ಈ ಮೂರು ರಾಶಿಯ ಹುಡುಗಿಯರು ಅದೃಷ್ಟ ಲಕ್ಷ್ಮಿಯರು..!
ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತದೆ. ಕೆಲ ರಾಶಿಚಕ್ರದ ಹುಡುಗಿಯರು ತಂದೆ ಮತ್ತು ಪತಿಗೆ ಅದೃಷ್ಟವಂತರು ಆಗಿರುತ್ತಾರೆ.
ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಚಕ್ರ (Zodiac) ಚಿಹ್ನೆಯು ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತದೆ. ಕೆಲ ರಾಶಿಚಕ್ರದ ಹುಡುಗಿಯರು ತಂದೆ ಮತ್ತು ಪತಿಗೆ ಅದೃಷ್ಟವಂತ (lucky) ರು ಆಗಿರುತ್ತಾರೆ. ಅವರು ನಿಜವಾಗಿಯೂ ಲಕ್ಷ್ಮಿಯ ಆಶೀರ್ವಾದವನ್ನು ಹೊಂದಿರುತ್ತಾರೆ. ಅವರು ಯಾವ ರಾಶಿಯವರು ಎಂಬ ಡೀಟೇಲ್ಸ್ ಇಲ್ಲಿದೆ.
ಕೆಲವು ರಾಶಿಚಕ್ರದವರಿಗೆ ಲಕ್ಷ್ಮಿಯ ಕೃಪೆ ಇರುತ್ತದೆ. ಮತ್ತು ಅವರ ಬರುವಿಕೆ ಕೆಲವರ ಬದುಕನ್ನು ಬಂಗಾರವಾಗಿಸುತ್ತದೆ. ಈ ಮೂರು ರಾಶಿಯ ಚಿಹ್ನೆಗಳ ಹೆಣ್ಣುಮಕ್ಕಳು (daughters) ತಮ್ಮ ತಂದೆ (father) ಮತ್ತು ಪತಿಗೆ ತುಂಬಾ ಅದೃಷ್ಟವಂತರು. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಮಿಥುನ ರಾಶಿ (Gemini)
ಜ್ಯೋತಿಷ್ಯದ ಪ್ರಕಾರ ಈ ಚಿಹ್ನೆಯ ಹುಡುಗಿಯರು ಹುಟ್ಟಿನಿಂದಲೇ ಕಠಿಣ ಪರಿಶ್ರಮ (persevere) , ಬುದ್ಧಿವಂತ ಮತ್ತು ಅದೃಷ್ಟವಂತರು. ಆದುದರಿಂದ ಇವರು ಕಷ್ಟಪಡುವ ಅಗತ್ಯವಿಲ್ಲ. ಇವರು ಜೀವನದಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ. ಈ ಹುಡುಗಿಯರು ಮುಕ್ತವಾಗಿ ಮತ್ತು ಐಷಾರಾಮಿ (Luxury) ಜೀವನವನ್ನು ನಂಬುತ್ತಾರೆ. ಈ ಹುಡುಗಿಯರನ್ನು ಅವರ ಕುಟುಂಬ (family) ಸದಸ್ಯರು ಅದೃಷ್ಟವಂತರು ಎಂದು ಪರಿಗಣಿಸುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿ, ಎಫ್ ಮತ್ತು ಡಿ ಯಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಹುಡುಗಿಯರು ಮಿಥುನ ರಾಶಿಯವರು.
ಚಾಣಕ್ಯ ನೀತಿ: ಈ ವಿಷಯಗಳು ರಟ್ಟಾದರೆ ನಿಮ್ಮ ಗೌರವ ಮಣ್ಣುಪಾಲು..!
ಸಿಂಹ ರಾಶಿ (Leo)
ಜ್ಯೋತಿಷ್ಯದ ಪ್ರಕಾರ ಸಿಂಹ ರಾಶಿಯ ಹುಡುಗಿಯರು ತುಂಬಾ ಕಠಿಣ ಪರಿಶ್ರಮಿಗಳು ಮತ್ತು ಬುದ್ಧಿವಂತ (intelligent) ರು. ಈ ಹುಡುಗಿಯರು ಏನನ್ನಾದರೂ ಮಾಡಲು ನಿರ್ಧರಿಸಿದಾಗ, ಅವರು ಅದನ್ನು ಮಾಡಿಯೇ ತೀರುತ್ತಾರೆ. ಈ ಹೆಣ್ಣುಮಕ್ಕಳ ಜೀವನದಲ್ಲಿ ಸೌಕರ್ಯ (comfort) ಗಳಿಗೆ ಕೊರತೆಯಿಲ್ಲ. ಈ ಹುಡುಗಿಯರು ಸರಳ ಮತ್ತು ಶಾಂತ ಸ್ವಭಾವದವರು. ಶಾಂತಿಯನ್ನು ಪ್ರೀತಿಸುತ್ತಾರೆ. ಹುಟ್ಟಿನಿಂದಲೇ ಅದೃಷ್ಟವಂತ. ಇದು ತಂದೆ ಮತ್ತು ಪತಿ ಇಬ್ಬರಿಗೂ ಅದೃಷ್ಟ ಎಂದು ಪರಿಗಣಿಸಲಾಗಿದೆ.
ಮದುವೆಯ ನಂತರ ಅತ್ತೆ (mother in law) ಯಂದಿರಿಗೂ ಅವರು ಅದೃಷ್ಟವಂತರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮ್, ಮೀ, ಮೂ, ಮಿ, ಮೋ, ಟ, ಟಿ, ತೆ, ತೆ ಎಂಬ ಹೆಸರಿನಿಂದ ಪ್ರಾರಂಭವಾಗುವ ಹುಡುಗಿಯರು ಸಿಂಹ ರಾಶಿಯನ್ನು ಹೊಂದಿರುತ್ತಾರೆ
ಮಕರ ರಾಶಿ (Capricorn)
ಮಕರ ರಾಶಿಯ ಜನರು ಹೃದಯದಲ್ಲಿ ಪರಿಶುದ್ಧರು. ಈ ಹೆಣ್ಣುಮಕ್ಕಳ ಮೇಲೆ ತಾಯಿ ಲಕ್ಷ್ಮಿ ವಿಶೇಷ ಅನುಗ್ರಹವನ್ನು ಹೊಂದಿದ್ದಾಳೆ. ಅವರು ಸ್ವಭಾವತಃ ಭಾವೋದ್ರಿಕ್ತರು. ಇವರು ಜೀವನದಲ್ಲಿ ವಿಭಿನ್ನ ಗುರುತನ್ನು ಸೃಷ್ಟಿಸುತ್ತಾರೆ. ಅವರು ತಮ್ಮನ್ನು ತಾವು ಸಾಬೀತುಪಡಿಸುವ ತಮ್ಮ ಸಂಕಲ್ಪದಲ್ಲಿ ಯಶಸ್ವಿ (Successful) ಯಾಗಲು ಪ್ರಯತ್ನಿಸುತ್ತಾರೆ. ಈ ಜನರು ಸಾಕಷ್ಟು ಅಭಿಮಾನಿ (fan) ಗಳನ್ನು ಹೊಂದಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭೋ, ಜಾ, ಜಿ, ಖಿ, ಖು, ಖೇ, ಖೋ, ಗ, ಗಿ, ಹೈ ಯಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ಮಕರ ರಾಶಿಯನ್ನು ಹೊಂದಿದ್ದಾರೆ.
ಶ್ರಾವಣ ಮಾಸದಲ್ಲಿ ಶಂಖ ಊದಬೇಡಿ; ಶಿವನ ಮೆಚ್ಚಿಸುವಾಗ ಈ ತಪ್ಪು ಮಾಡದಿರಿ...!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.