ಬೆಂಗಳೂರು(.16): 'ಹುಚ್ಚ' ವೆಂಕಟ್ ಈ ಬಾರಿಯೂ ಸರ್ಧಿಯೊಬ್ಬರ ಮೇಲೆ ಕೈ ಮಾಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಸೀಜನ್4ರ ಸ್ಪರ್ಧಿ ಪ್ರಥಮ್'ಗೆ ರಕ್ತ ಬರುವಂತೆ ಹೊಡೆದು ಮನೆಯಿಂದ ಹೊರ ಬಂದಿದ್ದಾರೆ.

ಹುಚ್ಚ ವೆಂಕಟ್ ಈ ರೀತಿ ಕೋಪಗೊಂಡು ಪ್ರಥಮ್ ಮೇಲೆ ಹಲ್ಲೆ ಮಾಡಲು ಕಾರಣ ಸಹ ಇದೇ ಈ ವಿಡಿಯೋ ನೋಡಿ ಅದು ನಿಮಗೆ ತಿಳಿಯುತ್ತೆ.