MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • 9-5ರ ಮಿಲನ: ರಶ್ಮಿಕಾ- ವಿಜಯ್​ ವೈವಾಹಿಕ ಜೀವನ ಹೇಗಿರುತ್ತೆ? ಇಂಟರೆಸ್ಟಿಂಗ್​ ವಿಷ್ಯ ತಿಳಿಸಿದ ಜ್ಯೋತಿಷಿ

9-5ರ ಮಿಲನ: ರಶ್ಮಿಕಾ- ವಿಜಯ್​ ವೈವಾಹಿಕ ಜೀವನ ಹೇಗಿರುತ್ತೆ? ಇಂಟರೆಸ್ಟಿಂಗ್​ ವಿಷ್ಯ ತಿಳಿಸಿದ ಜ್ಯೋತಿಷಿ

ಜ್ಯೋತಿಷಿ ಆಶಿಮಾ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜನ್ಮಸಂಖ್ಯೆಯ ಆಧಾರದ ಮೇಲೆ ಅವರ ದಾಂಪತ್ಯ ಜೀವನದ ಭವಿಷ್ಯ ನುಡಿದಿದ್ದಾರೆ. ಮಂಗಳ-ಬುಧರ ಈ ಜೋಡಿಯು ಆಕರ್ಷಕವಾಗಿದ್ದು ಅವರ ಜೀವನ ಹೇಗಿರಲಿದೆ ಎನ್ನುವುದು ಇಲ್ಲಿದೆ..

1 Min read
Author : Suchethana D
Published : Mar 11 2026, 02:55 PM IST
Share this Photo Gallery
  • FB
  • TW
  • Linkdin
  • Whatsapp
16
ಸೋಷಿಯಲ್​​ ಮೀಡಿಯಾದಲ್ಲಿ ಹವಾ
Image Credit : Social Media

ಸೋಷಿಯಲ್​​ ಮೀಡಿಯಾದಲ್ಲಿ ಹವಾ

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಅವರ ಮದುವೆಯಾಗಿ ಇದಾಗಲೇ ವಾರ ಕಳೆದಿದ್ದು, ಇನ್ನೂ ಅವರು ಸೋಷಿಯಲ್​​ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇದ್ದಾರೆ.

26
ಜೋಡಿಯ ಜೀವನ ಹೇಗಿರುತ್ತೆ?
Image Credit : Asianet News

ಜೋಡಿಯ ಜೀವನ ಹೇಗಿರುತ್ತೆ?

ಇದಾಗಲೇ ರಶ್ಮಿಕಾ ಅವರ ಮದುವೆ ಮುಂಚೆ ಒಮ್ಮೆ ಮುರಿದು ಬಿದ್ದಿದೆ. ಅದು ರಕ್ಷಿತ್​ ಶೆಟ್ಟಿ ಜೊತೆ. ಹಾಗಿದ್ದರೆ, ರಶ್ಮಿಕಾ ಮತ್ತು ವಿಜಯ್​ ಅವರ ಸಾಂಸಾರಿಕ ಜೀವನ ಹೇಗೆ ಇರುತ್ತದೆ ಎನ್ನುವ ಬಗ್ಗೆ ಅವರ ಕುಂಡಲಿ ನೋಡಿದ ಜ್ಯೋತಿಷಿ ಆಶಿಮಾ ಅವರು ತಿಳಿಸಿದ್ದಾರೆ.

Related Articles

Related image1
ಕೆಜಿಗಟ್ಟಲೆ ಚಿನ್ನಾಭರಣ ಧರಿಸಿದ್ದ Rashmika Mandanna ಸ್ಲಿಪ್ಪರ್​ ಮೇಲೆ ಫ್ಯಾನ್ಸ್​ ಕಣ್ಣು: ಇಷ್ಟು ಕಡಿಮೆ ರೇಟಾ?
Related image2
ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್
36
ವಿಜಯ ದೇವರಕೊಂಡ 9ನೇ ನಂಬರ್​
Image Credit : ashima_empowers Instagram

ವಿಜಯ ದೇವರಕೊಂಡ 9ನೇ ನಂಬರ್​

ವಿಜಯ ದೇವರಕೊಂಡ ಅವರು ಹುಟ್ಟಿದ್ದು ಮೇ 9 ರಂದು. 9 ಎನ್ನುವುದು ಮಂಗಳನಿಗೆ ಸಂಬಂಧಿಸಿದ್ದು, ಮಂಗಳನ ಶಕ್ತಿ ಇವರಲ್ಲಿ ಇದೆ. ಅವರು ತಮ್ಮ ಸಂಗಾತಿಗೆ ಸದಾ ನಿಷ್ಠಾವಂತರಾಗಿರುತ್ತಾರೆ. ಒಂದು ಸಲ ಹೃದಯ ಕೊಟ್ಟರೆ ಲೈಫ್​ಟೈಮ್ ಹಾಗೆಯೇ ಇರುತ್ತಾರೆ. ಆದರೆ 9ನೇ ತಾರೀಖಿನಂದು ಹುಟ್ಟಿದವರು ಓವರ್​ ಪಾಸಿಸಿವ್​ ಆಗಿರುತ್ತಾರೆ.

46
ರಶ್ಮಿಕಾ 5ನೇ ನಂಬರ್​
Image Credit : Instagram

ರಶ್ಮಿಕಾ 5ನೇ ನಂಬರ್​

ಅದೇ ರಶ್ಮಿಕಾ ಮಂದಣ್ಣ ಅವರು ಹುಟ್ಟಿದ್ದು 5ನೇ ಏಪ್ರಿಲ್​. ಇದು ಬುಧ ಗ್ರಹದ ಸಂಕೇತ, ಬೆಂಕಿಯಾಗಿರುತ್ತಾರೆ. ಇವರು ಬೋಲ್ಡ್​ ಆಗಿದ್ದು, ಸದಾ ಸ್ವತಂತ್ರವನ್ನು ಬಯಸುವವರು ಆಗಿರುತ್ತಾರೆ. ಯಾರೇ ಆದರೂ ತಮ್ಮನ್ನು ಕಂಟ್ರೋಲ್​ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ.

56
ಮಂಗಳ-ಬುಧನ ಕಾಂಬಿನೇಷನ್​
Image Credit : Instagram/ Rashmika Mandanna

ಮಂಗಳ-ಬುಧನ ಕಾಂಬಿನೇಷನ್​

ಆದ್ದರಿಂದ ರಶ್ಮಿಕಾ ಮತ್ತು ವಿಜಯ್​ ಅವರ ಕಾಂಬಿನೇಷನ್​ ಮಂಗಳ ಮತ್ತು ಬುಧ ಗ್ರಹವಾಗಿದೆ. ಇಂಥ ಕಾಂಬಿನೇಷನ್​ ಇರುವುದು ಅತ್ಯಾಕರ್ಷಣೀಯ ಎನ್ನಲಾಗುತ್ತದೆ. ತುಂಬಾ ಒಳ್ಳೆಯದು ಆಗಿದ್ದರೂ ಇಬ್ಬರೂ ಪ್ರಾಬಲ್ಯ ಹೊಂದಬೇಕು ಎಂದು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇದೇ ಕಾರಣಕ್ಕೆ ಇಗೋ ಕ್ಲ್ಯಾಷ್​ ಈ ಕಾಂಬಿನೇಷನ್​ನಲ್ಲಿ ಆಗುವುದು ಸಹಜ.

66
ಉತ್ತಮ ಜೋಡಿ ಬೇರೊಂದಿಲ್ಲ, ಆದರೆ...
Image Credit : Social Media

ಉತ್ತಮ ಜೋಡಿ ಬೇರೊಂದಿಲ್ಲ, ಆದರೆ...

ಒಂದು ವೇಳೆ ರಶ್ಮಿಕಾಗೆ ತುಂಬಾ ಸ್ವತಂತ್ರವನ್ನು ವಿಜಯ್​ ಕೊಟ್ಟರೆ ಮತ್ತು ವಿಜಯ್ ಅವರಿಗೆ ರಶ್ಮಿಕಾ ಗೌರವ ಕೊಡುತ್ತಿದ್ದರೆ, ಇವರಿಗಿಂತ ಉತ್ತಮ ಜೋಡಿ ಇನ್ನೊಂದು ಇರಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ವೈವಾಹಿಕ ಜೀವನ ನಡೆಯುತ್ತದೆ. ಅದೇ ಒಂದು ವೇಳೆ ಮಿಸ್​ಅಂಡರ್​ಸ್ಟ್ಯಾಂಡ್​ ಆಗಿಬಿಟ್ಟರೆ ಕೋಲ್ಡ್​ವಾರ್​ ಆಗುವುದು ಗ್ಯಾರೆಂಟಿ ಎಂದಿದ್ದಾರೆ ಆಶಿಮಾ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜ್ಯೋತಿಷ್ಯ
ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸಂಬಂಧಗಳು
ಮದುವೆ
ಪ್ರೇಮ ವಿವಾಹ
Latest Videos
Recommended Stories
Recommended image1
30 ವರ್ಷಗಳ ಬಳಿಕ ಮಂಗಳ ಮತ್ತು ಶನಿಯ ಸಂಯೋಗ, 5 ರಾಶಿಗೆ ಅದೃಷ್ಟ, ಆರ್ಥಿಕ ಲಾಭ
Recommended image2
ಮಾರ್ಚ್ 2026 ರ ಟಾಪ್‌ 5 ದುರದೃಷ್ಟಕರ ರಾಶಿಚಕ್ರ ಚಿಹ್ನೆಗಳು
Recommended image3
Chanakya Niti: ಈ ಜನರಿಂದ ಹುಷಾರಾಗಿರಿ… ಸಂಬಂಧಗಳನ್ನ ಟಿಶ್ಯೂ ಪೇಪರ್’ನಂತೆ ಬಳಸ್ತಾರೆ ಇವರು
Related Stories
Recommended image1
ಕೆಜಿಗಟ್ಟಲೆ ಚಿನ್ನಾಭರಣ ಧರಿಸಿದ್ದ Rashmika Mandanna ಸ್ಲಿಪ್ಪರ್​ ಮೇಲೆ ಫ್ಯಾನ್ಸ್​ ಕಣ್ಣು: ಇಷ್ಟು ಕಡಿಮೆ ರೇಟಾ?
Recommended image2
ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved