MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Palmistry Prediction: ಹಸ್ತ ರೇಖೆಯಿಂದ ತಿಳಿಯಿರಿ ನಿಮ್ಮ ವೃತ್ತಿ ಜೀವನ ಹೇಗಿರುತ್ತೆ ಎಂದು..

Palmistry Prediction: ಹಸ್ತ ರೇಖೆಯಿಂದ ತಿಳಿಯಿರಿ ನಿಮ್ಮ ವೃತ್ತಿ ಜೀವನ ಹೇಗಿರುತ್ತೆ ಎಂದು..

ಹಸ್ತ ರೇಖಾ ಶಾಸ್ತ್ರದ ಪ್ರಕಾರ, ಅಂಗೈ ರೇಖೆಗಳನ್ನು ನೋಡಿ ನಿಮ್ಮ ವೃತ್ತಿಜೀವನದಲ್ಲಿ ನೀವು ಎಲ್ಲಿ ಮತ್ತು ಯಾವ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು ಎಂದು ನೀವು ತಿಳಿದುಕೊಳ್ಳಬಹುದು. ವಾಸ್ತವವಾಗಿ, ಅಂಗೈಯ ರೇಖೆಗಳು ಮತ್ತು ವಿನ್ಯಾಸಗಳು ನಮ್ಮ ಹಿಂದಿನ ಜನ್ಮದ ಕಾರ್ಯಗಳನ್ನು ಅವಲಂಬಿಸಿವೆ, ಇದರಿಂದ ನಮ್ಮ ಪ್ರಸ್ತುತ ಜೀವನದ ಸ್ಥಿತಿಯನ್ನು ತಿಳಿಯಬಹುದು. 

1 Min read
Author : Suvarna News | Asianet News
Published : Mar 14 2022, 02:12 PM IST
Share this Photo Gallery
  • FB
  • TW
  • Linkdin
  • Whatsapp
16
Palmistry

Palmistry

ಹಸ್ತ ರೇಖೆಗಳು(Palmistry) ಮತ್ತು ಅದರ ವಿನ್ಯಾಸದಿಂದ, ನಮ್ಮ ವೃತ್ತಿಜೀವನ ವು ಹೇಗೆ ಇರುತ್ತದೆ, ಯಾವ ಕ್ಷೇತ್ರಗಳಲ್ಲಿ ನಾವು ಹೆಚ್ಚು ಹೆಚ್ಚು ಉತ್ತಮ ಯಶಸ್ಸನ್ನು ಪಡೆಯುತ್ತೇವೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಜೀವನದಲ್ಲಿ ದೊಡ್ಡ ಯಶಸ್ಸು ಸಾಧಿಸಬಹುದು.

26
Palmistry

Palmistry

ವ್ಯಕ್ತಿಯ ಚಂದ್ರ ಪರ್ವತ ಅಂದರೆ ಹೆಬ್ಬೆರಳಿನ ಇನ್ನೊಂದು ಭಾಗದ ಅಂಗೈಯಲ್ಲಿ ಉಬ್ಬಿದ್ದರೆ, ಅಂತಹ ವ್ಯಕ್ತಿಯು ಕಲೆ, ಸಾಹಿತ್ಯ, ಬರವಣಿಗೆ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮಾಡುವ ಮೂಲಕ ಸಾಕಷ್ಟು ಹೆಸರು ಮತ್ತು ಹಣವನ್ನು(Money) ಗಳಿಸಬಹುದು. ಇದರಿಂದ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ. 

36
Palmistry

Palmistry

ಅಂಗೈಯಲ್ಲಿ ಬುಧ ಪರ್ವತ ಅಂದರೆ ಕಿರುಬೆರಳು ಹೊರಬರುವ ಸ್ಥಳದಿಂದ ಸೂರ್ಯ ಪರ್ವತ ಅಂದರೆ ಅಂಗೈಯಲ್ಲಿರುವ ಅನಾಮಿಕಾ ಬೆರಳು ಎಲ್ಲಿಂದ ಬರುತ್ತದೆ, ಆ ಸ್ಥಳ ಮತ್ತು ಮಂಗಳ ಪರ್ವತವನ್ನು ಉಬ್ಬಿದ್ದರೆ, ಆಗ ವ್ಯಕ್ತಿಯು ವೈದ್ಯಕೀಯ(Medical) ಕ್ಷೇತ್ರದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುವ ಬಲವಾದ ಸಾಧ್ಯತೆ ಇರುತ್ತದೆ.

46
Palmistry

Palmistry

ಸೂರ್ಯ ಪರ್ವತ ಒಬ್ಬ ವ್ಯಕ್ತಿಯ ಕೈಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದರೆ, ಅಂತಹ ವ್ಯಕ್ತಿಯು ಸರ್ಕಾರಿ ವಲಯದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ನಿರೀಕ್ಷಿಸಲಾಗಿದೆ. ಅಂತಹ ವ್ಯಕ್ತಿಯು ಸರ್ಕಾರಿ ಕೆಲಸಕ್ಕೆ(Governmnet job) ತಯಾರಿ ನಡೆಸುತ್ತಿದ್ದರೆ, ಆಗ ಕೆಲಸ ಪಡೆಯುವ ಸಂಪೂರ್ಣ ಸಾಧ್ಯತೆ ಇರುತ್ತದೆ. ಇದರ ಹೊರತಾಗಿ, ಅಂತಹ ವ್ಯಕ್ತಿಯು ವ್ಯವಹಾರ ಮಾಡಿದರೆ, ಆಗ ಅವನು ಸರ್ಕಾರಿ ವಲಯದ ಕೆಲಸಗಳು ಮತ್ತು ಒಪ್ಪಂದಗಳು ಇತ್ಯಾದಿಗಳಲ್ಲಿ ಸಾಕಷ್ಟು ಲಾಭವನ್ನು ಗಳಿಸುತ್ತಾನೆ.

56
Palmistry

Palmistry

ವ್ಯಕ್ತಿಯ ಕೈಯಲ್ಲಿ ಶುಕ್ರ ಪರ್ವತದ ಸ್ಥಾನ ಉತ್ತಮವಾಗಿದ್ದರೆ, ಅಂತಹ ವ್ಯಕ್ತಿಗೆ ಗ್ಲಾಮರ್-ಫ್ಯಾಷನ್(Fashion) ಕ್ಷೇತ್ರಗಳಲ್ಲಿ ಯಶಸ್ಸು ಸಿಗುತ್ತದೆ. ಇಂಥವರು ಹೆಸರು ಗಳಿಸುವ ಜೊತೆಗೆ ಸಾಕಷ್ಟು ಹಣ ಸಂಪಾದಿಸುತ್ತಾರೆ. ಈ ರೀತಿಯಾಗಿರುವವರು ಲಕ್ಕಿ ಎಂದು ಸಹ ಹೇಳಲಾಗುತ್ತದೆ. 
 

66
Palmistry

Palmistry

ಕೈಯ ಮಣಿಕಟ್ಟಿನ ಮೇಲೆ ಕೆಲವು ವೃತ್ತಗಳಿವೆ, ಅವುಗಳನ್ನು ಮಣಿಬಂಧ ಎಂದು ಕರೆಯಲಾಗುತ್ತದೆ. ಮತ್ತು ಒಂದು ಸರಳ ರೇಖೆಯು(Palmistry) ಶನಿ ಪರ್ವತದವರೆಗೆ ಹೋದರೆ, ಆಗ ವ್ಯಕ್ತಿಯು ಉನ್ನತ ಸ್ಥಾನಕ್ಕೇರುತ್ತಾನೆ. ಅದೇ ಸಮಯದಲ್ಲಿ, ಅಂತಹ ವ್ಯಕ್ತಿಗೆ ಸಾಕಷ್ಟು ಗೌರವವೂ ಸಿಗುತ್ತದೆ.

About the Author

SN
Suvarna News
ಜ್ಯೋತಿಷ್ಯ
ಜೀವನಶೈಲಿ

Latest Videos
Recommended Stories
Recommended image1
ಮಾರ್ಚ್ 3 ಬ್ಲಡ್ ಮೂನ್: ಬೆಂಗಳೂರಿನಲ್ಲಿ ಚಂದ್ರಗ್ರಹಣ ಎಷ್ಟು ಗಂಟೆಗೆ?
Recommended image2
ಮಂಗಳ ಮತ್ತು ಚಂದ್ರನ ಮಹಾಲಕ್ಷ್ಮಿ ರಾಜಯೋಗದಿಂದ 4 ರಾಶಿಗೆ ಶ್ರೀಮಂತಿಕೆ ಯೋಗ, ಗ್ರೇಟ್‌ ಲಕ್‌
Recommended image3
ಈ 5 ನಕ್ಷತ್ರದವರು ನಿಮ್ಮನ್ನು ಮಾತಲ್ಲೇ ಮರಳು ಮಾಡೋ ಗಿರಾಕಿಗಳು! ಸ್ವಲ್ಪ ಹುಷಾರ್ ಆಗಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved