ಅಮೆಜಾನ್ ಪ್ರೈಮ್ ಡೇ ಸೇಲ್: ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ಆಫರ್!
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳ ಮೇಲೆ ಭಾರಿ ರಿಯಾಯಿತಿಗಳು ಲಭ್ಯ. 50 ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ HP, Dell, Asus, Acer ಮತ್ತು Lenovo ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು.

ಈ ಬಾರಿಯ ಅಮೆಜಾನ್‌ನ ಪ್ರೈಮ್ ಡೇ ಸೇಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಭಾರೀ ಆಫರ್ ನೀಡಲಾಗುತ್ತಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಈ ಆಫರ್ ಗಳು ಸಿಗುತ್ತಿರೋದರಿಂದ ಹೆಚ್ಚು ಲಾಭವಾಗಲಿದೆ. 50 ಸಾವಿರ ರೂ.ಗಳಿಗಿಂತ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳು ಸಿಗಲಿವೆ.
HP 15s (AMD Ryzen 5 7520U)
ಬೆಲೆ: 41,900 ರೂಪಾಯಿ.
ಸ್ಟೋರೇಜ್: 16GB RAM ಮತ್ತು 512GB SSD storage
Dell 15 (Intel Core i5 1235U)
ಬೆಲೆ: 44,070 ರೂಪಾಯಿ
ಸ್ಟೋರೇಜ್: 8GB RAM ಮತ್ತು 512GB SSD (12th Gen i5 processor)
Asus Vivobook 15 (AMD Ryzen 7 5825U)
ಬೆಲೆ: 46,990 ರೂಪಾಯಿ
ಸ್ಟೋರೇಜ್: 16GB RAM, 512GB SSD
ಇತರೆ ಫೀಚರ್ಸ್: 15.6 ಇಂಚಿನ FHD ಡಿಸ್‌ಪ್ಲೇ, 1.7ಕೆಜಿ ಚಾಸಿಸ್ ಬ್ಯಾಕ್ಲಿಟ್ ಕೀಬೋರ್ಡ್
Acer Aspire Lite (Intel Core i5 1235U, 12th Gen)
ಬೆಲೆ: 48,990 ರೂಪಾಯಿ
ಸ್ಟೋರೇಜ್: 16GB RAM ಮತ್ತು 1TB SSD
Lenovo ThinkBook 15 G4 (Ryzen 5 5625U)
ಬೆಲೆ: 47,990 ರೂಪಾಯಿ
ಸ್ಟೋರೇಜ್: 6GB RAM ಮತ್ತು 512GB SSD
ಇತರೆ ಫೀಚರ್ಸ್: ಮಲ್ಟಿ ಟಾಸ್ಕಿಂಗ್ ಪರ್ಫಾಮೆನ್ಸ್