MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Jio's New Offers: ಜಿಯೋ 36 ದಿನಗಳ ಪ್ಲ್ಯಾನ್, ಈ ವಿಶೇಷ ರಿಚಾರ್ಜ್ ಪ್ಲ್ಯಾನ್‌ನಲ್ಲಿ ಏನಿದೆ ಗೊತ್ತಾ?

Jio's New Offers: ಜಿಯೋ 36 ದಿನಗಳ ಪ್ಲ್ಯಾನ್, ಈ ವಿಶೇಷ ರಿಚಾರ್ಜ್ ಪ್ಲ್ಯಾನ್‌ನಲ್ಲಿ ಏನಿದೆ ಗೊತ್ತಾ?

ಜಿಯೋ ತನ್ನ ಗ್ರಾಹಕರಿಗೆ 36 ದಿನಗಳ ವ್ಯಾಲಿಡಿಟಿ ಮತ್ತು ಪ್ರತಿದಿನ 3GB ಡೇಟಾ ನೀಡುವ ಹೊಸ ರಿಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಹೆಚ್ಚು ಡೇಟಾ ಮತ್ತು ಒಟಿಟಿ ಬಳಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

1 Min read
Author : Sumanth SN
Published : Oct 08 2026, 05:46 PM IST
Share this Photo Gallery
  • FB
  • TW
  • Linkdin
  • Whatsapp
16
ಜಿಯೋ ರಿಚಾರ್ಜ್ ಆಯ್ಕೆ!
Image Credit : Asianet News

ಜಿಯೋ ರಿಚಾರ್ಜ್ ಆಯ್ಕೆ!

ಜಿಯೋದಿಂದ 36 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ಇದೆ ಅಂತ ನಿಮಗೆ ಗೊತ್ತಾ? ಹೌದು ಜಿಯೋ ಮತ್ತೊಂದು ಆಸಕ್ತಿಯುವ ರಿಚಾರ್ಜ್ ಪ್ಲ್ಯಾನ್ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. 450 ರೂಪಾಯಿಗಳೊಂದಿಗೆ ರಿಚಾರ್ಜ್ ಮಾಡಿದರೆ ನಿಮಗೆ 36 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಏನಿದು ವ್ಯಾಲಿಡಿಟಿ?
Image Credit : Asianet News

ಏನಿದು ವ್ಯಾಲಿಡಿಟಿ?

ಸಾಮಾನ್ಯವಾಗಿ ಬಹುತೇಕ ರಿಚಾರ್ಜ್ ಪ್ಲ್ಯಾನ್‌ಗಳು 28 ದಿನಗಳು ಇರುತ್ತದೆ. ಆದರೆ ಈ ಹೊಸ ಪ್ಲ್ಯಾನ್‌ನಲ್ಲಿ ಹೆಚ್ಚುವರಿಯಾಗಿ 08 ದಿನಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ. ಆದರೆ ಈ ಪ್ಲ್ಯಾನ್‌ನಲ್ಲಿ ಪ್ರತಿದಿನ ನಿಮಗೆ 3ಜಿಬಿ ಹೈಸ್ಪೀಡ್ ಡೇಟಾ ಸಿಗುತ್ತದೆ.

Related Articles

Related image1
Bengaluru: ಮೆಟ್ರೋ-ಬಿಎಂಟಿಸಿ ಹೊಸ ಪ್ಲಾನ್; ಕಬ್ಬನ್ ಪಾರ್ಕ್ ಸಮೀಪ 2 ಬಸ್ ನಿಲ್ದಾಣ ಆರಂಭ
Related image2
Koppal: 15 ರೂ.ಗೆ 4 ಇಡ್ಲಿ ಕೊಡುವ ಗಂಗಾವತಿ 8ನೇ ಕ್ಲಾಸ್ ಹುಡುಗನ ದಿನದ ಸಂಪಾದನೆ ಎಷ್ಟು?
36
ದಿನನಿತ್ಯದ ಡೇಟಾ ಬಳಕೆ
Image Credit : Gemini AI

ದಿನನಿತ್ಯದ ಡೇಟಾ ಬಳಕೆ

ನಿತ್ಯದ ಎರಡು ಜಿಬಿ ಡೇಟಾ ಲಿಮಿಡ್ ಪೂರ್ಣಗೊಳ್ಳ ಬಳಿಕ ಡೇಟಾ ಸ್ಪೀಡ್ ಕಡಿಮೆಯಾಗಲಿದೆ. 5ಜಿ ಸ್ಮಾರ್ಟ್‌ಫೋನ್ ಇರುವ ಜಿಯೋ ಬಳಕೆದಾರರಿಗೆ ಈ ಪ್ಲ್ಯಾನ್ ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.

46
ನಿಮ್ಮ ಪ್ರದೇಶದಲ್ಲಿ ಜಿಯೋ 5ಜಿ ಇದೆಯಾ?
Image Credit : our own

ನಿಮ್ಮ ಪ್ರದೇಶದಲ್ಲಿ ಜಿಯೋ 5ಜಿ ಇದೆಯಾ?

ನಿಮ್ಮ ಪ್ರದೇಶಲ್ಲಿ ಜಿಯೋ ಟ್ರು 5ಜಿ ಸೇವೆ ಲಭ್ಯವಿದ್ದರೆ, ಇದಕ್ಕೆ ನೀವು ಅರ್ಹರಾಗಿದ್ದರೆ ಈ ಪ್ಲ್ಯಾನ್/ಡಿವೈಸ್ ಉಪಯೋಜಿಸಿದರೆ ಅನ್‌ಲಿಮಿಟೆಡ್‌ ಡೇಟಾ ಸಿಗಲಿದೆ ಎಂದು ಜಿಯೋ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

56
ಹೆಚ್ಚು ಡೇಟಾ ಯೂಸ್ ಮಾಡ್ತೀರಾ?
Image Credit : Pinterest

ಹೆಚ್ಚು ಡೇಟಾ ಯೂಸ್ ಮಾಡ್ತೀರಾ?

ಈ ಪ್ಲ್ಯಾನ್‌ನಲ್ಲಿ ಕಾಲ್ಸ್, ಎಸ್‌ಎಂಎಸ್‌ ಕೂಡ ಲಭ್ಯವಿರುತ್ತದೆ. ಡೇಟಾ ಜೊತೆಗೆ ವಾಯ್ಸ್ ಕಾಲಿಂಗ್, ಪ್ರತಿ ದಿನ 100 ಎಸ್‌ಎಂಎಸ್ ಕೂಡ ಉಚಿತವಾಗಿ ಸಿಗಲಿದೆ. ಜೊತೆಗೆ ಈ ಪ್ಲ್ಯಾನ್ ನಲ್ಲಿ ಜಿಯೋ ಹಾಟ್ಸ್ಟಾರ್ ಎಂಟರ್‌ಟೈನ್ಮೆಂಟ್ ಕೂಡ ಸಿಗಲಿದೆ. ಜಿಯೋ ಬಿಡುಗಡೆ ಮಾಡಿರುವ ಅಧಿಕೃತ ಪ್ಲ್ಯಾನ್‌ನಲ್ಲಿ ಈ ಪ್ಯಾಕ್‌ಅನ್ನು 5G + AI + Jio Hotstar ಕ್ಯಾಟಗಿರಿಯಲ್ಲಿ ನೀವು ನೋಡಬಹುದು.

66
ನಿಮಗೆ ಈ ಪ್ಲ್ಯಾನ್ ಸಿಗುತ್ತಾ?
Image Credit : Pinterest

ನಿಮಗೆ ಈ ಪ್ಲ್ಯಾನ್ ಸಿಗುತ್ತಾ?

ಪ್ರತಿದಿನ ಹೆಚ್ಚು ಡೇಟಾ ಬಳಕೆ ಮಾಡುವವರಿಗೆ ಈ ಯೋಜನೆ ಬಹಳ ಉಪಯೋಗವಾಗತ್ತದೆ. ಅದರಲ್ಲೂ ಒಟಿಟಿ ಹೆಚ್ಚು ಬಳಕೆ ಮಾಡುವವರಿಗೆ ಈ ಪ್ಲ್ಯಾನ್ ಬಹುಉಪಯೋಗಿ ಎಂದು ಹೇಳಬಹುದು. ಅದರಲ್ಲೂ 28 ದಿನಗಳಿಗಿಂತ ಹೆಚ್ಚು ವ್ಯಾಲಿಡಿಟಿ ಬೇಕು ಎಂದು ಭಾವಿಸುವವರಿಗೆ ಈ 36 ದಿನಗಳ ಪ್ಲ್ಯಾನ್ ಸೂಕ್ತವಾಗಿರುತ್ತದೆ. ಈ ಪ್ಲ್ಯಾನ್ ರಿಚಾರ್ಜ್ ಮಾಡಿಕೊಳ್ಳಲು ನೀವು ನಿಮ್ಮ Myjio App ಅಥವಾ Jio ಅಧಿಕೃತ ವೆಬ್‌ಸೈಟ್ ನಲ್ಲಿ ನಿಮ್ಮ ನಂಬರ್‌ಗೆ 450 ರೂಪಾಯಿ ಪ್ಲ್ಯಾನ್ ಲಭ್ಯ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಜಿಯೋ ಹಾಟ್‌ಸ್ಟಾರ್
ಮೊಬೈಲ್
 

Latest Videos
Recommended Stories
Recommended image1
ಎಲೋನ್ ಮಸ್ಕ್‌ಗೆ ಅಂಬಾನಿ ಟಕ್ಕರ್, ಸ್ಯಾಟಲೈಟ್ ನೆಟ್‌ವರ್ಕ್ ನಲ್ಲಿ ಜಿಯೋ ಕ್ರಾಂತಿ, 6 ಲಕ್ಷ ಹಳ್ಳಿಗಳಿಗೆ ಇಂಟರ್ನೆಟ್!
Recommended image2
ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬೆನ್ನಲ್ಲೇ ಉದ್ಯೋಗಿಗಳಿಗೆ ಶಾಕ್: ಭಾರತ ಸೇರಿ ವಿಶ್ವ ಮಟ್ಟದಲ್ಲಿ ಮತ್ತೆ ವಜಾ!
Recommended image3
ಈಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯ 'ಜಾವಾ ಆಲ್ ಸ್ಟಾರ್ಸ್', ಹಬ್ಬದ ಸೀಸನ್‌ಗೆ ಭರ್ಜರಿ ಎಂಟ್ರಿ
Related Stories
Recommended image1
Bengaluru: ಮೆಟ್ರೋ-ಬಿಎಂಟಿಸಿ ಹೊಸ ಪ್ಲಾನ್; ಕಬ್ಬನ್ ಪಾರ್ಕ್ ಸಮೀಪ 2 ಬಸ್ ನಿಲ್ದಾಣ ಆರಂಭ
Recommended image2
Koppal: 15 ರೂ.ಗೆ 4 ಇಡ್ಲಿ ಕೊಡುವ ಗಂಗಾವತಿ 8ನೇ ಕ್ಲಾಸ್ ಹುಡುಗನ ದಿನದ ಸಂಪಾದನೆ ಎಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved