MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ದೀಪಾವಳಿಗೆ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಸೂಚಿಸಿದ ತಜ್ಞರ ತಂಡ

ದೀಪಾವಳಿಗೆ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಸೂಚಿಸಿದ ತಜ್ಞರ ತಂಡ

ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಲಿದೆ. ಇದೀಗ ಆರ್ಥಿಕ ತಜ್ಞರ ತಂಡ ಗುಡ್ ನ್ಯೂಸ್ ನೀಡಿದೆ. ದೀಪಾವಳಿಗೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಸೂಚಿಸಿದೆ.

1 Min read
Author : Chethan Kumar
Published : Oct 21 2026, 03:21 PM IST
Share this Photo Gallery
  • FB
  • TW
  • Linkdin
  • Whatsapp
15
ದೀಪಾವಳಿಗೆ ಚಿನ್ನದ ಬೆಲೆ ಇಳಿಕೆ
Image Credit : Asianet News

ದೀಪಾವಳಿಗೆ ಚಿನ್ನದ ಬೆಲೆ ಇಳಿಕೆ

ಚಿನ್ನದ ದುಬಾರಿ ಪಟ್ಟ ಕಳಚುತಾ? ಆರ್ಥಿಕ ತಜ್ಞರು ಮಹತ್ವದ ಸೂಚನೆಯೊಂದು ನೀಡಿದ್ದಾರೆ. ಈ ಬಾರಿ ದೀಪಾವಳಿ ವೇಳೆಗೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಲಿದೆ ಎಂದಿದ್ದಾರೆ. ಸದ್ಯ ಚಿನ್ನದ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದೆ. ದೀಪಾವಳಿ ವೇಳೆಗೆ ಗಣನೀಯ ಇಳಿಕೆಯೊಂದಿಗೆ ಗ್ರಾಹಕರ ಕೈಸೇರಲಿದೆ ಎಂದು ಆರ್ಥಿಕ ತಜ್ಞರು ಸೂಚಿಸಿದ್ದಾರೆ. ಸದ್ಯ ಇಳಿಕೆಯಸ ಪ್ರಮಾಣ, ಚಿನ್ನದ ಬೆಲೆ ಇಳಿಕೆ ಕಾರಣಗಳನ್ನು ತಜ್ಞರು ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಕ್ಟೋಬರ್ 21ರಷ್ಟು ಚಿನ್ನದ ಬೆಲೆಯಲ್ಲಿ ಆದ ಇಳಿಕೆ ಎಷ್ಟು
Image Credit : X

ಅಕ್ಟೋಬರ್ 21ರಷ್ಟು ಚಿನ್ನದ ಬೆಲೆಯಲ್ಲಿ ಆದ ಇಳಿಕೆ ಎಷ್ಟು

ಇಂದು (ಅ.21) ಚಿನ್ನದ ಬೆಲೆ ಇಳಿಕೆಯತ್ತ ಸಾಗಿದೆ. ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಶೇಕಡಾ 0.03ರಷ್ಟು ಇಳಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 1,46,482 ರೂಪಾಯಿ ಆಗಿದೆ. ಇದಕ್ಕೂ ಮೊದಲು ಚಿನ್ನ ಮಾರುಕಟ್ಟೆಯಲ್ಲಿ ಮುಕ್ತಾಯದ ವ್ಯಾಪಾರ ವೇಳೆ 1,46,519 ರೂಪಾಯಿಗೆ ವಹಿವಾಟು ಮುಗಿಸಿತ್ತು.

Related Articles

Related image1
'ಒಂದು ಕನಸು ನನಸಾಗಿದೆ, ಇನ್ನೂ ಹಲವು ಬಾಕಿ ಇವೆ'; ತಂದೆ-ತಾಯಿಯನ್ನು ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮಗ
Related image2
ಮಕ್ಕಳೊಂದಿಗೆ ಒನ್ ಡೇ ಟ್ರಿಪ್; ದೇಶಕ್ಕೆ ಮಾದರಿಯಾದ ಮೈಸೂರು ಜಿಲ್ಲೆಯ ಪುಟ್ಟ ಗ್ರಾಮ
35
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆ
Image Credit : Pixabay

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆ

ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 0.3ರಷ್ಟು ಇಳಿಕೆಯಾಗಿದೆ.ಪ್ರತಿ ಔನ್ಸ್‌ಗೆ $4,128.92 ಆಗಿತ್ತು. ಚಿನ್ನ ನಿಧಾನವಾಗಿ ಬೆಲೆಯ ಭಾರ ಇಳಿಸುತ್ತಿದೆ. ಇದಕ್ಕೆ ಕಾರಣಗಳು ಸ್ಪಷ್ಟವಾಗಿದೆ.

45
ದೀಪಾವಳಿ ದಾಂತೇರಸ್ ವೇಳೆ ಚಿನ್ನ ಬಲು ಅಗ್ಗ
Image Credit : Pixabay

ದೀಪಾವಳಿ ದಾಂತೇರಸ್ ವೇಳೆ ಚಿನ್ನ ಬಲು ಅಗ್ಗ

ದೀಪಾವಳಿ, ದಾಂತೇರಸ್ ವೇಳೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಕಲಿದೆ. ಈ ವೇಳೆ ಚಿನ್ನದ ಬೇಡಿಕೆ ಭಾರತದಲ್ಲಿ ಹೆಚ್ಚಾಗಲಿದೆ. ಆದರೂ ಬೆಲೆ ಕೈಗೆಟುಕಲಿದೆ ಎಂದು ತಜ್ಞರು ಸೂಚಿಸಿದ್ದಾರೆ. ಆದರೆ ದೀಪಾವಳಿ, ದಾಂತೇರಸ್ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಲಿದೆ. ಮದುವೆ ಸೀಸನ್ ಸೇರಿದಂತೆ ಇತಲ ಕೆಲ ಕಾರಣಗಳಿಂದ ಚಿನ್ನದ ಬೇಡಿಕೆ ಹೆಚ್ಚಾಗಲಿದೆ ಎಂದು ತಜ್ಞರೂ ಸೂಚಿಸಿದ್ದಾರೆ.

55
ಚಿನ್ನದ ಬೆಲೆ ಇಳಿಕೆಗೆ ಕಾರಣವೇನು
Image Credit : Pixabay

ಚಿನ್ನದ ಬೆಲೆ ಇಳಿಕೆಗೆ ಕಾರಣವೇನು

ಹೌಥಿ ಬಂಡುಕೋರರು ಸೌದಿ ಅರೆಬಿಯಾ ಹಲವೆಡೆ ದಾಳಿ ಮಾಡುತ್ತಿದ್ದಾರೆ. ತೈಲ ಘಟಕ, ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ದಾಳಿಯಾಗಿದೆ. ಜಲಸಂಧಿಗಳಲ್ಲಿ ತೈಲ ಹಡಕುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದ ತೈಲ ಬೆಲೆ ಏರಿಕೆಯಾಗುತ್ತದೆ. ಪರಿಣಾಣ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರ ಏರಿಕೆ ಮಾಡಿದರೆ ಹೂಡಿಕೆದಾರರು ರಿಟರ್ನ್ಸ್ ಮೇಲೆ ಹೂಡಿಕೆ ಹೆಚ್ಚು ಮಾಡುತ್ತಾರೆ. ಇದರಿಂದ ಚಿನ್ನ ಮೇಲಿನ ಹೂಡಿಕೆ ಕಡಿಮೆಯಾಗಲಿದೆ ಎಂದು ತಜ್ಞರು ಸೂಚಿಸಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಿನ್ನದ ಬೆಲೆ
ದೀಪಾವಳಿ
ಹಬ್ಬ
 

Latest Videos
Recommended Stories
Recommended image1
'ನಾನು ಅಡುಗೆಯನ್ನೇ ಮಾಡುವುದಿಲ್ಲ!' ಆದರೂ ಮಡಚುವ ಚಮಚದ ಐಡಿಯಾದಿಂದ ₹2.9 ಕೋಟಿ ಡೀಲ್ ಗೆದ್ದ ಭಾರತೀಯ ಡಿಸೈನರ್!
Recommended image2
ತಿಂಗಳಿಗೆ ₹70 ಸಾವಿರ ಸಂಬಳ, 42ನೇ ವಯಸ್ಸಿಗೇ ನಿವೃತ್ತಿ ಕನಸು; ₹5 ಕೋಟಿ ಸೇರಿಸಲು ChatGPT ಕೊಟ್ಟ ಲೆಕ್ಕವೇನು?
Recommended image3
Jio IPO: ಖುಲಾಯಿಸಿದ jio ಅದೃಷ್ಟ: ಆರಂಭವಾದ 35 ನಿಮಿಷದಲ್ಲೇ ಐಪಿಒ ಹೌಸ್‌ಫುಲ್, ಹೂಡಿಕೆದಾರರಿಂದ ಮುಗಿಬಿದ್ದ ಅರ್ಜಿ!
Related Stories
Recommended image1
'ಒಂದು ಕನಸು ನನಸಾಗಿದೆ, ಇನ್ನೂ ಹಲವು ಬಾಕಿ ಇವೆ'; ತಂದೆ-ತಾಯಿಯನ್ನು ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮಗ
Recommended image2
ಮಕ್ಕಳೊಂದಿಗೆ ಒನ್ ಡೇ ಟ್ರಿಪ್; ದೇಶಕ್ಕೆ ಮಾದರಿಯಾದ ಮೈಸೂರು ಜಿಲ್ಲೆಯ ಪುಟ್ಟ ಗ್ರಾಮ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved