ಬೆತ್ತಲೆಯ ದೃಶ್ಯ ನೋಡಲು ನೂಕುನುಗ್ಗಲು !

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 8:18 PM IST
Video of naked man in Wellington car wash goes viral
Highlights

42 ಸೆಕೆಂಡುಗಳ ಈ ವಿಡಿಯೋದಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗುವ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಕಾರು ತೊಳೆಯುವ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ದೃಶ್ಯವನ್ನು ಕೆಲವೇ ಸೆಂಕೆಡುಗಳ ಕಾಲ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

ವೆಲ್ಲಿಂಗ್ಟನ್[ಆ.12]: ನ್ಯೂಜೀಲೆಂಡಿನ ರಾಜಧಾನಿ ವೆಲ್ಲಿಂಗ್ಟನ್ ಸಮೀಪದ ರೋಟೊರುಹ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಕಾರು ತೊಳೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

42 ಸೆಕೆಂಡುಗಳ ಈ ವಿಡಿಯೋದಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗುವ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಕಾರು ತೊಳೆಯುವ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ದೃಶ್ಯವನ್ನು ಕೆಲವೇ ಸೆಂಕೆಡುಗಳ ಕಾಲ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

ಈ ದೃಶ್ಯವನ್ನು ಶನಿವಾರ ಹಾಕಲಾಗಿದ್ದು ಕೇವಲ 20 ಗಂಟೆ ಅವಧಿಯಲ್ಲಿ 3,59,000 ಮಂದಿ ವೀಕ್ಷಿಸಿದ್ದಾರೆ. ಬೆತ್ತಲೆ ಚಿತ್ರ ಪ್ರಕಟಿಸುವುದರ ಜೊತೆ ಮಾದಕ ದ್ರವ್ಯವನ್ನು ಸೇವಿಸಬೇಡಿ ಮಕ್ಕಳೆ ಇದು ನಿಮ್ಮ ಪ್ರದೇಶದಲ್ಲಿ ಮಾತ್ರ'  ಎಂಬ ಶೀರ್ಷಿಕೆ ನೀಡಿದ್ದಾನೆ. ದೃಶ್ಯವನ್ನು ಆಕಸ್ಮಿಕವಾಗಿ ರೆಕಾರ್ಡ್ ಮಾಡಲಾಗಿದಂತೆ.

ತಮ್ಮ ಪಾಡಿಗೆ ದಂಪತಿಗಳಿಬ್ಬರು ಕಾರು ಚಾಲನೆ ಮಾಡಿಕೊಂಡು ಹೋಗುವಾಗ ಮೊಬೈಲಿಗೆ ಸಿಕ್ಕ ದೃಶ್ಯವಿದು. ಬೆತ್ತಲೆ ಚಿತ್ರಕ್ಕೆ 2400 ಪ್ರತಿಕ್ರಿಯೆ ಬಂದರೆ 5 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಆದರೂ ಮೂರ್ನಾಲ್ಕು ಸೆಕೆಂಡುಗಳ ಕಾಲವಿರುವ ದೃಶ್ಯವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿರುವುದಕ್ಕೆ ಪೋಸ್ಟ್ ಮಾಡಿರುವ ವ್ಯಕ್ತಿಗೂ ಆಶ್ಚರ್ಯವಾಗಿದೆ.  

ಈ ಸುದ್ದಿಯನ್ನು ಓದಿ: ನಾವು ಯಾರಿಗೇನು ಕಮ್ಮಿಯಿಲ್ಲ: ಉಗ್ರರ ನಾಶಕ್ಕೆ ಮಹಿಳಾ ಪಡೆ ಸನ್ನದ್ಧ 

 

 

loader