ಯಾರು ಈ ಶೃತಿ ಹರಿಹರನ್?

First Published 26, Oct 2018, 4:07 PM IST

ಸ್ಯಾಂಡಲ್‌ವುಡ್‌ನಲ್ಲಿ ಮೀಟೂ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ ನಟಿ ಶೃತಿ ಹರಿಹರನ್. ನಟ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಯಾರು ಈ ಶೃತಿ ಹರಿಹರನ್? ಇಲ್ಲಿದೆ ಮಾಹಿತಿ. 

ಸ್ಯಾಂಡಲ್‌ವುಡ್‌ನಲ್ಲಿ ಶೃತಿ ಹರಿಹರನ್ ಮೀಟೂ ಬಿರುಗಾಳಿಯನ್ನೇ  ಎಬ್ಬಿಸಿದ್ದಾರೆ

ಇವರು ಮೂಲತಃ ಕೇರಳ ಮೂಲದವರು. ಹುಟ್ಟಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ.

ಶೃತಿ ಹರಿಹರನ್ ಲೂಸಿಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

2018 ನೇ ಸಾಲಿನ 65 ನೇ ಸೌತ್ ಫಿಲಂ ಫೇರ್ ಪ್ರಶಸ್ತಿಯಲ್ಲಿ 'ಬ್ಯೂಟಿಫುಲ್ ಮನಸುಗಳು' ಚಿತ್ರಕ್ಕೆ ಶೃತಿ ಹರಿಹರನ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ.

ಇವರೊಬ್ಬ ಬಹುಮುಖ ಪ್ರತಿಭೆ. ನಟಿ, ನಿರ್ಮಾಪಕಿ, ಡ್ಯಾನ್ಸರ್ ಹೌದು. ಜೊತೆಗೆ ’ಕಲಾತ್ಮಿಕ’ ಎನ್ನುವ ಪ್ರೊಡಕ್ಷನ್ ಹೌಸ್ ಕೂಡಾ ಇದೆ.

ಅರ್ಜುನ್ ಸರ್ಜಾ ಮೇಲೆ ಮಾಡಿರುವ ಮೀಟೂ ಆರೋಪ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ

ಬ್ಯೂಟಿಫುಲ್ ಮನಸುಗಳು, ಅಂಬಿ ನಿಂಗ್ ವಯಸ್ಸಾಯ್ತೋ, ಲೂಸಿಯಾ, ಊರ್ವಿ, ವಿಸ್ಮಯ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

loader