ವಿರಾಟ್ ಕೊಹ್ಲಿ ನವೆಂಬರ್ 5ರಂದು ಹುಟ್ಟಿದ ಹಬ್ಬ ಆಚರಿಸಿದ್ದಾರೆ. ನಟನ 32ನೇ ವರ್ಷದ ಹುಟ್ಟಿದ ಹಬ್ಬದಲ್ಲಿ ಪತ್ನಿ ಅನುಷ್ಕಾ ಬ್ಲಾಕ್‌ ಡ್ರೆಸ್‌ನಲ್ಲಿ ಮಿಂಚಿದ್ರು. ಅಬುದಾಬಿಯಲ್ಲಿ ಆರ್‌ಸಿಬಿ ಮೆಂಬರ್ಸ್ ಮತ್ತು ವಿರುಷ್ಕಾ ಬರ್ತ್‌ಡೇ ಆಚರಿಸಿದ್ದರು.

ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಪತಿ ಕೊಹ್ಲಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ. ಕಣ್ಮಚ್ಚಿ ವಿರಾಟ್‌ನನ್ನು ಹಗ್ ಮಾಡಿರೋ ಫೋಟೊದಲ್ಲಿ ಬ್ಲಾಕ್‌ ಗೌನ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ ಬಾಲಿವುಡ್ ಬೆಡಗಿ.

ಕರೀನಾ ಧರಿಸೋ ಚಪ್ಪಲಿ ಬೆಲೆಗೆ ದುಬಾರಿ ಐಫೋನನ್ನೇ ಕೊಳ್ಬೋದು..!

ಅನುಷ್ಕಾ ಧರಿಸಿದ ಬ್ಲಾಕ್ ಬಟನ್ ಡೌನ್ ಮ್ಯಾಕ್ಸಿ ಡ್ರೆಸ್ ಇಷ್ಟವಾಯ್ತಾ..? ಇದರ ಬೆಲೆ ಬರೋಬ್ಬರಿ 28 ಸಾವಿರ. ಕಪ್ಪು ಬಣ್ಣದ ಎಂಬ್ರಾಯ್ಡಿ ಇರುವ ಡ್ರೆಸ್ ಡಿಸೈನ್ ಮಾಡಿದ್ದು, ಶ್ರುತಿ ಸಂಚೇತಿ. ಈ ಡ್ರೆಸ್ ಟ್ರಾನ್ಸೀಸನಲ್ 2021ರ ಕಲೆಕ್ಷನ್‌.

 
 
 
 
 
 
 
 
 
 
 
 
 

❤️

A post shared by AnushkaSharma1588 (@anushkasharma) on Nov 5, 2020 at 12:52pm PST

ಡ್ರೆಸ್‌ನ ಕೈ ಭಾಗದಲ್ಲಿ ಮತ್ತು ನೆಕ್‌ ಭಾಗದಲ್ಲಿ ಎಂಬ್ರಾಯ್ಡರಿ ಮಾಡಲಾಗಿದೆ. ಈ ಬಟ್ಟೆ ಶ್ರುತಿ ಸಂಚೇತಿ ಅವರ ಸೈಟ್‌ನಲ್ಲಿ ಲಭ್ಯವಿದ್ದು ಇದರ ಬೆಲೆ 28 ಸಾವಿರ. ವಿನ್ಯಾಸಕಿಯ ಸೈಟ್‌ನಿಂದಲೇ ನೀವೂ ಬಟ್ಟೆ ಖರೀದಿಸಬಹುದು.