Kannada

Necklace Designs: ರೇಷ್ಮೆ ಸೀರೆಗೆ ರಾಯಲ್ ಲುಕ್ ನೀಡುವ ನೆಕ್ಲೆಸ್ ಡಿಸೈನ್ಸ್

Kannada

ಎಮರಾಲ್ಡ್ ಡ್ರಾಪ್ಸ್ ಆಂಟಿಕ್ ನೆಕ್ಲೆಸ್:

ವಿಭಿನ್ನವಾದ ಗೋಲ್ಡ್ ಜಾಲಿ ವರ್ಕ್, ಕೆಳಗೆ ನೇತಾಡುವ ಎಮರಾಲ್ಡ್ ಡ್ರಾಪ್ಸ್ ನಿಂದ ಈ ನೆಕ್ಲೆಸ್ ವಿಶೇಷವಾಗಿ ಎದ್ದು ಕಾಣುತ್ತದೆ. ಸಿಂಪಲ್ ಆಗಿರುತ್ತಲೇ ರಿಚ್ ಲುಕ್ ಬಯಸುವವರಿಗೆ ಇದು ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
Image credits: Mannat Jewels
Kannada

ಮುತ್ತಿನ ಮಾಲೆಗಳೊಂದಿಗೆ ಫ್ಲೋರಲ್ ಕುಂದನ್ ಚೋಕರ್:

ಅನೇಕ ಸಾಲುಗಳ ಮುತ್ತಿನ ಮಾಲೆಗಳ ಮಧ್ಯೆ ಕೆಂಪು, ಹಸಿರು ಹರಳುಗಳಿರುವ ಹೂವಿನ ಡಿಸೈನ್ ಈ ಸೆಟ್ ಗೆ ರಾಯಲ್ ಲುಕ್ ನೀಡಿದೆ. ಮುತ್ತಿನ ಗೊಂಚಲುಗಳಿರುವ ದೊಡ್ಡ ಸ್ಟಡ್ಸ್ ಇದಕ್ಕೆ ಮತ್ತಷ್ಟು ಅಂದವನ್ನು ತಂದುಕೊಟ್ಟಿವೆ.
Image credits: Mannat Jewels
Kannada

ಮುತ್ತಿನ ಹಾರದೊಂದಿಗೆ ಲಕ್ಷ್ಮಿ ಚಕ್ರ ನೆಕ್ಲೆಸ್:

ಗೋಲ್ಡ್ ಪೈಪ್ ಗಳ ಮಧ್ಯೆ ಮುತ್ತುಗಳು, ಮಧ್ಯದಲ್ಲಿ ಹಸಿರು ಹರಳುಗಳು, ಲಕ್ಷ್ಮಿ ದೇವಿಯ ಪ್ರತಿಮೆಯಿರುವ ದುಂಡಗಿನ ಲಾಕೆಟ್ ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತದೆ. ಸೀರೆಗಳ ಮೇಲೆ ತುಂಬಾ ಸುಂದರವಾಗಿರುತ್ತದೆ.
Image credits: Mannat Jewels
Kannada

ಗ್ರ್ಯಾಂಡ್ ಲಕ್ಷ್ಮಿ ಪೆಂಡೆಂಟ್ ಕೆಂಪು ಹರಳುಗಳ ಹಾರ:

ಮಧ್ಯದಲ್ಲಿ ಲಕ್ಷ್ಮಿ ದೇವಿಯ ಪೆಂಡೆಂಟ್, ಸುತ್ತಲೂ ಕೆಂಪು ಹರಳುಗಳು, ಮುತ್ತಿನ ಅಲಂಕಾರದೊಂದಿಗೆ ಈ ಹಾರ ತುಂಬಾ ಗ್ರ್ಯಾಂಡ್ ಆಗಿದೆ. ಇದಕ್ಕೆ  ದುಂಡಗಿನ ಕೆಂಪು ಹರಳುಗಳ ಇಯರ್ ರಿಂಗ್ಸ್ ಗ್ರ್ಯಾಂಡ್ ಲುಕ್ ನೀಡುತ್ತವೆ.

Image credits: Mannat Jewels
Kannada

ಲಕ್ಷ್ಮಿ ಕಾಸಿನ ಚೋಕರ್ ಸೆಟ್:

ಸಾಂಪ್ರದಾಯಿಕ ಲಕ್ಷ್ಮಿ ದೇವಿಯ ಕಾಸುಗಳೊಂದಿಗೆ ಕೆಂಪು, ಹಸಿರು ಹರಳುಗಳ ಡ್ರಾಪ್ಸ್ ನಿಂದ ಈ ಚೋಕರ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಡಿಸೈನ್ ಹಬ್ಬಗಳು, ಮದುವೆ ಸಮಾರಂಭಗಳಿಗೆ ಪರ್ಫೆಕ್ಟ್ ಆಯ್ಕೆ.

Image credits: Mannat Jewels
Kannada

ಸಿಂಪಲ್ ಲಕ್ಷ್ಮಿ ಪೆಂಡೆಂಟ್ ಗೋಲ್ಡ್ ಚೈನ್ ಸೆಟ್:

ತೆಳುವಾದ ಚಿನ್ನದ ಸರ, ಮಧ್ಯದಲ್ಲಿ ಲಕ್ಷ್ಮಿ ದೇವಿಯ ಲಾಕೆಟ್, ಸುತ್ತಲೂ ಸಣ್ಣ ಮುತ್ತುಗಳೊಂದಿಗೆ ಈ ನೆಕ್ಲೆಸ್ ಅತ್ಯಂತ ನಯವಾಗಿದೆ. ಸಣ್ಣ ಪುಟ್ಟ ಸಮಾರಂಭಗಳಿಗೆ ಇದು ತುಂಬಾ ಚೆನ್ನಾಗಿ ಸೆಟ್ ಆಗುತ್ತದೆ.
Image credits: Mannat Jewels
Kannada

ಗೋಲ್ಡ್ ಫಿನಿಶಿಂಗ್ ನೆಕ್ಲೆಸ್...

ಇದು ಕಂಪ್ಲೀಟ್ ಗೋಲ್ಡ್ ಫಿನಿಶಿಂಗ್ ನೆಕ್ಲೆಸ್ ಡಿಸೈನ್. ಸೀರೆಗಳ ಮೇಲೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಕತ್ತಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ.
Image credits: Mannat Jewels

ಎಲ್ಲರ ಕೈಗೆಟಕುವ ದರದಲ್ಲಿ ಆಧುನಿಕ ಬೆಳ್ಳಿ ಮಂಗಳಸೂತ್ರಗಳು

Gold Earrings: ಪ್ರತಿದಿನವೂ ಸ್ಟೈಲಿಶ್ ಆಗಿ ಕಾಣಬೇಕಾ? ಈ ಕ್ಯೂಟ್ ಗೋಲ್ಡ್ ಇಯರ್ ರಿಂಗ್ಸ್ ಟ್ರೈ ಮಾಡಿ!

Gold Rings: ನಿಮ್ಮ ಕೈಗಳ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಬೇಕಾ? ಈ ಗೋಲ್ಡ್ ರಿಂಗ್ಸ್ ನೋಡಿ!

Mangalsutra Designs: ಮಹಿಳೆಯರು ಮೆಚ್ಚುವ ಟ್ರೆಂಡಿ ಕರಿಮಣಿ ಸರದ ಡಿಸೈನ್‌ಗಳಿವು!