MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಅಡವಿಟ್ಟಿರುವ ಚಿನ್ನ ಜಸ್ಟ್ 1 ತಿಂಗಳಲ್ಲಿ ಬಿಡಿಸಿಕೊಳ್ಳೋಕೆ ಇಲ್ಲಿದೆ Astrologer ತಿಳಿಸಿದ ಸರಳ ಪರಿಹಾರ!

ಅಡವಿಟ್ಟಿರುವ ಚಿನ್ನ ಜಸ್ಟ್ 1 ತಿಂಗಳಲ್ಲಿ ಬಿಡಿಸಿಕೊಳ್ಳೋಕೆ ಇಲ್ಲಿದೆ Astrologer ತಿಳಿಸಿದ ಸರಳ ಪರಿಹಾರ!

Pledged Gold Remedy: ಸಂಕಷ್ಟದ ಸಮಯದಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಹಣದ ಮುಗ್ಗಟ್ಟು ಎದುರಾಗುತ್ತಿದ್ದರೆ, ಜ್ಯೋತಿಷಿ ಅಮೃತಾ ಗೌಡ ಅವರು ತಿಳಿಸಿರುವ ಈ ಸರಳ ಉಪ್ಪಿನ ತಂತ್ರವು ನಿಮಗೆ ವರದಾನವಾಗಬಹುದು.

2 Min read
Author : Ashwini HR
Published : Aug 11 2026, 06:04 PM IST
Share this Photo Gallery
  • FB
  • TW
  • Linkdin
  • Whatsapp
15
ಸರಳ ಹಾಗೂ ಪರಿಣಾಮಕಾರಿ ಪರಿಹಾರ
Image Credit : AmruthaGowda Instagram

ಸರಳ ಹಾಗೂ ಪರಿಣಾಮಕಾರಿ ಪರಿಹಾರ

ಸರಳ ಹಾಗೂ ಪರಿಣಾಮಕಾರಿ ಪರಿಹಾರ
ಸಂಕಷ್ಟದ ಸಮಯದಲ್ಲಿ ಅಥವಾ ತುರ್ತು ಸಂದರ್ಭಗಳಲ್ಲಿ ನಾವು ಮನೆಯಲ್ಲಿರುವ ಬಂಗಾರವನ್ನು ಬ್ಯಾಂಕ್ ಅಥವಾ ಫೈನಾನ್ಸ್‌ನಲ್ಲಿ ಅಡವಿಡುವುದು ಸಾಮಾನ್ಯ. ಆದರೆ, ಅಡವಿಟ್ಟ ಚಿನ್ನವನ್ನು ಮರಳಿ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಬಡ್ಡಿಯ ಹೊರೆ ಮತ್ತು ಹಣಕಾಸಿನ ಸಮಸ್ಯೆಗಳಿಂದಾಗಿ ಅನೇಕರು ತಮ್ಮ ಒಡವೆಗಳನ್ನು ಮರಳಿ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಈ ಸಂಕಷ್ಟದಿಂದ ಹೊರಬರಲು ಮತ್ತು ಅಡವಿಟ್ಟ ಚಿನ್ನವನ್ನು ಶೀಘ್ರವಾಗಿ ಮರಳಿ ಪಡೆಯಲು Digital creator, ಜ್ಯೋತಿಷಿ ಅಮೃತಾ ಗೌಡ ಅವರು ಒಂದು ಸರಳ ಹಾಗೂ ಪರಿಣಾಮಕಾರಿ ಪರಿಹಾರ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪರಿಹಾರ ಮಾಡುವುದು ಹೇಗೆ?
Image Credit : Getty

ಪರಿಹಾರ ಮಾಡುವುದು ಹೇಗೆ?

ಪರಿಹಾರ ಮಾಡುವುದು ಹೇಗೆ?
ಈ ವಿಶೇಷ ಪರಿಹಾರಕ್ಕಾಗಿ ನೀವು ಮನೆಯ ಉತ್ತರ ದಿಕ್ಕನ್ನು (North Direction) ಆರಿಸಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕು ಕುಬೇರನ ಸ್ಥಾನವಾಗಿದ್ದು, ಹಣಕಾಸಿನ ಹರಿವಿಗೆ ಇದು ಅತ್ಯಂತ ಸೂಕ್ತವಾಗಿದೆ.

Related Articles

Related image1
ಗಾಳಿ ಇಲ್ಲದಿದ್ರೂ, ಎಣ್ಣೆ,ಬತ್ತಿ ಸರಿಯಾಗಿದ್ರೂ ದೀಪ ಆರುತ್ತಿದೆಯಾ? ಇದು ಯಾವುದರ ಮುನ್ಸೂಚನೆ ಗೊತ್ತಾ?
Related image2
Vastu for wallet: ಪರ್ಸ್‌ನಲ್ಲಿ ಈ ಫೋಟೋ ಇಟ್ಕೊಳ್ಳಿ, ಆ ವಸ್ತು ಎಸೆದುಬಿಡಿ.. ಯಾಕೆಂದು ತಿಳ್ಕೊಳ್ಳಿ
35
ಮೊದಲು ಒಂದು ಸಣ್ಣ ಬೌಲ್‌ಗೆ ಕಲ್ಲುಪ್ಪನ್ನು (Rock Salt) ಹಾಕಿಕೊಳ್ಳಿ
Image Credit : Getty

ಮೊದಲು ಒಂದು ಸಣ್ಣ ಬೌಲ್‌ಗೆ ಕಲ್ಲುಪ್ಪನ್ನು (Rock Salt) ಹಾಕಿಕೊಳ್ಳಿ

ಮೊದಲು ಒಂದು ಸಣ್ಣ ಬೌಲ್‌ಗೆ ಕಲ್ಲುಪ್ಪನ್ನು (Rock Salt) ಹಾಕಿಕೊಳ್ಳಿ 

ಆ ಉಪ್ಪಿನ ಮೇಲೆ ಒಂದು ಪಚ್ಚೆ ಕರ್ಪೂರವನ್ನು ಇಡಬೇಕು.

ಪಚ್ಚೆ ಕರ್ಪೂರದ ಮೇಲೆ ನೀವು ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಲು ಅಥವಾ ಅಸಲು ಪಾವತಿಸಲು ಎಷ್ಟು ಹಣ ಮೀಸಲಿಟ್ಟಿದ್ದೀರೋ, ಆ ಅಮೌಂಟ್ ಅನ್ನು ಅದರ ಮೇಲೆ ಇಡಬೇಕು.

ಹಣವನ್ನು ಇಟ್ಟ ನಂತರ, "ನನ್ನ ಅಡವಿಟ್ಟ ಚಿನ್ನವು ಶೀಘ್ರವಾಗಿ ಮರಳಿ ಬರಲಿ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಲಿ" ಎಂದು ಮನಸಾರೆ ಪ್ರಾರ್ಥಿಸಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಮಂಗಳವಾರ ಅಥವಾ ವಾರದ ಯಾವುದೇ ದಿನದಂದು ಮಾಡಬಹುದು. ಕನಿಷ್ಠ ಒಂದು ದಿನ (24 ಗಂಟೆಗಳು) ಆ ಹಣವನ್ನು ಉಪ್ಪಿನ ಮೇಲೆಯೇ ಇರಲು ಬಿಡಬೇಕು.

45
ಹಣ ಪಾವತಿಸುವ ವಿಧಾನ
Image Credit : Getty

ಹಣ ಪಾವತಿಸುವ ವಿಧಾನ

ಹಣ ಪಾವತಿಸುವ ವಿಧಾನ
ಮರುದಿನ ಆ ಹಣವನ್ನು ತೆಗೆದುಕೊಂಡು ಹೋಗಿ ಬ್ಯಾಂಕಿಗೆ ಅಥವಾ ಫೈನಾನ್ಸ್‌ಗೆ ಪಾವತಿಸಬೇಕು. ಜ್ಯೋತಿಷಿಗಳ ಪ್ರಕಾರ, ಈ ರೀತಿ ಮಾಡುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗಿ, ಪ್ರತಿ ತಿಂಗಳೂ ಒಂದೊಂದೇ ಒಡವೆಗಳು ನಿಮ್ಮ ಮನೆಗೆ ಮರಳಿ ಬರಲು ಆರಂಭವಾಗುತ್ತವೆ. ಒಂದು ವೇಳೆ ನೀವು ಆನ್‌ಲೈನ್ ಮೂಲಕ (Google Pay ಅಥವಾ UPI) ಹಣ ಪಾವತಿಸುವುದಾದರೆ, ಪಾವತಿಸುವ ಮೊತ್ತವನ್ನು ಒಂದು ಟೈಂ ಈ ಟ್ರಿಕ್ ಉಪಯೋಗಿಸಿ ನಂತರ ಪಾವತಿ ಮಾಡಬಹುದು.

55
ಗಮನಿಸಬೇಕಾದ ಅಂಶ
Image Credit : getty

ಗಮನಿಸಬೇಕಾದ ಅಂಶ

ಗಮನಿಸಬೇಕಾದ ಅಂಶ
ಈ ಕೆಲಸ ಮುಗಿದ ನಂತರ ಬೌಲ್‌ನಲ್ಲಿರುವ ಉಪ್ಪನ್ನು ಯಾವುದೇ ಕಾರಣಕ್ಕೂ ಅಡುಗೆಗೆ ಅಥವಾ ಇತರ ಕೆಲಸಕ್ಕೆ ಬಳಸಬಾರದು. ಅದನ್ನು ನೀರಿನಲ್ಲಿ ಅಥವಾ ಸಿಂಕ್‌ಗೆ ಹಾಕಿ ಕರಗಿಸಿಬಿಡಬೇಕು. ಈ ಸರಳ ತಂತ್ರವು ನಂಬಿಕೆಯಿಂದ ಮಾಡಿದರೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅಮೃತಾ ಗೌಡ ಅವರು ತಿಳಿಸಿದ್ದಾರೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು
Latest Videos
Recommended Stories
Recommended image1
ನಾಳೆ ಭೀಮನ ಅಮವಾಸ್ಯೆಗೆ ಗ್ರಹಣದ ಕಾರ್ಮೋಡ: ಹಬ್ಬಕ್ಕೆ ಸೂಕ್ತ ಮುಹೂರ್ತ ಯಾವುದು? ಆಚರಣೆ ಹೇಗೆ
Recommended image2
ಮೊಬೈಲ್ ನಲ್ಲಿ ಸೂರ್ಯಗ್ರಹಣ ನೋಡಿದ್ರೆ ತೊಂದರೆ ಏನಾಗುತ್ತೆ? ಈ ಟೈಂನಲ್ಲಿ ಗರ್ಭಿಣಿಯರು ಏನು ಮಾಡ್ಬೇಕು?
Recommended image3
ನಾಳೆ ಭೀಮನ ಅಮಾವಾಸ್ಯೆ ದಿನವೇ ಸೂರ್ಯಗ್ರಹಣ, ಮುಂದಿನ 90 ದಿನಗಳು ಈ 4 ರಾಶಿಚಕ್ರ ಚಿಹ್ನೆಗಳಿಗೆ ಶುಭ
Related Stories
Recommended image1
ಗಾಳಿ ಇಲ್ಲದಿದ್ರೂ, ಎಣ್ಣೆ,ಬತ್ತಿ ಸರಿಯಾಗಿದ್ರೂ ದೀಪ ಆರುತ್ತಿದೆಯಾ? ಇದು ಯಾವುದರ ಮುನ್ಸೂಚನೆ ಗೊತ್ತಾ?
Recommended image2
Vastu for wallet: ಪರ್ಸ್‌ನಲ್ಲಿ ಈ ಫೋಟೋ ಇಟ್ಕೊಳ್ಳಿ, ಆ ವಸ್ತು ಎಸೆದುಬಿಡಿ.. ಯಾಕೆಂದು ತಿಳ್ಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved