MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Smartphones Under 20000: ಕೊಂಡರೆ ನಿರಾಸೆಯಾಗಲ್ಲ; 20,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!

Smartphones Under 20000: ಕೊಂಡರೆ ನಿರಾಸೆಯಾಗಲ್ಲ; 20,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು!

Top 5 smartphones under 20000: ಇತ್ತೀಚೆಗೆ 20,000 ರೂಪಾಯಿಗಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಅತ್ಯುತ್ತಮ ಕ್ಯಾಮೆರಾ ಫೀಚರ್‌ಗಳನ್ನು ಹೊಂದಿರುವ ಮತ್ತು ದೈನಂದಿನ ಬಳಕೆಗೆ ಸೂಕ್ತವಾದ ಫೋನ್‌ಗಳು ಈ ಬೆಲೆ ವ್ಯಾಪ್ತಿಯಲ್ಲಿ ಲಭ್ಯವಿವೆ.           

1 Min read
Author : Ashwini HR
Published : Feb 06 2026, 02:33 PM IST
Share this Photo Gallery
  • FB
  • TW
  • Linkdin
  • Whatsapp
15
1. ವಿವೋ T4 (Vivo T4)
Image Credit : Vivo Website

1. ವಿವೋ T4 (Vivo T4)

2025ರ ಏಪ್ರಿಲ್‌ನಲ್ಲಿ ಬಿಡುಗಡೆಯಾದ ವಿವೋ T4 ಸ್ಮಾರ್ಟ್‌ಫೋನ್, 20,000 ರೂ. ಬೆಲೆ ವಿಭಾಗದಲ್ಲಿ ಭಾರತದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾಗಿದೆ. ಇದು ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್, 8GB RAM, 50MP + 2MP ರಿಯರ್ ಕ್ಯಾಮೆರಾ, 32MP ಫ್ರಂಟ್ ಕ್ಯಾಮೆರಾ, 90 ವ್ಯಾಟ್ ಫ್ಲ್ಯಾಶ್ ಚಾರ್ಜಿಂಗ್ ಜೊತೆಗೆ 7300mAh ಬ್ಯಾಟರಿ ಮತ್ತು 6.77-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
25
2. ಐಕ್ಯೂ Z10 (iQOO Z10)
Image Credit : iQOO

2. ಐಕ್ಯೂ Z10 (iQOO Z10)

ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್ ಹೊಂದಿರುವ ಐಕ್ಯೂ Z10 ಫೋನ್, 50MP + 2MP ರಿಯರ್ ಕ್ಯಾಮೆರಾ, 32MP ಫ್ರಂಟ್ ಕ್ಯಾಮೆರಾ ಮತ್ತು 90 ವ್ಯಾಟ್ ಫ್ಲ್ಯಾಶ್ ಚಾರ್ಜಿಂಗ್ ಜೊತೆಗೆ 7300mAh ಬ್ಯಾಟರಿಯನ್ನು ಒಳಗೊಂಡಿದೆ.

Related Articles

Related image1
Business Idea: 1 ಲಕ್ಷ ಹೂಡಿಕೆ, ದಿನಕ್ಕೆ 2 ಸಾವಿರ ಗಳಿಕೆ! 6 ತಿಂಗ್ಳಲ್ಲಿ ಲಕ್ಷಾಧಿಪತಿಯಾಗೋದು ಪಕ್ಕಾ
Related image2
ಕೆಲಸ ಬಿಟ್ಟ ನಂತ್ರ ಪಿಎಫ್ ಏನ್ ಮಾಡ್ಬೇಕು?, ಈ ಒಂದು ತಪ್ಪು ನಿರ್ಧಾರದಿಂದ ನಿವೃತ್ತಿ ಸಮಯದಲ್ಲಿ ಪಶ್ಚಾತಾಪ ಪಡ್ತೀರಿ
35
3. ಮೋಟೋ G67 ಪವರ್ (Moto G67 Power)
Image Credit : Motorola

3. ಮೋಟೋ G67 ಪವರ್ (Moto G67 Power)

ಮೋಟೋರೋಲಾ ಸ್ಮಾರ್ಟ್‌ಫೋನ್ ಅಭಿಮಾನಿಗಳು ಮೋಟೋ G67 ಪವರ್ ಖರೀದಿಸಬಹುದು. ಇದು ಸ್ನಾಪ್‌ಡ್ರಾಗನ್ 7s ಜೆನ್ 2 ಚಿಪ್‌ಸೆಟ್ ಹೊಂದಿದೆ. 8GB RAM, 50MP + 8MP ರಿಯರ್ ಕ್ಯಾಮೆರಾ, 32MP ಫ್ರಂಟ್ ಕ್ಯಾಮೆರಾ, 30 ವ್ಯಾಟ್ ಟರ್ಬೋ ಪವರ್ ಚಾರ್ಜಿಂಗ್ ಜೊತೆಗೆ 7000mAh ಬ್ಯಾಟರಿ ಮತ್ತು 6.7-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಈ ಹ್ಯಾಂಡ್‌ಸೆಟ್‌ನಲ್ಲಿ ನೀಡಲಾಗಿದೆ.
45
4. ರಿಯಲ್‌ಮಿ P4 (Realme P4)
Image Credit : X/realmeIndia

4. ರಿಯಲ್‌ಮಿ P4 (Realme P4)

ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ರಿಯಲ್‌ಮಿ P4 ಸ್ಮಾರ್ಟ್‌ಫೋನ್, 6GB RAM, 50MP + 8MP ರಿಯರ್ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ, 80 ವ್ಯಾಟ್ ಅಲ್ಟ್ರಾ ಚಾರ್ಜಿಂಗ್ ಜೊತೆಗೆ 7000mAh ಬ್ಯಾಟರಿ ಮತ್ತು 6.77-ಇಂಚಿನ ಹೈಪರ್ ಗ್ಲೋ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
55
5. ರೆಡ್‌ಮಿ ನೋಟ್ 15 (Xiaomi Redmi Note 15)
Image Credit : Redmi

5. ರೆಡ್‌ಮಿ ನೋಟ್ 15 (Xiaomi Redmi Note 15)

ಶಿಯೋಮಿಯ ರೆಡ್‌ಮಿ ನೋಟ್ 15 ಸ್ಮಾರ್ಟ್‌ಫೋನ್, ಸ್ನಾಪ್‌ಡ್ರಾಗನ್ 6 ಜೆನ್ 3 ಚಿಪ್‌ಸೆಟ್ ಮತ್ತು 8GB RAM ಸಂಯೋಜನೆಯೊಂದಿಗೆ ಬರುತ್ತದೆ. ಈ ಮೊಬೈಲ್ ಫೋನ್ 108MP + 8MP ರಿಯರ್ ಕ್ಯಾಮೆರಾ, 20MP ಫ್ರಂಟ್ ಕ್ಯಾಮೆರಾ, 45 ವ್ಯಾಟ್ ಟರ್ಬೋ ಚಾರ್ಜಿಂಗ್ ಜೊತೆಗೆ 5520mAh ಬ್ಯಾಟರಿ ಮತ್ತು 6.77-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಗ್ಯಾಜೆಟ್‌ಗಳು
ಆಟೋಮೊಬೈಲ್
ವ್ಯವಹಾರ
ಮೊಬೈಲ್

Latest Videos
Recommended Stories
Recommended image1
ಭಾರತ ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಕರೆ ಬಹಳ ಅಗತ್ಯವಾಗಿತ್ತು: ಜೈಶಂಕರ್ ಪುತ್ರ ಧ್ರುವ್ ಜೈಶಂಕರ್
Recommended image2
ಚಿನ್ನ-ಬೆಳ್ಳಿ ಬೆಲೆಯಲ್ಲಿ ಮಹಾಪತನ; ಶುಭ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ₹2,000 ಕುಸಿತ! ಬೆಂಗಳೂರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ಬೆಲೆ ಎಷ್ಟು?
Recommended image3
26ರ ಹರೆಯಕ್ಕೆ CEO ಆದ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಯುವತಿ ವಿರುದ್ಧ ಭಾರಿ ವಂಚನೆ ಆರೋಪ
Related Stories
Recommended image1
Business Idea: 1 ಲಕ್ಷ ಹೂಡಿಕೆ, ದಿನಕ್ಕೆ 2 ಸಾವಿರ ಗಳಿಕೆ! 6 ತಿಂಗ್ಳಲ್ಲಿ ಲಕ್ಷಾಧಿಪತಿಯಾಗೋದು ಪಕ್ಕಾ
Recommended image2
ಕೆಲಸ ಬಿಟ್ಟ ನಂತ್ರ ಪಿಎಫ್ ಏನ್ ಮಾಡ್ಬೇಕು?, ಈ ಒಂದು ತಪ್ಪು ನಿರ್ಧಾರದಿಂದ ನಿವೃತ್ತಿ ಸಮಯದಲ್ಲಿ ಪಶ್ಚಾತಾಪ ಪಡ್ತೀರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved