪಾರಿ. ಶ್ಲೋಕಾ ಮೆಹ್ತಾ ತಾಯಿ, ತಂದೆ, ಸಹೋದರಿ ಮತ್ತು ಸಹೋದರ ಜೊತೆ  ತುಂಬಾ ಕ್ಲೋಸ್‌ ಇದ್ದಾರೆ.

ಬಹಳ ವಿದ್ಯಾವಂತೆ ಹಾಗೂ  ಗಂಭೀರ ಸ್ವಭಾವದ ಶ್ಲೋಕ ಮೆಹ್ತಾ ಶೋ ಅಫ್‌  ಇಷ್ಟಪಡುವುದಿಲ್ಲ.

ಆಕಾಶ್ ಅಂಬಾನಿಯನ್ನು ಮದುವೆಯಾದ ನಂತರ, ಅತ್ತೆ ನೀತಾ ಅಂಬಾನಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾಳೆ. ಅತ್ತೆಯಂತೆ ಸಾಮಾಜಿಕ ಕಾರ್ಯಗಳನ್ನು ಮಾಡಲು ಇಷ್ಟಪಡುತ್ತಾರೆ. ನೀತಾ ಅಂಬಾನಿ ಅಥವಾ ನಂದಾ ಇಶಾ ಅಂಬಾನಿ ಜೊತೆ ಸಾಮಾನ್ಯವಾಗಿ ಹೊರಗೆ ಕಾಣಿಸಿಕೊಳ್ಳುತ್ತಾರೆ.

ತಾಯಿ ಮೋನಾ ಮೆಹ್ತಾರ ಹೋಲಿಕೆ ಇರುವ ಶ್ಲೋಕಾ ಮೆಹ್ತಾ  ಅಮ್ಮನಂತೆ ಕಾಣುತ್ತಾರೆ.   ಶ್ಲೋಕಾ ಪ್ರಸಿದ್ಧ ವಜ್ರ ಉದ್ಯಮಿ ರಸ್ಸೆಲ್ ಮೆಹ್ತಾ ಅವರ ಕಿರಿಯ ಮಗಳು.

ಇವರು ಒಡಹುಟ್ಟಿದವರಲ್ಲಿ ಕಿರಿಯರು. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಿಂದ ಶಿಕ್ಷಣ ಆರಂಬಿಸಿದರು ಶ್ಲೋಕಾ.. ಆಕಾಶ್ ಅಂಬಾನಿ ಕೂಡ ಅಲ್ಲೇ ಅಧ್ಯಯನ ಮಾಡಿದರು. ಆಗಲೇ ಒಬ್ಬರಿಗೊಬ್ಬರು ಪರಿಚಯವಾಗಿದ್ದು.

ಶ್ಲೋಕಾ 2009 ರಲ್ಲಿ ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಓದಲು ಹೋದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‌ ಹಾಗೂ  ಲಾ ಡಿಗ್ರಿ ಪಡೆದಿದ್ದಾರೆ. ನೀತಾ ಅಂಬಾನಿ ಸೋಸೆ ಶ್ಲೋಕಾ ರೋಸಿ ಬ್ಲೂ ಫೌಂಡೇಶನ್‌ನ ನಿರ್ದೇಶಕಿ ಕೂಡ ಹೌದು.

ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಶ್ಲೋಕಾ ಮೆಹ್ತಾ.  ಕನೆಕ್ಟ್ ಫಾರ್ ಇನ್ಸ್ಟಿಟ್ಯೂಶನ್‌ನ ಕೋ ಫೌಂಡರ್‌. ಈ ಸಂಸ್ಥೆ ಎನ್‌ಜಿಒಗಳಿಗೆ ಸಹಾಯ ಮಾಡುತ್ತದೆ.

ಮಾಹಿತಿಯ ಪ್ರಕಾರ, ಶ್ಲೋಕಾ ಮೆಹ್ತಾ ಅವರ ನಿವ್ವಳ ಮೌಲ್ಯವು 180 ಮಿಲಿಯನ್ ಯುಎಸ್ ಡಾಲರ್‌ಗಳಿಂತ ಹೆಚ್ಚು.

ಆಕಾಶ್ ಅಂಬಾನಿಯವರೊಂದಿಗೆ ಶ್ಲೋಕಾ ಮೆಹ್ತಾ ಅವರ ಈ ಫೋಟೋ ಸ್ಪೆಷಲ್‌.

ಶಾಲಾ ದಿನಗಳಿಂದಲೂ ಶ್ಲೋಕಾ ಮೆಹ್ತಾ ಮತ್ತು ಆಕಾಶ್ ಅಂಬಾನಿ ಪರಸ್ಪರ  ಪರಿಚಯ ಹಾಗೆ ಅವರ ನಡುವೆ ಪ್ರೇಮ ಸಂಬಂಧ ಪ್ರಾರಂಭವಾಯಿತು.

ಶ್ಲೋಕಾ  ತಂದೆ ದೇಶದ ದೊಡ್ಡ ವಜ್ರ ಉದ್ಯಮಿ. ಮುಖೇಶ್ ಅಂಬಾನಿಯ ಫ್ರೆಂಡ್‌.

ಇವರು ಲೈಮ್ ಲೈಟ್‌ ಇಷ್ಟಪಡುವುದಿಲ್ಲ. ಅಪರೂಪವಾಗಿ ಫೋಟೋದಲ್ಲಿ ಶ್ಲೋಕಾ ಮೆಹ್ತಾ ತನ್ನ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದಾರೆ.

ಶ್ಲೋಕಾ ಮೆಹ್ತಾರ ಅಕ್ಕ ದಿಯಾ ಆಯುಷ್ ಜತಿಯಾಳನ್ನು ಮದುವೆಯಾಗಿದ್ದಾರೆ. ಆಯುಷ್ ಹಾರ್ಡ್‌ಕ್ಯಾಸಲ್ ರೆಸ್ಟೋರೆಂಟ್‌ನ ಎಂಡಿ ಅಮಿತ್ ಜತಿಯಾ ಪುತ್ರ. ಈ ಕಂಪನಿಯು ಭಾರತದಾದ್ಯಂತ ಮೆಕ್‌ಡೊನಾಲ್ಡ್ಸ್ ಫ್ರಾಂಚೈಸಿಗಳನ್ನು ಹೊಂದಿದೆ. ಬಹ್ರೇನ್‌ನಲ್ಲಿ  ನೆಡೆದ  ದಿಯಾ ಮತ್ತು ಆಯುಷ್ ಮದುವೆಯಲ್ಲಿ ಅಂಬಾನಿ ಕುಟುಂಬ ಮತ್ತು ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು  ಭಾಗವಹಿಸಿದ್ದರು.

ಶ್ಲೋಕಾ ರಸ್ಸೆಲ್ ಮೆಹ್ತಾ ಮತ್ತು ಮೋನಾ ಮೆಹ್ತಾ  ಕಿರಿಯ ಮಗಳು. ಇಶಾ ಅಂಬಾನಿ  ಮತ್ತು  ದಿಯಾ ಮೆಹ್ತಾ ಫ್ರೆಂಡ್ಸ್‌.  ಶ್ಲೋಕಾ  ದಿಯಾಳೊಂದಿಗೆ ತುಂಬಾ ಕ್ಲೋಸ್‌ ಇದ್ದಾರೆ. ಶ್ಲೋಕಾ ಮೆಹ್ತಾ  ಹಿರಿಯ ಸಹೋದರ  ವಿರಾಜ್ ಮೆಹ್ತಾ, ಹೆಂಡತಿ  ನಿಶಾ ಮೆಹ್ತಾ.

ಈ ಪೋಟೋದಲ್ಲಿ, ಸಹೋದ್ಯೋಗಿಗಳು ಮತ್ತು ಕನೆಕ್ಟ್ ಫಾರ್ ಇನ್ಸ್ಟಿಟ್ಯೂಶನ್‌ನ ಸ್ವಯಂಸೇವಕರೊಂದಿಗೆ ಶ್ಲೋಕಾ. ಬಡ ಮಕ್ಕಳ ಸಹಾಯದಿಂದ ಸ್ವಚ್ಛತೆಯ ಬಗ್ಗೆ ಜಾಗೃತಿ ಅಭಿಯಾನದ ವರೆಗೆ ಅನೇಕ ರೀತಿಯ ಸಾಮಾಜಿಕ  ಕೆಲಸಗಳಲ್ಲಿ ತೊಡಗಿಸಿಕೊಂಡಿದೆ ಈ ಸಂಸ್ಥೆ.

ಶ್ಲೋಕಾ ಮೆಹ್ತಾ ಅವರ ತಾಯಿಯೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದಾರೆ.ಮೋನಾ ಮೆಹ್ತಾ ಕುಟುಂಬ ವ್ಯವಹಾರ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಾರೆ.

loader