ಕೇವಲ ಮನೆ ಕಟ್ಟಲು, ಉತ್ತಮ ಉದ್ಯೋಗ ದೊರೆಯಲು ಹಾಗೂ ಸಂಪತ್ತು ವೃದ್ಧಿಯಾಗಲು ಮಾತ್ರ ವಾಸ್ತು ನೋಡೋದಲ್ಲ. ಕೆಲವೊಂದು ಮುಖ್ಯವಾದ ವಿಚಾರಕ್ಕೂ ವಾಸ್ತು ಶಾಸ್ತ್ರ ಬೇಕಾಗುತ್ತದೆ. ಮದುವೆಯಂಥ ವಿಷಯಕ್ಕೂ ವಾಸ್ತು ಬೇಕು. ಅದರಲ್ಲೂ ಬೇಗ ಮದುವೆಯಾಗಲು ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕು. 

ಈ ವಸ್ತು ಮನೆಯಲ್ಲಿದ್ದರೆ.. ಮನೆಮಂದಿಗೆಲ್ಲ ಒಳಿತಾಗುತ್ತೆ

  • ಒಂದಕ್ಕಿಂತ ಹೆಚ್ಚು ಕಿಟಕಿ ಇರೋ ಕೋಣೆಯಲ್ಲಿ ಅವಿವಾಹಿತರು ಮಲಗಿದರೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ.
  • ಕೋಣೆ ಫ್ರೆಶ್ ಲುಕ್ ಹೊಂದಿರಬೇಕು. ಅದಕ್ಕಾಗಿ ಹಳದಿ, ಗುಲಾಬಿ ಬಣ್ಣ ಗೋಡೆಗಿದ್ದರೆ ಅವಿವಾಹಿರಿಗೆ ಉತ್ತಮ.
  • ವಾಸ್ತು ವಿಜ್ಞಾನದ ಪ್ರಕಾರ ಅವಿವಾಹಿತರು ದಕ್ಷಿಣ ಮತ್ತು ದಕ್ಷಿಣ-ಪಶ್ಚಿಮ ದಿಕ್ಕಿಗೆ ತಲೆ ಹಾಕಬಾರದು. ಸಾಧ್ಯವಾದಷ್ಟು ಕಾಲು ಉತ್ತರ ಮತ್ತು ತಲೆ ದಕ್ಷಿಣ ದಿಕ್ಕಿನಲ್ಲಿ ಇರುವಂತೆ ಮಲಗಿ. 
  • ರೂಮ್‌ನಲ್ಲಿ ಹೆಚ್ಚು ಗಾಳಿ ಮತ್ತು ಬೆಳಕು ಬರುವಂತೆ ನೋಡಿಕೊಳ್ಳಿ. ಇದರಿಂದ ಕೋಣೆಯಲ್ಲಿ ಪಾಸಿಟಿವ್‌ ಎನರ್ಜಿ ಸೃಷ್ಟಿಯಾಗುತ್ತದೆ.

ಈ ಗಿಡವಿದ್ದರೆ ವಾಸ್ತು ದೋಷ ದೂರ....