MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಗೆದ್ದಲಹಳ್ಳಿಯ ರೈಲ್ವೆ ವೆಂಟ್ ಯೋಜನೆ ಪೂರ್ಣ; ಬೆಂಗಳೂರಿನ ಈ ಭಾಗ ಪ್ರವಾಹದಿಂದ ಮುಕ್ತ!

ಗೆದ್ದಲಹಳ್ಳಿಯ ರೈಲ್ವೆ ವೆಂಟ್ ಯೋಜನೆ ಪೂರ್ಣ; ಬೆಂಗಳೂರಿನ ಈ ಭಾಗ ಪ್ರವಾಹದಿಂದ ಮುಕ್ತ!

ಬೆಂಗಳೂರಿನ ಈ ಭಾಗದಲ್ಲಿ ಮಳೆಯಿಂದ ಉಂಟಾಗುವ ಪ್ರವಾಹ ನಿಯಂತ್ರಣಕ್ಕೆ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಗೆದ್ದಲಹಳ್ಳಿ ರೈಲ್ವೆ ಹಳಿಗಳ ಕೆಳಗೆ 16.12 ಕೋಟಿ ರೂ. ವೆಚ್ಚದಲ್ಲಿ ಎರಡು ಹೊಸ ವೆಂಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಸಂಚಾರ ಸಮಸ್ಯೆ ಬಗೆಹರಿಯಲಿದೆ.

1 Min read
Author : Mahmad Rafik
Published : Nov 19 2026, 11:45 AM IST
Share this Photo Gallery
  • FB
  • TW
  • Linkdin
  • Whatsapp
15
ಬೆಂಗಳೂರು ಮಳೆ ಮತ್ತು ಪ್ರವಾಹ
Image Credit : DIPR Karnataka

ಬೆಂಗಳೂರು ಮಳೆ ಮತ್ತು ಪ್ರವಾಹ

ಬೆಂಗಳೂರಿನಲ್ಲಿ ಮಳೆ ಬಂದ್ರೆ ಪ್ರಮುಖವಾಗಿ ಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗುತ್ತದೆ. ರಸ್ತೆಗಳು ಜಲಾವೃತಗೊಳ್ಳೋದರಿಂದ ಸಂಪರ್ಕ ಕಡಿತಗೊಳ್ಳುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
2 ಮೀಟರ್ ಉದ್ದ, 6 ಮೀಟರ್ ಅಗಲದ 2 ವೆಂಟ್‌
Image Credit : DIPR Karnataka

2 ಮೀಟರ್ ಉದ್ದ, 6 ಮೀಟರ್ ಅಗಲದ 2 ವೆಂಟ್‌

ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಂಡಿದ್ದು, ಪ್ರವಾಹದಿಂದ ಬಾಧಿತ ಪ್ರದೇಶಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಕ್ರಮಗಳನ್ನು ಕೈಗೊಂಡಿದೆ. ಗೆದ್ದಲಹಳ್ಳಿ ರೈಲ್ವೆ ಹಳಿಗಳ ಕೆಳಭಾಗದಲ್ಲಿ ತಲಾ 32 ಮೀಟರ್ ಉದ್ದ, 6 ಮೀಟರ್ ಅಗಲದ 2 ವೆಂಟ್‌ಗಳನ್ನು ಅಳವಡಿಸಲಾಗಿದೆ.

Related Articles

Related image1
ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ
Related image2
ಬೆಂಗಳೂರು ಏರ್‌ಪೋರ್ಟ್ ಸಿಟಿ ಮೆಟ್ರೋ ನಿಲ್ದಾಣ ನಿರ್ಮಾಣ ಶೀಘ್ರ: ಬ್ಲೂ ಲೈನ್‌ಗಾಗಿ ಬಿಐಎಎಲ್‌ನಿಂದ ಸಿದ್ಧತೆ!
35
16 ಕೋಟಿ 12 ಲಕ್ಷ ರೂ. ಖರ್ಚು
Image Credit : DIPR Karnataka

16 ಕೋಟಿ 12 ಲಕ್ಷ ರೂ. ಖರ್ಚು

ಈಗಾಗಲೇ ಈ ಸ್ಥಳದಲ್ಲಿ ಎರಡು ವೆಂಟ್‌ಗಳಿದ್ದು, ಇದೀಗ ಹೆಚ್ಚುವರಿಯಾಗಿ ರೈಲ್ವೆ ಮಾರ್ಗದ ಕೆಳಗೆ ಎರಡು ವೆಂಟ್‌ಗಳನ್ನು ಅಳವಡಿಸಲಾಗಿದೆ. ಈ ಎರಡು ವೆಂಟ್‌ಗಳ ಅಳವಡಿಕೆಗೆ ಸರ್ಕಾರ 16 ಕೋಟಿ 12 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ.

45
ಮಳೆ ನೀರು ಸುಲಭವಾಗಿ ಹರಿಯಲು ಈ ಯೋಜನೆ
Image Credit : DIPR Karnataka

ಮಳೆ ನೀರು ಸುಲಭವಾಗಿ ಹರಿಯಲು ಈ ಯೋಜನೆ

ಹೆಬ್ಬಾಳ ಕೆರೆ, ಯಲಹಂಕ ಕೆರೆ, ಸರ್ವಜ್ಞ ನಗರ ಮತ್ತು ಮಾನ್ಯತಾ ಟೆಕ್ ಪಾರ್ಕ್‌ನಿಂದ ಹರಿದು ಬರುವ ಮಳೆ ನೀರು ಸುಲಭವಾಗಿ ಹರಿಯಲು ಈ ಯೋಜನೆ ಸಹಾಯ ಮಾಡುತ್ತದೆ. ಈ ಯೋಜನೆಯಿಂದ ಸಾಯಿ ಲೇಔಟ್, ಗೆದ್ದಲಹಳ್ಳಿ ಸುತ್ತಮುತ್ತ ಉಂಟಾಗುವ ಮಳೆಗಾಲದ ಪ್ರವಾಹ ನಿಯಂತ್ರಣಕ್ಕೆ ಬರಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

55
ನಗರದ ರಸ್ತೆಗಳ ಜಲಾವೃತ ಹಾಗೂ ಸಂಚಾರ ತೊಂದರೆ
Image Credit : DIPR Karnataka

ನಗರದ ರಸ್ತೆಗಳ ಜಲಾವೃತ ಹಾಗೂ ಸಂಚಾರ ತೊಂದರೆ

ಮಳೆಗಾಲದಲ್ಲಿ ತೀವ್ರ ಪ್ರವಾಹದಿಂದ ನಗರದ ರಸ್ತೆಗಳ ಜಲಾವೃತ ಹಾಗೂ ಸಂಚಾರ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಪ್ರವಾಹದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಸುರಕ್ಷಿತ ಪರಿಸರ ಇಲ್ಲಿಯ ಜನರಿಗೆ ಸಿಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು ಮಳೆ
ಬೆಂಗಳೂರು ನಗರ
ಬೆಂಗಳೂರು
 
26th T20 • WBBLT20
Innings Break
HH-WHH-W
-
PS-WPS-W
148
HH-W chose to bowl.
Schedule ›
1st TEST • NZ vs IND 2026
Stumps
NZNZ
(82.0 ov)243/5
INDIND
-
Day 1
Schedule ›
2nd TEST • PAK vs SL 2026
Live
PAKPAK
325
SLSL
(41.0 ov) 98 & 141/5
Day 3 - Session 1
Schedule ›
27th T20 • WBBLT20
BH-WBH-W
Thu, 19 Nov, 2026
ST-WST-W
01:40 pm
Match yet to begin.
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
28th T20 • WBBLT20
AS-WAS-W
Fri, 20 Nov, 2026
MR-WMR-W
01:40 pm
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ಸೋತು ಮೂಲೆಗುಂಪಾದಾಗ ಇಂದಿರೆ ಕೈಹಿಡಿದಿದ್ದು ಕರ್ನಾಟಕ; ಅಂದು ಸೀಟು ಬಿಟ್ಟುಕೊಟ್ಟವರು, ವಿರುದ್ಧ ಸೋತವರು ಮುಂದೇನಾದರು?
Recommended image2
ಆರ್‌ಟಿಇ ಕಾಯ್ದೆಯಡಿ ಆದಾಯ ಮಿತಿ ₹8 ಲಕ್ಷಕ್ಕೆ ಹೆಚ್ಚಳ; ಶಿಕ್ಷಣ ಇಲಾಖೆ ಮಹತ್ವದ ಆದೇಶ
Recommended image3
ಇಡ್ಲಿ-ಸಾಂಬಾರ್‌ಗೆ ‘ಡಿಪ್ ಸೆಪರೇಟ್’ ಟ್ರೆಂಡ್ ತಂದ ಉದ್ಯಮಿ; ಇಂದು ₹150 ಕೋಟಿ ವಹಿವಾಟಿನ ಪಾಕಶಾಲಾ ಒಡೆಯ
Related Stories
Recommended image1
ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ
Recommended image2
ಬೆಂಗಳೂರು ಏರ್‌ಪೋರ್ಟ್ ಸಿಟಿ ಮೆಟ್ರೋ ನಿಲ್ದಾಣ ನಿರ್ಮಾಣ ಶೀಘ್ರ: ಬ್ಲೂ ಲೈನ್‌ಗಾಗಿ ಬಿಐಎಎಲ್‌ನಿಂದ ಸಿದ್ಧತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved