ಕೆಜಿಎಫ್ ಸಂಭ್ರಮದಲ್ಲಿ ಯಶ್ | ಈ ಸಂದರ್ಭದಲ್ಲಿ ಅಂಬಿ ನೆನೆದು ಭಾವುಕಾರಾದ ಯಶ್ |
ಬೆಂಗಳೂರು (ಡಿ. 21): ಕೆಜಿಎಫ್ ಯಶಸ್ಸಿನ ಸಂಭ್ರಮದಲ್ಲಿದ್ದಾರೆ ಯಶ್. ಕೆಜಿಎಫ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಾ ಇದೆ. ಈ ಸಂದರ್ಭದಲ್ಲಿ ಯಶ್ ಅಂಬರೀಶ್ ರನ್ನು ತುಂಬಾ ಮಿಸ್ ಮಾಡ್ಕೋತಾ ಇದಾರೆ.
ಹೇಗಿದೆ ಕೆಜಿಎಫ್ ? ಇಲ್ಲಿದೆ ಚಿತ್ರ ವಿಮರ್ಶೆ
ಇಂದು ಅಂಬರೀಶ್ ಪುಣ್ಯತಿಥಿ. ಯಶ್ ಅಂಬರೀಶ್ ಮನೆಗೆ ಹೋಗಿ ಅಭಿಷೇಕ್, ಸುಮಲತಾ ಜೊತೆ ಭಾಗಿಯಾಗಿದ್ದಾರೆ. ಅಂಬರೀಶ್ ರನ್ನು ನೆನೆದು ಭಾವುಕರಾಗಿದ್ದಾರೆ. ’ಮಿಸ್ ಯೂ ಅಣ್ಣಾ’ ಎಂದು ಟ್ವೀಟ್ ಮಾಡಿದ್ದಾರೆ.
Scroll to load tweet…
ಕೆಜಿಎಫ್ ಸಕ್ಸಸ್‌ಗಾಗಿ ವಿಜಯ್ ದೇವರಕೊಂಡ ಯಶ್‌ಗೆ ವಿಶ್ ಮಾಡಿದ್ದಾರೆ.
"
ಮೇ ಲಡ್ಕಾ ನಹೀ ರಾಕಿ ಭಾಯ್... ಎಂದು ಅಬ್ಬರಿಸಿದ ಹುಡುಗ ಇವನೇ..!
Scroll to load tweet…
