Kannada

5 ಮಾಡರ್ನ್ ಮಂಗಳಸೂತ್ರ ವಿನ್ಯಾಸಗಳು

ಸಾಂಪ್ರದಾಯಿಕತೆಗೆ ಆಧುನಿಕ ಸ್ಪರ್ಶ ನೀಡುವ ಸರಳ ಮತ್ತು ಆಕರ್ಷಕ ಡಿಸೈನ್ಸ್ ಹೊಂದಿರುವ ಬೆಳ್ಳಿ ಮಂಗಳಸೂತ್ರ ವಿನ್ಯಾಸಗಳು ಇಲ್ಲಿವೆ.

Kannada

ಹಾರ್ಟ್ ಶೇಪ್ (ಹೃದಯದ ಆಕಾರ) ಡಿಸೈನ್

ಒಂದು ಬದಿಯಲ್ಲಿ ಚಿನ್ನದ ಸರಪಳಿ, ಇನ್ನೊಂದು ಬದಿಯಲ್ಲಿ ಕರಿಮಣಿ ಈ ವಿನ್ಯಾಸದ ವಿಶೇಷತೆ. ಮಧ್ಯದಲ್ಲಿರುವ ಹೃದಯ ಆಕಾರದ ಪೆಂಡೆಂಟ್‌ನ ಅರ್ಧ ಭಾಗ ಚಿನ್ನದಂತಿದ್ದು, ಇನ್ನರ್ಧ ಭಾಗ ಹೊಳೆಯುವ ಬಿಳಿ ಕಲ್ಲಿದೆ.   

Image credits: amazon
Kannada

ಸಿಲ್ವರ್ ಮಿನಿಮಲಿಸ್ಟ್ ಕರಿಮಣಿ ಚೈನ್

 ಸರಳ, ಆಧುನಿಕ ಲುಕ್ ಬಯಸುವವರಿಗೆ ಈ ಬೆಳ್ಳಿಯ ಸರ ಬೆಸ್ಟ್ ಆಯ್ಕೆ. ಸರದ ಮಧ್ಯಭಾಗದಲ್ಲಿ ಮಾತ್ರ ಸಣ್ಣ ಕಪ್ಪು ಮಣಿಗಳ ಸಾಲು ಇದೆ. ಉದ್ದವನ್ನು ಹೊಂದಾಣಿಕೆ ಮಾಡಿಕೊಳ್ಳಲು ಹಿಂಭಾಗದಲ್ಲಿ ಹೆಚ್ಚುವರಿ ಕೊಂಡಿ ನೀಡಲಾಗಿದೆ.

Image credits: amazon
Kannada

ಕೆಂಪು ಹರಳಿನ ಮೂರು ಕಲ್ಲಿನ ಪೆಂಡೆಂಟ್

ಸಾಂಪ್ರದಾಯಿಕ ಲುಕ್ ಇಷ್ಟಪಡುವವರಿಗೆ ಈ ಚಿನ್ನದ ಸರದ ವಿನ್ಯಾಸ ಹೇಳಿಮಾಡಿಸಿದಂತಿದೆ. ಎರಡು ಬಿಳಿ ಹರಳುಗಳ ಕೆಳಗೆ ಆಕರ್ಷಕವಾದ ಗುಲಾಬಿ-ಕೆಂಪು ಬಣ್ಣದ ಓವಲ್ ಆಕಾರದ ಹರಳಿದೆ. ಸಮಾರಂಭ-ಹಬ್ಬಗಳ ಸಂದರ್ಭದಲ್ಲಿ ಬೆಸ್ಟ್. 

Image credits: amazon
Kannada

ಪೆಂಡೆಂಟ್ ಇಲ್ಲದ ಸರಳ ಕರಿಮಣಿ ಸರ

ಪೆಂಡೆಂಟ್ ಬಯಸದವರಿಗೆ ಈ ವಿನ್ಯಾಸ ಸೂಕ್ತವಾಗಿದೆ. ಬೆಳ್ಳಿಯ ಬಣ್ಣದ ತೆಳುವಾದ ಸರಪಳಿಯುದ್ದಕ್ಕೂ ಸಣ್ಣ ಕಪ್ಪು ಮಣಿಗಳನ್ನು ಸುಂದರವಾಗಿ ಪೋಣಿಸಲಾಗಿದೆ. ಆಫೀಸ್ ಮತ್ತು ನಿತ್ಯದ ಬಳಕೆಗೆ ಇದು ತುಂಬಾ ಹಗುರ ಹಾಗೂ ಆರಾಮದಾಯಕ.

Image credits: amazon
Kannada

ಹೂವಿನ ಆಕಾರದ ಪೆಂಡೆಂಟ್ ಮಂಗಳಸೂತ್ರ

ಚಿನ್ನದ ಸರಪಳಿ ಎರಡೂ ಬದಿಯಲ್ಲಿ ಕೆಲವೇ ಕರಿಮಣಿಗಳಿದ್ದು, ಮಧ್ಯದಲ್ಲಿ ಹೂವಿನ ಆಕಾರದ ಪೆಂಡೆಂಟ್ ಇದೆ. ಪೆಂಡೆಂಟ್‌ನಲ್ಲಿರುವ ಸಣ್ಣ ಬಿಳಿ ಹರಳುಗಳು ಕುತ್ತಿಗೆಗೆ ಮೆರುಗು ನೀಡುತ್ತವೆ. ಸೀರೆ, ಚೂಡಿದಾರ್‌ಗೆ ಬೆಸ್ಟ್. 

Image credits: amazon

Gold Earrings: ಪ್ರತಿದಿನವೂ ಸ್ಟೈಲಿಶ್ ಆಗಿ ಕಾಣಬೇಕಾ? ಈ ಕ್ಯೂಟ್ ಗೋಲ್ಡ್ ಇಯರ್ ರಿಂಗ್ಸ್ ಟ್ರೈ ಮಾಡಿ!

Gold Rings: ನಿಮ್ಮ ಕೈಗಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಬೇಕಾ? ಈ ಗೋಲ್ಡ್ ರಿಂಗ್ಸ್ ನೋಡಿ!

Mangalsutra Designs: ಮಹಿಳೆಯರು ಮೆಚ್ಚುವ ಟ್ರೆಂಡಿ ಕರಿಮಣಿ ಸರದ ಡಿಸೈನ್‌ಗಳಿವು!

Meenakari Bangles: ಸೀರೆಗೆ ಮ್ಯಾಚ್ ಆಗುವಂತಹ ಅದ್ಭುತವಾದ ಮೀನಾಕರಿ ಬಳೆಗಳು.. ಇಲ್ಲಿವೆ ನೋಡಿ!