ಕರೀನಾ ಧರಿಸೋ ಚಪ್ಪಲಿ ಬೆಲೆಗೆ ದುಬಾರಿ ಐಫೋನನ್ನೇ ಕೊಳ್ಬೋದು..!
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಧರಿಸೋ ಚಪ್ಪಲಿ ಬೆಲೆ ಕೇಳಿದ್ರಾ..? ಬೆಸ್ಟ್ ಐಫೋನನ್ನೇ ಕೊಳ್ಬೋದು
15

ಎರಡನೇ ಮಗುವಿನ ನಿರೀಕ್ಷೆಯಲ್ಲಿರೋ ಬಾಲಿವುಡ್ ನಟಿ ಕರೀನಾ ಕಪೂರ್ ಆಕರ್ಷಕ ಉಡುಗೆ, ಎಸೆಸರೀಸ್ ಧರಿಸಿ ಗಮನ ಸೆಳೆಯುತ್ತಿದ್ದಾರೆ. ಕರೀನಾ ಕಪೂರ್ ಖಾನ್ ಮೆಟರ್ನಿಟಿ ಫ್ಯಾಷನ್ ಎಲ್ಲ ಕಡೆ ವೈರಲ್ ಆಗುತ್ತಿದೆ.

25

ಇತ್ತೀಚೆಗೆ ಬೇಬೋ ಧರಿಸಿದ ಚಪ್ಪಲಿ ನೊಡೋಕೆ ಸಿಂಪಲ್ & ಕ್ಯೂಟ್ ಆಗಿ ಕಾಣಿಸಿದ್ರೂ ಬೆಲೆ ಮಾತ್ರ ಸಿಕ್ಕಾಪಟ್ಟೆ ಕಾಸ್ಟ್ಲಿ ಇದೆ.

35

ನಟಿ ಮನೆಯಲ್ಲಿ ಹಾಲೊವೀನ್ ಪಾರ್ಟಿ ಮಾಡಿದ್ರು. ವಿನ್ಯಾಸಕಿ ಶ್ರುತಿ ಸಂಚೇಟಿ ಶಾರ್ಟ್ ಗ್ರೇ ಟ್ಯುನಿಕ್ ಧರಿಸಿದ್ದ ನಟಿ ಪೋನಿ ಹಾಕಿ ಸಿಂಪಲ್ ಆಗಿದ್ರು.

45

ಸ್ಕ್ವಾರ್ ಟಾಯ್ ಚಪ್ಪಲ್ ಮಾತ್ರ ಸಿಕ್ಕಾಪಟ್ಟೆ ಎಟ್ರಾಕ್ಟಿವ್ ಆಗಿತ್ತು. ಬೊಟ್ಟೆಗಾ ವೆನೆಟಾ ಸಾಂಡಲ್ಸ್ ಧರಿಸಿದ್ರು ನಟಿ

55

ಹೆಣೆದ ಚಾಪೆಯ ಡಿಸೈನ್ ಇರೋ ಈ ಚಪ್ಪಲಿ ಬೆಲೆ ಬರೋಬ್ಬರಿ 91,821 ರೂಪಾಯಿ. ಬೆಲೆಗೆ ತಕ್ಕಂತೆ ಚಪ್ಪಲಿ ಧರಿಸಿದ್ರೆ ಚಪ್ಪಲಿ ಮಾತ್ರ ನೋಡ್ಬೇಕು ಅನಿಸುವಷ್ಟು ಚೆನ್ನಾಗಿದೆ ಸಾಂಡಲ್

Latest Videos