ಭಟ್ಟರ ಚಿತ್ರ ಕಥೆಗೆ ತೆಲಗು ಸಿನಿಮಾ ರಂಗ ಫಿದಾ
ನಿರ್ದೇಶಕ ಯೋಗರಾಜ್ ಭಟ್ ಹೊಸ ಹುಡುಗ ವಿಹಾನ್ ನನ್ನು ನಾಯಕನ್ನಾಗಿಸಿ ಮಾಡುತ್ತಿರುವ ಸಿನಿಮಾ ‘ಪಂಚತಂತ್ರ’. ಈಗಷ್ಟೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರದ ಕತೆ ಕೇಳಿಯೇ ತೆಲುಗಿನ ನಿರ್ಮಾಪಕರು ರೀಮೇಕ್ ರೈಟ್ಸ್ ಕೇಳಿಕೊಂಡು ಬಂದಿದ್ದಾರೆ. ನಿರ್ದೇಶಕರು ಹೊರತಾಗಿ ಇಲ್ಲಿ ಯಾರೂ ಸ್ಟಾರ್ಗಳಲ್ಲ. ಆದರೂ ಸಮುದ್ರತಂಹ ತೆಲುಗು ಸಿನಿಮಾದವರ ಗಮನ ಸೆಳೆಯುತ್ತದೆ ಪಂಚತಂತ್ರ ಚಿತ್ರದ ಕತೆ.
ಭಟ್ರ ತಂತ್ರ ಕುತಂತ್ರ : ‘ಯಾವೋನಿಗ್ ವೋಟ್ಹಾಕೋದೋ’
ನಾವು ಬಿಟ್ಟರೂ, ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸ್: ಭಟ್ಟರ ಹಾಡು ಫುಲ್ ವೈರಲ್
