Asianet Suvarna News Asianet Suvarna News

ಯಶ್'ಗೆ ರಶ್ಮಿಕಾ ಬದಲು 'ಬಾಹುಬಲಿ' ನಟಿ ನಾಯಕಿ ?

ಇತ್ತ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಇವರಿಬ್ಬರ ಈ ಪ್ರಾಜೆಕ್ಟ್ ಕಂಪ್ಲಿಟ್ ಆದ್ಮೆಲೆ ರಾಣ ಚಿತ್ರ ಮಾಡ್ತಾರಂತೆ. ಆದರೆ ನಿರ್ದೇಶಕ ಹರ್ಷ ಹೇಳೊ ಪ್ರಕಾರ ಯಶ್ ಚಿತ್ರದಲ್ಲಿ ನಟಿ ರಶ್ಮಿಕಾ ಆಕ್ಟ್ ಮಾಡ್ತಿಲ್ಲ ಅವರು ನನ್ನ ಅಂಜಿನಿಪುತ್ರ ಚಿತ್ರದಲ್ಲಿ ಮಾತ್ರ ನಟಿ. ಇನ್ನು ಯಶ್'ಗೆ ಸೌತ್ ನಿಂದ ಬೇರೆ ಬರೋ ಚಾನ್ಸ್ ಇದೆ ಅಂದಿದ್ದಾರೆ.

Yash Next Heroine Tamanna

ರಾಕಿಂಗ್ ಸ್ಟಾರ್ ಯಶ್ ....ಕನ್ನಡದ ಟಾಪ್ ಹೀರೋಗಳಲ್ಲಿ ಇವ್ರು ಒಬ್ರು. ಸದ್ಯ ಕೆಜಿಎಫ್ ಚಿತ್ರದಿಂದ ಶೂಟಿಂಗ್ ನಲ್ಲಿ ಬ್ಯೂರೊ ಇರೋ ಯಶ್ ರಾಣಾ ಚಿತ್ರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ.ಎಸ್,,, ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಸೆಟ್ಟೆರ್ತಿದೆ. ಈ ಚಿತ್ರಕ್ಕೆ ನಾಯಕಿ ಕಿರಿಕ ಪಾರ್ಟಿ ಫೇಮ್ ರಶ್ಮಿಕಾ ಮಂದಣ್ಣ ಹೀರೋಯಿನ್ ಆಗ್ತಾರೆ ಅನ್ನೋ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ  ಸಿಕ್ಕ ಪಟ್ಟೆ ಸೌಂಡ್ ಮಾಡ್ತಿದೆ. 

ಆದರೆ ಯಶ್ ಚಿತ್ರಕ್ಕೆ ರಶ್ಮಿಕಾ ನಾಯಕಿ ಅಲ್ಲ. ಜೊತೆಗೆ ಯಶ್ ಮತ್ತು ರಶ್ಮಿಕಾ ಸಿನಿಮಾದ ಬಗ್ಗೆ ರಶ್ಮಿಕಾ ಆಗಲಿ ಯಶ್ ಆಗಲಿ ಏನು ಪ್ರತಿಕ್ರಿಯಿಸಿಲ್ಲ. ಯಶ್ ರಾಣಾ ಚಿತ್ರಕ್ಕೆ ಕೋರಿಯೋಗ್ರಾಫರ್ ಕಮ್ ಡೈರೆಕ್ಟರ್ ಹರ್ಷ ನಿರ್ದೇಶನ ಮಾಡ್ತಿದ್ದಾರೆ . ಸದ್ಯ ನಿರ್ದೇಶಕ ಹರ್ಷ ಪುನೀತ್ ಅಭಿನಯದ ಅಂಜನಿಪುತ್ರ ಸಿನಿಮಾದ ಶೂಟಿಂಗ್​ನಲ್ಲಿ ಬ್ಯೂಸಿ ಇದ್ದಾರೆ . ಇತ್ತ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ ಬ್ಯೂಸಿ ಇದ್ದಾರೆ. ಇವರಿಬ್ಬರ ಈ ಪ್ರಾಜೆಕ್ಟ್ ಕಂಪ್ಲಿಟ್ ಆದ್ಮೆಲೆ ರಾಣ ಚಿತ್ರ ಮಾಡ್ತಾರಂತೆ. ಆದರೆ ನಿರ್ದೇಶಕ ಹರ್ಷ ಹೇಳೊ ಪ್ರಕಾರ ಯಶ್ ಚಿತ್ರದಲ್ಲಿ ನಟಿ ರಶ್ಮಿಕಾ ಆಕ್ಟ್ ಮಾಡ್ತಿಲ್ಲ ಅವರು ನನ್ನ ಅಂಜಿನಿಪುತ್ರ ಚಿತ್ರದಲ್ಲಿ ಮಾತ್ರ ನಟಿ. ಇನ್ನು ಯಶ್'ಗೆ ಸೌತ್ ನಿಂದ ಬೇರೆ ಬರೋ ಚಾನ್ಸ್ ಇದೆ ಅಂದಿದ್ದಾರೆ.

ಸದ್ಯ ಯಶ್​ರ  ರಾಣಾ ಚಿತ್ರಕ್ಕೆ ಸೌತ್ ನಿಂದ ಬರ್ತಾಳಂತೆ ಮಿಲ್ಕಿ ಬ್ಯೂಟಿ . ಎಸ್,, ರಾಣಾ ಸಿನಿಮಾ ಯಶ್ ಗೆ ಅವಳೆ ಸೂಕ್ತ ಅಂತ ನಿರ್ದೇಶಕ ಹರ್ಷ ನಟಿ ತಮ್ಮನ್ನ ಬಾಟಿಯಾಗೆ ಆಫರ್ ನೀಡಿದ್ದಾರೆ. ಈಗಾಗ್ಲೆ ಜಾಗ್ವಾರ್ ಚಿತ್ರದ ಒಂದು ಕಾಡಿಗೆ ಹೆಜ್ಜೆ ಹಾಕೋ ಮೂಲಕ ಕನ್ನಡಕ್ಕೆ ಕಾಲಿಟ್ಟ ತಮ್ಮನ್ನ ಈಗ ಯಶ್​ಗೆ ಜೋಡಿಯಾಗೊ ಎಲ್ಲಾ ಲಕ್ಷಣಗಳು ಕಾಣ್ತಿದೆ .

Yash Next Heroine Tamanna

ಈಗಾಗ್ಲೆ ನಿರ್ದೇಶಕ ಹರ್ಷ ತಮನ್ನ ಜೊತೆ ಮಾತುಕತೆ ನಡೆಸಿದ್ದು, ತಮನ್ನ'ಗೆ ಗ್ರೀನ್ ಕೊಡೊ ಮನಸು ಮಾಡಿದ್ದಾರಂತೆ . ಒಟ್ಟಿನಲ್ಲಿ  ಹರ್ಷ ಡೈರೆಕ್ಷನ್, ಯಶ್ ಸಿನಿಮಾ, ರಾಣಾ ಖ್ಯಾತಿ ಟೈಟಲ್ ಜೊತೆ ಕನ್ನಡಕ್ಕೆ ತಮನ್ನ ಯಶ್ ಗೆನಾದ್ರು ನಾಯಕಿ ಆದ್ರೆ . ಕನ್ನಡದ ಈ ರಾಣಾ ಚಿತ್ರ ಮತ್ತೊಂದು ಸೂಪರ್ ಹಿಟ್ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ.

- ಶೃತಿ ಪಾಟೀಲ್, ಸುವರ್ಣ ನ್ಯೂಸ್ 

Follow Us:
Download App:
  • android
  • ios