ಮೇಷ

ಇವರು ಸ್ವಲ್ಪ ಡಾಮಿನೇಟಿಂಗ್ ಸ್ವಭಾವದವರು. ಹೀಗಾಗಿ ಸೆಕ್ಸ್‌ನಲ್ಲೂ ಡಾಮಿನೇಟ್ ಮಾಡಲು ಬಯಸುತ್ತಾರೆ. ಇವರಿಗೆ ಅತ್ಯಂತ ಪ್ರಿಯವಾಗಬಹುದಾದದ್ದು ತಾವು ಮೇಲೆ ಇರುವ ಆಸನ. ಸಂಗಾತಿಯನ್ನು ಕೆಳಗೆ ಮಲಗಿಸಿ ಹೆಚ್ಚಿನ ಸುಖ ನೀಡಲು ಹಾಗೂ ತಾವೂ ಅದನ್ನು ಪಡೆಯಲು ಇವರು ಸದಾ ಸಜ್ಜು. ಸ್ವಲ್ಪ ಹೆಚ್ಚಿನ ಘರ್ಷಣೆಯನ್ನೂ ಮಾಡಬಹುದು.

ವೃಷಭ
ಇವರದು ಸುಖವನ್ನು ನೀಡುವ ಸ್ವಭಾವ. ಹಾಗೆ ಕೊಡುವುದರಲ್ಲೇ ಸಂತೋಷವನ್ನು ಇವರು ಕಾಣುತ್ತಾರೆ. ಇವರು ಸ್ತ್ರೀಯರಾಗಿದ್ದರೆ, ಮಿಷನರಿ ಅರ್ಥಾತ್‌ ತಾವು ಕೆಳಗಿರುವ ಭಂಗಿಯನ್ನೇ ಯಾವಾಗಲೂ ಆಯ್ದುಕೊಳ್ಳುತ್ತಾರೆ. ಸಂಗಾತಿ ವಿಜೃಂಭಿಸಲು ಅವಕಾಶ ನೀಡುತ್ತಾರೆ. ಗಂಡಾಗಿದ್ದರೂ, ಹೆಣ್ಣನ್ನು ಮೇಲೆ ಕಳಿಸಿ ತಾವು ಸುಖ ಪಡೆಯುತ್ತಾರೆ.

ಸಲ್ಮಾನ್ ಫ್ಯಾಮಿಲಿಗೆ ಒಡಕಾಯ್ತು ಮಲೈಕಾ ಸೆಕ್ಸ್ ನಿಲವು

ಮಿಥುನ
ಮಿಥುನದವರ ಸ್ವಭಾವ ಹೇಗೋ ಹಾಗೆ ಅವರ ಭಂಗಿಯೂ, ಆಸಕ್ತಿಕರ. ಇವರು ಕಾಲು ಮಡಚಿ ಕುಳಿತ ಭಂಗಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಮಂಚದಲ್ಲಿ ಕುಳಿತು ಎರಡೂ ಕಾಲುಗಳನ್ನು ಅರ್ಧ ಮಡಚಿ, ಅದರ ಒಳಗೆ ಸಂಗಾತಿಯನ್ನು ಕೂರಿಸಿಕೊಳ್ಳುವುದು ಮತ್ತು ಸಂಗಾತಿಯ ದೇಹದ ಭಾಗಗಳನ್ನೆಲ್ಲ ಪೂರ್ತಿಯಾಗಿ ಕಾಣುವಂತೆ ಇರುವುದು ಇವರಿಗೆ ಅತ್ಯಂತ ಇಷ್ಟ.

ಕಟಕ
ಜೀವನದಲ್ಲಿ ಹೇಗೋ ಹಾಗೆ ಸೆಕ್ಸ್‌ನಲ್ಲೂ ಇವರಿಗೆ ಅತ್ಯಂತ ಆಸಕ್ತಿ. ಹತ್ತು ಹಲವು ಭಂಗಿಗಳನ್ನು ಟ್ರೈ ಮಾಡಬಲ್ಲ ಕುತೂಹಲ ಇವರದು. ಮುಖ್ಯವಾಗಿ ಕಮಲದ ಭಂಗಿ, ಅಂದರೆ ಕುಳಿತುಕೊಂಡು, ಸಂಗಾತಿಯನ್ನು ಪೂರ್ತಿಯಾಗಿ ಅವಚಿಕೊಂಡು ಇರುವ ಭಂಗಿ ತುಂಬಾ ಇಷ್ಟ. ಈ ಪೊಸಿಷನ್‌ನಲ್ಲಿ ಘರ್ಷಣೆ ಸ್ವಲ್ಪ ಕಷ್ಟ. ಆದರೆ ಅಪ್ಪುಗೆಯಲ್ಲಿ ಹೆಚ್ಚಿನ ಸುಖ ಕಾಣುತ್ತಾರೆ.

ಸಿಂಹ
ಇವರ ಹೆಸರೇ ಹೇಳುವಂತೆ ಡಾಮಿನೇಟಿಂಗ್ ಹಾಗೂ ಆಕ್ರಮಣಕಾರಿ ಸ್ವಭಾವದವರು. ಹೀಗಾಗಿ ಸಂಗಾತಿಯನ್ನು ಹಿಂದಿನಿಂದ ಭೋಗಿಸಿ ಸುಖ ಪಡೆಯುವುದು ಇವರಿಗೆ ಇಷ್ಟ. ದೇಹ ಸಹಕರಿಸಿದರೆ, ಇಬ್ಬರೂ ಸ್ಥೂಲಕಾಯದವರಲ್ಲದೆ ಇದ್ದರೆ ಈ ಭಂಗಿಯಿಂದ ಹೆಚ್ಚಿನ ಸುಖವನ್ನೂ ಪಡೆಯಬಹುದು. 

ಕನ್ಯಾ
ಇವರು ಸ್ವಲ್ಪ ಪರ್‌ಫೆಕ್ಷನಿಸ್ಟ್‌ಗಳು. ತಾವು ಪಡೆಯುವ ಅನುಭವವನ್ನೇ ತಮ್ಮ ಸಂಗಾತಿಯೂ ಪಡೆಯಲಿ ಎಂದು ಹಂಬಲಿಸುವವರು. ಹೀಗಾಗಿ ಇವರಿಗೆ ರಿವರ್ಸ್ ಕೌಗರ್ಲ್‌ ಪೊಸಿಷನ್‌ ತುಂಬಾ ಇಷ್ಟ. ಹಾಗೆಂದರೆ, ಗಂಡು ಕೆಳಗೆ ಮಲಗಿರುತ್ತಾನೆ. ಹೆಣ್ಣು ಮೇಲೆ ಬಂದು ಆತನಿಗೆ ವಿರುದ್ಧ ಮುಖ ಮಾಡಿ ಸೊಂಟದ ಭಾಗದಲ್ಲಿ ಚಲಿಸುತ್ತಾಳೆ.

ತುಲಾ
ಇವರು ಸಮನ್ವಯ, ಹೊಂದಾಣಿಕೆಗಳನ್ನು ಇಷ್ಟಪಡುವವರು. ಇವರಿಗೆ ಮಂಚದ ಅಂಚಿನಲ್ಲಿ ನಿಂತು ಅಥವಾ ಅರ್ಧ ಮಲಗಿ ಪಡೆಯುವ ಸುಕದಿಂದ ಹೆಚ್ಚಿನ ರೋಮಾಂಚನ. ಹೆಣ್ಣು ಮಂಚದ ಅಂಚಿನಲ್ಲಿ ಅರ್ಧ ಮಲಗಿ, ಕಾಲುಗಳನ್ನು ಕೆಳಗೆ ಇಳಿಬಿಟ್ಟಿದ್ದರೆ, ಗಂಡು ಮುಂದಿನಿಂದ ಬಂದು ಕ್ರಿಯೆ ನಡೆಸುತ್ತಾನೆ.

ವೃಶ್ಚಿಕ
ಇವರು ತೀವ್ರ ಪ್ಯಾಶನ್ ಹೊಂದಿರುವವರು. ಹಾಗೇ ವೈಲ್ಡ್‌ ಆಗಿರುವವರು ಕೂಡ. ಸ್ವಲ್ಪ ಅರೆ ಪಕ್ವ ಭಂಗಿಗಳು ಇವರಿಗಿಷ್ಟ. ಹೆಣ್ಣು ಕೆಳಗೆ ಮಲಗಿ, ತನ್ನ ಪೃಷ್ಣ ಭಾಗವನ್ನು ಮೇಲೆಕ್ಕೆತ್ತಿ ನೀಡುವಾಗ, ಗಂಡಸು ಮಧ್ಯದಲ್ಲಿ ಬರುತ್ತಾನೆ. ಇದನ್ನು ಮಿಷನರಿ ವಿತ್ ಸ್ಪ್ಲಿಟ್‌ ಪೊಸಿಷನ್‌ ಅನ್ನುತ್ತಾರೆ. 

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ! 

ಧನು
ಇವರು ಹುಟ್ಟಾ ಸಾಹಸಿಗಳು. ಹೊಸಹೊಸತನ್ನು ಅನ್ವೇಷಣೆ ಮಾಡುತ್ತಲೇ ಇರುತ್ತಾರೆ. ಸಂಗಾತಿಯನ್ನು ಗೋಡೆಗೆ ಒತ್ತಿ, ತಾವು ಈ ಕಡೆಯಿಂದ ಘರ್ಷಣೆ ನಡೆಸುವುದು ಇವರಿಗೆ ತುಂಬಾ ಇಷ್ಟ. ಸಂಗಾತಿ ಇದನ್ನು ಇಷ್ಟಪಡುವವರಾದರೆ ಅಡ್ಡಿಯಿಲ್ಲ. ಇಲ್ಲವಾದರೆ ಹಿಂದಿನ ಭಂಗಿಯೂ ಇವರಿಗಿಷ್ಟವಾಗುತ್ತದೆ.

ಮಕರ
ಇವರು ಸೆಕ್ಸ್‌ನಲ್ಲಿ ಹೆಚ್ಚೇನೂ ಪ್ರಯತ್ನ ಹಾಕರು. ಆದರೆ ಅಲ್ಟಿಮೇಟ್‌ ಸುಖವನ್ನು ಪಡೆಯಬೇಕು ಎಂದೇ ಬಯಸುತ್ತಾರೆ. ಇವರಿಗೆ ಸೂಕ್ತವಾದ ಪೊಸಿಷನ್‌ ಅಂದ್ರೆ ಕೌಗರ್ಲ್. ಇದರಲ್ಲಿ ಸಂಗಾತಿ ಕೆಳಗೆ ಮಲಗಿದ್ದು ಸೊಂಟ ಭಾಗವನ್ನು ಎತ್ತಿ ಹಿಡಿಯುತ್ತಾರೆ. ಆಗ ಇವರು ಮಧ್ಯದಲ್ಲಿ ಬಂದು ಜೋಡಿಸಿಕೊಳ್ಳುವ ಮೂಲಕ ಹೆಚ್ಚಿನ ಸುಖ ಪಡೆಯುತ್ತಾರೆ.

ಸೆಕ್ಸಲ್ಲಿ ಆಡಗಿರೋ ಆರೋಗ್ಯ ಗುಟ್ಟುಗಳ ಬಗ್ಗೆ ಗೊತ್ತಾ ನಿಮ್ಗೆ? 

ಕುಂಭ
ಕುಂಭ ರಾಶಿಯವರು ಕ್ರಿಯೇಟಿವ್‌. ಹೀಗಾಗಿ ಇವರು ಪ್ರತಿಸಲವೂ ಹೊಸಹೊಸ ಭಂಗಿಯನ್ನು ಅನ್ವೇಷಿಸುತ್ತಾರೆ. ಮಾಮೂಲು ಮಿಷನರಿ ಪೊಸಿಷನ್‌ನಿಂದ ಹಿಡಿದು ಕೌಗರ್ಲ್ ಪೊಸಿಷನ್‌ವರೆಗೆ ಇವರಿಗೆ ಯಾವುದೂ ಓಕೆ. ಆದರೆ ಒಂದು ಸಲ ಮಾಡಿದ್ದನ್ನೇ ಪುನಃ ಮಾಡರು. ಹೀಗಾಗಿ ಸಂಗಾತಿಯು ಕ್ರಿಯೇಟಿವ್‌ ಆಗಿರುವುದು ಅನಿವಾರ್ಯ.

ಮೀನ
ಇವರ ಸ್ವಭಾವ ಅತ್ಯಂತ ಉತ್ಕಟವಾದ, ನಾಜೂಕಾದ ಸುಖವನ್ನು ಹುಡುಕುವುದು. ಇವರಿಗೆ ನೇರ ಸಂಭೋಗಕ್ಕಿಂತಲೂ ಮುನ್ನಲಿವೇ ಹೆಚ್ಚು ಇಷ್ಟವಾದುದು. ಕುರ್ಚಿಯಲ್ಲಿ ಕುಳಿತು ನಡೆಸುವ ಮುನ್ನಲಿವಿನ ಕ್ರಿಯೆಗಳು ಇವರಿಗೆ ತುಂಬಾ ಆನಂದ ಕೊಡುತ್ತವೇ. ಅದೇ ಭಂಗಿಯಲ್ಲೇ ಮುಂದಿನ ಕ್ರಿಯೆಯನ್ನೂ ಇಷ್ಟಪಡುತ್ತಾರೆ.

#Feelfree: ಗೆಳತಿ ಜೊತೆ ತಮ್ಮನ ಸಂಬಂಧ, ಹೇಗೆ ಸಹಿಸಲಿ?