MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಅಮೆಜಾನ್ ಸಮ್ಮರ್ ಸೇಲ್ ಧಮಾಕಾ, Vivo, iQOO ಫೋನ್‌ಗಳ ಮೇಲೆ ರೂ. 40,000 ವರೆಗೆ ರಿಯಾಯಿತಿ!

ಅಮೆಜಾನ್ ಸಮ್ಮರ್ ಸೇಲ್ ಧಮಾಕಾ, Vivo, iQOO ಫೋನ್‌ಗಳ ಮೇಲೆ ರೂ. 40,000 ವರೆಗೆ ರಿಯಾಯಿತಿ!

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2026 ಶುರುವಾಗಿದೆ. ಈ ಸೇಲ್‌ನಲ್ಲಿ ವಿವೋ ಮತ್ತು ಐಕ್ಯೂ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಹಾಗೂ ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಿವೆ. ಆ ಸಂಪೂರ್ಣ ವಿವರ ಇಲ್ಲಿದೆ.

2 Min read
Author : Sushma Hegde
Published : May 13 2026, 11:17 AM IST
Share this Photo Gallery
  • FB
  • TW
  • Linkdin
  • Whatsapp
15
ಅಮೆಜಾನ್ ಸಮ್ಮರ್ ಸೇಲ್ 2026.. ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಬ್ಬ
Image Credit : Getty

ಅಮೆಜಾನ್ ಸಮ್ಮರ್ ಸೇಲ್ 2026.. ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಬ್ಬ

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2026 ಲೈವ್ ಆಗಿದೆ. ನೀವು ಹೊಸ ಫೋನ್ ಖರೀದಿಸಲು ಪ್ಲಾನ್ ಮಾಡ್ತಿದ್ದೀರಾ? ಅದರಲ್ಲೂ ವಿವೋ, ಐಕ್ಯೂ ಬ್ರ್ಯಾಂಡ್‌ಗಳೆಂದರೆ ಇಷ್ಟನಾ? ಹಾಗಿದ್ರೆ ನಿಮಗಾಗಿಯೇ ಈ ಭರ್ಜರಿ ಡೀಲ್‌ಗಳು ಬಂದಿವೆ. ಪ್ರೀಮಿಯಂ ಮಾಡೆಲ್‌ಗಳಿಂದ ಹಿಡಿದು ಬಜೆಟ್ ಫೋನ್‌ಗಳವರೆಗೆ ಎಲ್ಲದರ ಮೇಲೂ ದೊಡ್ಡ ರಿಯಾಯಿತಿಗಳಿವೆ. ಆ ಡೀಲ್‌ಗಳು ಯಾವುವು, ಎಷ್ಟು ಅಗ್ಗವಾಗಿ ಫೋನ್‌ಗಳು ಸಿಗುತ್ತಿವೆ ಅನ್ನೋದನ್ನು ಇಲ್ಲಿ ನೋಡೋಣ.
Add Asianetnews Kannada as a Preferred SourcegooglePreferred
25
ಭರ್ಜರಿ ಬ್ಯಾಂಕ್ ಆಫರ್‌ಗಳು.. ಕ್ಯಾಶ್‌ಬ್ಯಾಕ್ ಧಮಾಕಾ
Image Credit : Pixabay/Boris Kjaev

ಭರ್ಜರಿ ಬ್ಯಾಂಕ್ ಆಫರ್‌ಗಳು.. ಕ್ಯಾಶ್‌ಬ್ಯಾಕ್ ಧಮಾಕಾ

ಈ ಸೇಲ್‌ನಲ್ಲಿ ಕೇವಲ ಫೋನ್ ಬೆಲೆ ಅಷ್ಟೇ ಕಡಿಮೆಯಾಗಿಲ್ಲ, ಹೆಚ್ಚುವರಿ ಪ್ರಯೋಜನಗಳೂ ಸಾಕಷ್ಟಿವೆ. ನೀವು ಕನಿಷ್ಠ ರೂ. 2,500ಕ್ಕಿಂತ ಹೆಚ್ಚು ಶಾಪಿಂಗ್ ಮಾಡಿದರೆ, ರೂ. 150 ಫ್ಲಾಟ್ ಕ್ಯಾಶ್‌ಬ್ಯಾಕ್ ಪಡೆಯಬಹುದು. ಒಂದು ವೇಳೆ ನೀವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ನಿಮಗೆ ತಕ್ಷಣವೇ 10% ರಿಯಾಯಿತಿ ಸಿಗುತ್ತದೆ. ಇದು ಸುಲಭ EMI ವಹಿವಾಟುಗಳಿಗೂ ಅನ್ವಯಿಸುತ್ತದೆ. ಇನ್ನು ಎಕ್ಸ್‌ಚೇಂಜ್ ಆಫರ್‌ಗಳು ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯಗಳು ಇದ್ದೇ ಇವೆ.
35
ಪ್ರೈಮ್ ಸದಸ್ಯರಿಗೆ ಸ್ಪೆಷಲ್ ಟ್ರೀಟ್
Image Credit : Gemini

ಪ್ರೈಮ್ ಸದಸ್ಯರಿಗೆ ಸ್ಪೆಷಲ್ ಟ್ರೀಟ್

ಅಮೆಜಾನ್ ಪ್ರೈಮ್ ಸದಸ್ಯರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಅವರಿಗೆ ರೂ. 2,500 ಮೇಲಿನ ಖರೀದಿಗೆ ಬರೋಬ್ಬರಿ ರೂ. 250 ಕ್ಯಾಶ್‌ಬ್ಯಾಕ್ ಸಿಗುತ್ತದೆ. ಅಷ್ಟೇ ಅಲ್ಲದೆ, ಸುಮಾರು ಎರಡು ಲಕ್ಷ ಉತ್ಪನ್ನಗಳ ಮೇಲೆ ಎಕ್ಸ್‌ಕ್ಲೂಸಿವ್ ಕೂಪನ್‌ಗಳು ಲಭ್ಯವಿವೆ. ಒಂದು ವೇಳೆ ನೀವು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ, ಅನಿಯಮಿತ 5% ಕ್ಯಾಶ್‌ಬ್ಯಾಕ್ ನಿಮ್ಮದಾಗುತ್ತದೆ. ಯುಪಿಐ ಪೇಮೆಂಟ್ ಮಾಡುವವರಿಗೆ ಡೈಮಂಡ್ಸ್ ರೂಪದಲ್ಲಿ ರಿವಾರ್ಡ್‌ಗಳನ್ನೂ ನೀಡಲಾಗುತ್ತಿದೆ.
45
Amazon Great Summer Sale : ವಿವೋ ಫೋನ್‌ಗಳ ಮೇಲೆ ಭಾರಿ ರಿಯಾಯಿತಿ
Image Credit : Vivo

Amazon Great Summer Sale : ವಿವೋ ಫೋನ್‌ಗಳ ಮೇಲೆ ಭಾರಿ ರಿಯಾಯಿತಿ

ಪ್ರೀಮಿಯಂ ಫೋಟೋಗ್ರಫಿ ಇಷ್ಟಪಡುವವರಿಗೆ ವಿವೋ ಫೋನ್‌ಗಳು ಬೆಸ್ಟ್ ಆಯ್ಕೆ. ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಸೂಪರ್ ಆಫರ್‌ಗಳಿವೆ.

• Vivo X300 Ultra 5G: ಇದರ ಮೂಲ ಬೆಲೆ ರೂ. 1,99,999 ಆಗಿದ್ದು, ಈ ಸೇಲ್‌ನಲ್ಲಿ ಕೇವಲ ರೂ. 1,59,999ಕ್ಕೆ ಸಿಗುತ್ತಿದೆ. ಅಂದರೆ ನೇರವಾಗಿ ರೂ. 40,000 ಉಳಿತಾಯ.

• Vivo X Fold 5: ಫೋಲ್ಡಬಲ್ ಫೋನ್ ಬಯಸುವವರಿಗೆ ಇದು ಉತ್ತಮ ಅವಕಾಶ. ರೂ. 1,59,999 ಬೆಲೆಯ ಫೋನ್ ಈಗ ರೂ. 1,49,998ಕ್ಕೆ ಲಭ್ಯ.

• ನೀವು ಬಜೆಟ್‌ನಲ್ಲಿ ಫೋನ್ ಹುಡುಕುತ್ತಿದ್ದರೆ, Vivo V60e 5G ರೂ. 31,999ಕ್ಕೆ ಲಭ್ಯವಿದೆ.

• ವಿವೋ ವೈ51 ಪ್ರೊ 5ಜಿ ಮೂಲ ಬೆಲೆ 34,990 ಆಗಿದ್ದು, ಪ್ರಸ್ತುತ ರೂ. 27,999ಕ್ಕೆ ಲಭ್ಯವಿದೆ.

• ವಿವೋ ಎಕ್ಸ್ 300 ಎಫ್‌ಇ 5ಜಿ ಮೂಲ ಬೆಲೆ ರೂ. 1,19,999 ಆಗಿದ್ದು, ಈಗ ರೂ. 79,999ಕ್ಕೆ ಸಿಗುತ್ತಿದೆ.

55
Amazon Great Summer Sale : ಐಕ್ಯೂ ಗೇಮಿಂಗ್ ಫೋನ್‌ಗಳ ಮೇಲೆ ಕ್ರೇಜಿ ಡೀಲ್ಸ್
Image Credit : Getty

Amazon Great Summer Sale : ಐಕ್ಯೂ ಗೇಮಿಂಗ್ ಫೋನ್‌ಗಳ ಮೇಲೆ ಕ್ರೇಜಿ ಡೀಲ್ಸ್

ಗೇಮಿಂಗ್ ಇಷ್ಟಪಡುವ ಯುವ ಜನರಿಗಾಗಿ ಐಕ್ಯೂ ಸಖತ್ ಆಫರ್‌ಗಳನ್ನು ತಂದಿದೆ.

• iQOO 15: ಪವರ್‌ಫುಲ್ ಪರ್ಫಾರ್ಮೆನ್ಸ್ ನೀಡುವ ಈ ಫೋನ್ ರೂ. 76,999 ರಿಂದ ರೂ. 66,999ಕ್ಕೆ ಇಳಿದಿದೆ.

• iQOO 15R: ರೂ. 53,999 ಇದ್ದ ಈ ಮಾಡೆಲ್ ಅನ್ನು ಈಗ ರೂ. 41,499ಕ್ಕೆ ಖರೀದಿಸಬಹುದು.

• ಐಕ್ಯೂ ಝಡ್11ಎಕ್ಸ್ 5ಜಿ ಮೂಲ ಬೆಲೆ 28,999 ಆಗಿದ್ದು, ಪ್ರಸ್ತುತ ರೂ. 19,999ಕ್ಕೆ ಲಭ್ಯವಿದೆ.

• ಹಾಗೆಯೇ, ಐಕ್ಯೂ ನಿಯೋ 10 ಮೂಲ ಬೆಲೆ ರೂ. 45,999 ಆಗಿದ್ದು, ಈಗ ರೂ. 34,999ಕ್ಕೆ ಸಿಗುತ್ತಿದೆ.

• ಇನ್ನು ಬಜೆಟ್‌ನಲ್ಲಿ 5G ಫೋನ್ ಬೇಕೆನ್ನುವವರಿಗೆ iQOO Z10 Lite 5G ಕೇವಲ ರೂ. 13,999ಕ್ಕೆ ಸಿಗುತ್ತಿದೆ. ಇದು ನಿಜಕ್ಕೂ ಬೆಸ್ಟ್ ಡೀಲ್ ಎನ್ನಬಹುದು.

ಯಾಕೆ ಖರೀದಿಸಬೇಕು? ಯಾವುದು ಬೆಸ್ಟ್?

ಈ ಸೇಲ್‌ನಲ್ಲಿ ಪ್ರತಿಯೊಂದು ಬಜೆಟ್‌ಗೂ ಫೋನ್‌ಗಳಿವೆ. ನೀವು ಪ್ರೊಫೆಷನಲ್ ಫೋಟೋಗ್ರಫಿಗಾಗಿ ಫೋನ್ ಹುಡುಕುತ್ತಿದ್ದರೆ ವಿವೋ X ಸರಣಿ ಕಡೆ ಗಮನ ಹರಿಸಬಹುದು. ಇಲ್ಲ, ನನಗೆ ಸ್ಪೀಡ್ ಮತ್ತು ಗೇಮಿಂಗ್ ಮುಖ್ಯ ಎನ್ನುವುದಾದರೆ ಐಕ್ಯೂ ಸರಣಿ ಉತ್ತಮ. ಕಡಿಮೆ ಬಜೆಟ್‌ನಲ್ಲೂ ಉತ್ತಮ ಫೋನ್‌ಗಳು ಈ ಸೇಲ್‌ನಲ್ಲಿವೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಅಮೆಜಾನ್
ವ್ಯವಹಾರ
ಗ್ಯಾಜೆಟ್‌ಗಳು

Latest Videos
Recommended Stories
Recommended image1
ಚಿನ್ನ,ಬೆಳ್ಳಿ ಆಮದು ಸುಂಕ ಶೇ.6 ರಿಂದ 15ಕ್ಕೆ ಏರಿಕೆ, ಕೇಂದ್ರ ಸರ್ಕಾರದ ಶಾಕ್‌ಗೆ ಬಂಗಾರ ಬಲು ದುಬಾರಿ
Recommended image2
Gig Workers: 90,000 ಡೆಲಿವರಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ಘೋಷಿಸಿದ ಅಮೆಜಾನ್ ಇಂಡಿಯಾ
Recommended image3
ಮಿತವ್ಯಯ ಸೂತ್ರ ಪಾಲನೆ ಜಾರಿಗೊಳಿಸಲು ಮುಂದಾದ ಕೇಂದ್ರ, ಯೋಜನೆ ಸಲ್ಲಿಸಲು ಸಚಿವಾಲಯಗಳಿಗೆ ಆದೇಶ, ಎಲ್ಲವೂ ಬದಲಾಗಲಿದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved